ಸೌದಿ ಅರೇಬಿಯಾದಲ್ಲಿ ಹೋಗಿ ಕೆಲಸ ಮಾಡುವವರು ತುಂಬಾನೆ ಮಿಸ್ ಮಾಡೂದು ಮಂಗಳೂರಿನ ಖಾದ್ಯಗಳು, ಆದರೆ ಗುತ್ತು ಹೊಟೇಲ್ ಸೌದಿ ಅರೇಬಿಯಾದಲ್ಲಿ ವಿಭಿನ್ನ ಶೈಲಿಯ ರುಚಿಯ ಬಿರಿಯಾನಿ ಸವಿಯಲು ಬಯಸುವವರೆಗೆ ಅತ್ಯುತ್ತಮ ರುಚಿಯ ತಾಣವಾಗಿದೆ.
50 ಬಗೆಯ ದೋಸೆ ಹಾಗೂ 50 ಬಗೆಯ ಮುಂಬೈ ಚಾಟ್ ಗಳನ್ನು ತನ್ನ ಗ್ರಾಹಕರಿಗೆ ಒದಗಿಸುತ್ತಿದೆ.
ಗುತ್ತು ಹೊಟೇಲ್ ರಿಯಾದ್ ನಾರ್ತ್ ಇಂಡಿಯನ್, ಸೌತ್ ಇಂಡಿಯನ್,ಚೈನೀಸ್, ತುಳುನಾಡಿನ ಬಿರಿಯಾನಿ ಮಾತ್ರವಲ್ಲದೆ ವಿಕ್ ಎಂಡ್ ಸ್ಪೆಶಲ್ ಪುಂಡಿ, ಕೊರಿ ರೊಟ್ಟಿ, ನೀರ್ ದೊಸೆ , ಮಸಾಲ ದೊಸೆ ಚಿಕನ್ ಸುಕ್ಕ, ಬಂಗುಡೆ ಪುಳಿಮಂಚ್ಚಿ, ಮತ್ತು (ಫಾಸ್ಟ್ಫುಡ್.ಗಳು)ಗಳು ದೊರೆಯುತ್ತವೆ.
NEW GUTHU INDIAN FAMILY RESTAURANT
Address: Saybawiyyah, Street, Rawdah, Riyadh 13211, Saudi Arabia
Saybawiyyah street Rawdha
Riyadh-13211 Saudi Arabia
ಸಂಪರ್ಕ ಸಂಖ್ಯೆ : +966564792415
Guthu Restaurant Rowdah Riyadh
https://maps.google.com/?q=24.727470,46.769379