ಕಟೀಲ್ ರಾಮ್ ಫ್ರೆಂಡ್ಸ್,(ಕಟೀಲು)
ಸಮಾಜಸೇವೆಯೇ ನಮ್ಮ ಧ್ಯೇಯ
ಮೂರನೇ ಮಹಾ ಸೇವಾ ಯೋಜನೆ
ಪಕ್ಷಿಕೆರೆ ಸುರಗಿರಿ ಕೆಮ್ರಾಲ್ ಇಲ್ಲಿ ವಾಸವಾಗಿರುವ ದಂಪತಿಗಳಾದ ಬಾಲಕ್ರಷ್ಣ-ಸಂದ್ಯಾ ಶೆಟ್ಟಿಗಾರ್ ಇವರ *ಮೂರು ವರುಷ ತುಂಬಿದ ಇವರ ಮಗನಾದ ಜ್ಞಾನೇಶ್ ಕುತ್ತಿಗೆಯಲ್ಲಿ ದಪ್ಪವಾಗಿ ಗೋಲಿಯಂತೆ ಕಾಣಿಸಿದ್ದು ಹಲವಾರು ವೈದ್ಯರು ಬಳಿ ಚಿಕಿತ್ಸೆ ಮಾಡಿದರು ಏನು ಪ್ರಯೋಜನ ಇಲ್ಲದಿರುವುದನ್ನು ಕಂಡು ತಜ್ಞ ವೈದ್ಯರೊಬ್ಬರು ಬಯೋಸ್ಪಿ ಮಾಡಿ ರಿಪೋರ್ಟ್ ನಲ್ಲಿ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದಾನೆ* ಆದಷ್ಟು ಬೇಗ ಚಿಕಿತ್ಸೆಯನ್ನು ಮಾಡಬೇಕು *ಸುಮಾರು 5 ಲಕ್ಷ ರೂಪಾಯಿ ವೆಚ್ಚ ತಗಳಬಹುದು* ಎಂದು ಹಾ ವೈದ್ಯರು ತಿಳಿಸಿದ್ದು ತುಂಬಾ ಆಸಕ್ತ ಬಡ ಕುಟುಂಬದ ಚಿಂತಾಜನಕ ಸ್ಥಿತಿಯನ್ನು ಕಂಡು ಈ ಪುಟ್ಟ ಮಗುವಿನ ಚಿಕಿತ್ಸೆಗೆ *ಕಟೀಲ್ ರಾಮ್ ಫ್ರೆಂಡ್ಸ್(,ಕಟೀಲು)* ಇದರ ವತಿಯಿಂದ *(7,000 ಮೊತ್ತವನ್ನು )*ಈ ಮೂರನೇ ಮಹಾ ಸೇವಾ ಯೋಜನೆಗೆ *ಶ್ರೀ ವಿನಾಯಕ ಮಿತ್ರ ಮಂಡಳಿ (ರಿ) ಪಕ್ಷಿಕೆರೆ ಇವರ ಗಣರಾಜ್ಯೋತ್ಸವ ದಿನಾಚರಣೆ ಹಾಗೂ ಧನ್ವಂತರಿ ಆರೋಗ್ಯ ನಿಧಿಯ ಕಾರ್ಯಕ್ರಮದಲ್ಲಿ ನೀಡಲಾಯಿತು ಈ ಸೇವಾಕಾರ್ಯದಲ್ಲಿ ದ.ಕ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶ್ರೀಮತಿ ಕಸ್ತೂರಿ ಪಂಜ, ದ.ಕ ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀ ವಿನೋದ್ ಕುಮಾರ್ ಬೊಳ್ಳುರು,ಶ್ರೀ ಶಾಂತರಾಮ್ ಶೆಟ್ಟಿ ಸುರಗಿರಿ ಹಾಗೂ *ಕಟೀಲ್ ರಾಮ್ ಫ್ರೆಂಡ್ಸ್ (ಕಟೀಲು)*ಇದರ ನಾಯಕರು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು*
*ನಮ್ಮ ಉದ್ದೇಶ ಒಂದೇ ಸಮಾಜಸೇವೆ ನಮ್ಮೊಡನೆ ಕೈಜೋಡಿಸಿ*@#