ಗೆಜ್ಜೆಗಿರಿಯ ಜಾತ್ರೋತ್ಸವದ ಪ್ರಥಮ ದಿನವಾದ ಇಂದು ಉಗ್ರಾಣ ವ್ಯವಸ್ಥೆ, ಊಟ ಬಡಿಸುವ ವ್ಯವಸ್ಥೆ ಹಾಗೂ ಇತರ ಹಲವಾರು ತಯಾರಿಗಳಲ್ಲಿ ತೊಡಗಿಸಿಕೊಂಡ ಅಶೋಕ್ ಮಯ್ಯಾಳ, ಗಿರೀಶ್ ಮಯ್ಯಾಳ, ರಮೇಶ್ ಮಯ್ಯಾಳ, ರಮೇಶ್ ಸುವರ್ಣ ಮಯ್ಯಾಳ ಇವರುಗಳು ತೊಡಗಿಸಿಕೊಂಡಿರುತ್ತಾರೆ
ಪ್ರತಿವರ್ಷವೂ ಉತ್ಸವದ ಸಮಯದಲ್ಲಿ ಯಾವುದೇ ಶ್ರಮಸೇವೆಗೆ ಭಕ್ತಿಪೂರ್ವಕವಾಗಿ ತನ್ನನ್ನು ತಾನು ಸಮರ್ಪಿಸಿಕೊಳ್ಳುತ್ತಿರುವ ಇವರುಗಳ ಸೇವೆ ಅನುಪಮ ಮತ್ತು ಅಭಿನಂಧನಾರ್ಹವಾದುದು.
ಇವರ ಇಡೀ ಮಯ್ಯಾಳ(ದೇಲಂಪಾಡಿ) ತಂಡಕ್ಕೆ ಶ್ರೀ ಕ್ಷೇತ್ರದ ವತಿಯಿಂದ ಅಭಿನಂದನೆಗಳು.
(ಇವರಲ್ಲೋರ್ವರಾದ ಅಶೋಕ್ ಸುವರ್ಣ ಮಯ್ಯಾಳ ಇವರು ಬ್ರಹ್ಮಕಲಶೋತ್ಸವದ ಸಂಧರ್ಭ ಸಲ್ಲಿಸಿದ ಸೇವೆಗೆ ಮಹಾಮಾತೆ ದೇಯಿ ಪ್ರಸಾದ ರೂಪವಾಗಿ ಅವಳಿ ಮಕ್ಕಳನ್ನು ಕರುಣಿಸಿರುವಂಥದ್ದು ಇವರ ಜೀವನದಲ್ಲಿ ನಡೆದ ಪವಾಡವೇ ಸತ್ಯ)