ಓಮಾನ್ ಬಿಲ್ಲವಾಸ್ ವತಿಯಿಂದ ನಡೆಯುವ ಯುವ ದಿಶ ತರಗತಿಯ ಆನ್ ಲೈನ್ ಉದ್ಘಾಟನಾ ಸಮಾರಂಭದ ಮುಖ್ಯಅತಿಥಿಯಾಗಿ ಭಾಗವಹಿಸಿದಂತಹ, ತುಳು/ಕನ್ನಡ ಸಾಹಿತಿ ಹಾಗೂ ಬರಹಗಾರ ವಿದ್ವಾನ್ ಶ್ರೀಯುತ ರಮಾನಾಥ್ ಕೋಟೆ ಕಾರ್ಇವರನ್ನು, ಯುವವಾಹಿನಿ (ರಿ), ಕೂಳೂರು ಘಟಕದ ಮಾಜಿ ಅಧ್ಯಕ್ಷ ಹಾಗೂ ಭಾರತೀಯ ಸೇನೆಯ ನಿವ್ರತ್ತ ಅಧಿಕಾರಿ ಶ್ರೀಪುಷ್ಪರಾಜ್ ಸುವರ್ಣ ಮತ್ತು ಓಮಾನ್ ಬಿಲ್ಲವಾಸ್ ನ ರುವಿ ಗುರ್ಕಾರ ಹಾಗೂ ಯುವ ದಿಶ ತರಗತಿಯ ಶಿಕ್ಷಕರಾದ ಶಿವಾನಂದ ಕೋಟ್ಯಾನ್ ಅಂಬಾಡಿಯವರು ಸನ್ಮಾನ ಮಾಡಿದರು.