TOP STORIES:

FOLLOW US

” ಆಟಿದ ಕೂಟ ” ಕ್ಕೆ ಸಜ್ಜಾಗುತ್ತಿದೆ,ಬಿಲ್ಲವ ಸಂಘ ಮಂಗಳಾದೇವಿ(ರಿ)ಮಂಗಳೂರು


ಆಟಿದ ಕೂಟಕ್ಕೆ ಸಜ್ಜಾಗುತ್ತಿದೆ,ಬಿಲ್ಲವ ಸಂಘ ಮಂಗಳಾದೇವಿ(ರಿ)ಮಂಗಳೂರು

ಬಿಲ್ಲವ ಸಂಘ ಮಂಗಳಾದೇವಿ , ವತಿಯಿಂದ ಇದೇ ಬರುವ 23-07-2023 ನೆ ಆದಿತ್ಯವಾರ ರಮಾಲಕ್ಷ್ಮಿ ನಾರಯಣ ಕನ್ವೆನ್ಷನ್ ಹಾಲ್

ನಲ್ಲಿ ನಡೆಯಲಿರುವಆಟಿದ ಕೂಟ “,  ಕಾರ್ಯಕ್ರಮ ನಡೆಯಲಿದ್ದು ಬ್ರಹತ್ ವೇದಿಕೆ ಸಜ್ಜಾಗಿದ್ದು, ” ತುಳು ನಾಡ ಬಿರುವೇರ್, ಕೋಡೆಇನಿಎಲ್ಲೆ ಸಂವಾದ ಕಾರ್ಯಕ್ರಮದಲ್ಲಿ ಪ್ರಸಿದ್ಧ ನಾಟಿ ವೈದ್ಯ ಉಗಪ್ಪ ಪೂಜಾರಿ ಶ್ರೀ ವೈಧ್ಯನಾಥ, ಭಂಡಾರ ಮನೆಪಾವೂರು, ವಿದ್ವತ್ ಲೋಕೇಶ್ ಶಾಂತಿ ತಂತ್ರಿವರ್ಯರು,

ಶ್ರೀಮತಿ ನಮಿತಾ ಶ್ಯಾಮ್ ಸದಸ್ಯರು ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯ ಶ್ರೀ  ಶೈಲೇಶ್ ಬಿರ್ವ ಆಗತ್ತಾಡಿ, ಉಪ್ಪಿನಂಗಡಿ,ಶ್ರೀ ದಿನೇಶ್ ಕುಮಾರ್ ರಾಯಿ ಸಮನ್ವಯ ಕಾರರು,ಶ್ರೀ ವಿನ್ಯಾಸ ಪೂಜಾರಿವಾಮಂಜೂರು ಯುವ ಕಲಾವಿದರು ವಾಮಂಜೂರು ರವರು ಭಾಗವಹಿಸಲಿದ್ದು. ಶ್ರೀಯುತಗುರು ಶ್ರೀ ವಿದ್ಯಾಧರ್ ಆಡಳಿತಮೊಕ್ತೇಸರರು ಶ್ರೀ ಅರಸುಮುಂಡತ್ತಾಯ ದೈವಸ್ಥಾನ , ಬೈದೆರೆ ಗುತ್ತು ಅತ್ತಾವರ, ಮಂಗಳೂರು, ಶ್ರೀ ಜಯಂತ್ ಪೂಜಾರಿಮುಡಾಯಿ ಗುತ್ತು ಪೂಜಾರಿ ಮನೆ ಬಾಬುಗುಡ್ಡೆ, ಸುನಿಲ್ ಪೂಜಾರಿ ಕಬೇತ್ತಿ ಗುತ್ತು,, ಶ್ರೀ ಪರಿಕ್ಷಿತ್ ರೈ ಮಾಲಕರು ರಮಾಲಕ್ಷ್ಮೀನಾರಾಯಣ

ಕನ್ವೆನ್ಷನ್ ಹಾಲ್, ಶ್ರೀ ಕಮಲಾಕ್ಷ ಗಂದಕಾಡು ದೈವನರ್ತಕರು ಮತ್ತು ಚಿಂತಕರು,ಶ್ರೀ ಕುಮಾರ್ ಅಧ್ಯಕ್ಷರು ಬಿಲ್ಲವ ಸಂಘ ಇರುವೈಲು, ಶ್ರೀಮತಿ ಮಮತಾ ಕೇಶವ್ ಸಮಾಜ ಸೇವಕಿ ಪಾಲ್ಗೊಳ್ಳಲಿದ್ದಾರೆ.ವೇಣುಗೋಪಾಲ್ ಕೈಕಂಬ ಕಾರ್ಯಕ್ರಮ ಸಯೋಜಕರು, ರೋಹಿದಾಸ್ ಕಾರ್ಯಕ್ರಮ ನಿರ್ದೇಶಕರು, ಕೃಷ್ಣಪ್ಪ ಪೂಜಾರಿ ಅಧ್ಯಕ್ಷರು, ರಮಾನಂದ ಪೂಜಾರಿ ಕಾರ್ಯದರ್ಶಿ, ಲಲಿತಾ ಮತ್ತು ಪ್ರೀತಿ ಪ್ರಮೋದ ಉಪ ಸಂಚಾಲಕರು

ಪ್ರತಿಷ್ಠಿತ ಬಿಲ್ಲವ ವಾರಿಯರ್ಸ್ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಲಿದ್ದು ಬಿಲ್ಲವ ವಾರಿಯರ್ಸ್ ವೆಬ್ ಸೈಟ್, ಫೇಸ್ ಬುಕ್ ಪುಟದಲ್ಲಿ ,youtube ಚಾನೆಲ್ ನಲ್ಲಿ ನೇರಪ್ರಸಾರವಾಗಲಿದೆ

https://youtube.com/live/DcddP4NR7AY?feature=share


Share:

More Posts

Category

Send Us A Message

Related Posts

ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ )ವತಿಯಿಂದ ಸಹಾಯ ಧನ ವಿತರಣೆ


Share       ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ಸಂಘಟನೆಯ ಸಕ್ರಿಯ ಕಾರ್ಯಕರ್ತ ಹಾಗೂ ನಮ್ಮೆಲ್ಲರ ಅತ್ಮೀಯರಾದ ಯಶೋಧರ ಹೊಸಬೆಟ್ಟು ರುವರು ಹಲವು ದಿನಗಳ ಹಿಂದೆ ತೀವ್ರ ಅನಾರೋಗ್ಯಕ್ಕಿಡಾಗಿದ್ದು,  ಅವರ ಚಿಕಿತ್ಸೆಗಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿದ್ದು, ಅವರ


Read More »

ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ


Share       ಡಾ . ರಶ್ಮಿ ಹರ್ಷ ಪೂಜಾರಿಯವರಿಗೆ ಡಾಕ್ಟರೇಟ್ ಪದವಿ ಡಾ. ಪವಿತ್ರ ಜಿ. ಪಿ. ಹಾಗೂ ಪ್ರವೀಣ್ ಬಿ.ಎಮ್  ರವರ ಮಾರ್ಗದರ್ಶನದಲ್ಲಿ  ಡಾ. ರಶ್ಮಿ ಹರ್ಷ ಪೂಜಾರಿ ಇವರು ರಸಾಯನ ಶಾಸ್ತ್ರ ವಿಭಾಗದಲ್ಲಿ


Read More »

ದುಬೈಯಲ್ಲಿ ಯಶಸ್ವಿ ಉದ್ಯಮಿಯಾಗಿ ಲೆಕ್ಕವಿಲ್ಲದಷ್ಟು ಸೇವೆಯನ್ನು ಸಮಾಜಕ್ಕೆ ಅರ್ಪಿಸುತ್ತಿರು ಸೇವಾ ಮಾಣಿಕ್ಯ ನಿಟ್ಟೆ ಸಂದೀಪ್ ಕೋಟ್ಯಾನ್ ಕಾರ್ಕಳ..!


Share       ಅನೇಕ ಜನ ಉದ್ಯಮ ಕ್ಷೇತ್ರದ ಯಶಸ್ವಿಯಾಗಿ ಮುಂದುವರೆದ ಉದ್ಯಮಿಗಳು ಪ್ರಸ್ತುತ ದಿನಗಳಲ್ಲಿ ಸಿಗುತ್ತಾರೆ, ಆದರೆ ತಾವು ಸಂಪಾದಿಸಿರುವ ಹಣವನ್ನು ಮಾತ್ರ ಸಮಾಜದಲ್ಲಿ ಕೇವಲ ಕಾರ್ಯಕ್ರಮ ಮನೊರಂಜನೆಗಳಿಗೆ ಬಳಸಿ ರಾಜಕೀಯ ನಾಯಕರು, ಉದ್ಯಮಿಗಳನ್ನು ಕರೆದು


Read More »

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »