TOP STORIES:

FOLLOW US

ಜೋಡು ನಂದಾದೀಪ ತಂಡಕ್ಕೆ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಗೌರವ ಅರ್ಪಣೆ.


ತುಳುನಾಡಿನ ಗರಡಿಗಳಲ್ಲಿ ಆರಾಧನೆ ಪಡೆವ ಕಾರಣಿಕ ಪುರುಷರಾದ ಕೋಟಿ ಚೆನ್ನಯರು ಬಾಳಿಬೆಳಗಿದ ಪುಣ್ಯದ ಮಣ್ಣು, ಗುರುಸಾಯನ ಬೈದ್ಯರಿಂದ ಗೆಜ್ಜೆಗಿರಿಯಲ್ಲಿ ದೇಯಿ ಬೈದ್ಯೆತಿಯಾಗಿ ಪುನರ್ಜನ್ಮ ಪಡೆದ ಪರಮಪಾವನ ಭೂಮಿ. ವೈದ್ಯೆ ವಿದ್ಯೆಕಲಿತ ನೆಲದಚಾರಿತ್ರಿಕ ಹಿನ್ನೆಲೆಯಲ್ಲಿ ರಚನೆಗೊಂಡ ಬಿಡುಗಡೆಯಾದ ಕೂಡಲೇ ತುಳುನಾಡಿನ ಸಂಗೀತ ಪ್ರೇಮಿಗಳ ಮನೆಸೂರುಗೊಂಡುಸಮಾಜಿಕ ಜಾಲ ತಾಣಗಳಲ್ಲಿ ಬಾರಿ ಸಂಚಲನವನ್ನು ಸೃಷ್ಟಿಸಿದ, ಅರ್ಥಗರ್ಭಿತವಾಗಿ ತಮ್ಮ ಸಾಹಿತ್ಯದ ಮೂಲಕ ಶ್ರೀ ಕ್ಷೇತ್ರಗೆಜ್ಜೆಗಿರಿಯ ಮಣ್ಣಿನ ಕಂಪನ್ನು ವಿಶ್ವವ್ಯಾಪ್ತಿಯ ಕೋಟಿ ಚೆನ್ನಯರ ಭಕ್ತರಿಗೆಲ್ಲಾ ಪಸರಿಸಿದ ರೇಣುಕಾ ಕಣಿಯೂರು ಸಾಹಿತ್ಯರಚನೆಯಲ್ಲಿ ಮೂಡಿಬಂದ ಅತ್ಯುತ್ತಮವಾದ ಭಕ್ತಿಗೀತೆ ಜೋಡು ನಂದಾದೀಪ.

ಜಿಪಿ ಕ್ರಿಯೇಷನ್ಸ್ ಲಾಂಛನದಲ್ಲಿ ಈಗಾಗಲೇ  ಐತಿಹಾಸಿಕ ದಾಖಲೆ ನಿರ್ಮಾಣವಾದ  ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಂದರ್ಭದಲ್ಲಿಎರಾಜೆಬರ್ಕೆ ಮನೆತನದ ಗೆಜ್ಜೆಗಿರಿತ ಬ್ರಹ್ಮಲಶಯೆ ಮತ್ತು ಕಟೀಲಿನ ಭಕ್ತಿಗೀತೆ ಮೈನಿಲಿಕೆ ಮಲ್ಲಿಗೆದ ಅಲಂಕಾರೊನೆ ತುಳುನಾಡಿನಖ್ಯಾತ ಉದಯೋನ್ಮುಖ ಯುವ ಗಾಯಕ ಗುರುಪ್ರಸಾದ್ ಮತ್ತು ಕಟೀಲಿನ ಪುರವಾಸಿನಿ ಭ್ರಮರಾಂಬಿಕೆ ಗೀತೆ ಮತ್ತು ಹಲವು ಪುಣ್ಯಕ್ಷೇತ್ರದ ಭಕ್ತಿಗೀತೆಗಳನ್ನು ಹಾಡಿರುವ ಗಾಯಕಿ ಗ್ರೀಷ್ಮ ಕಟೀಲ್ ಗಾಯನದಲ್ಲಿ ಮೂಡಿಬಂದ ಗೆಜ್ಜೆಗಿರಿ ಕ್ಷೇತ್ರದ ಭಕ್ತಿಗೀತೆಗೆಕೈಜೋಡಿಸಿದ ತಂಡದ ಪ್ರಮುಖರನ್ನು ಕ್ಷೇತ್ರದ ವತಿಯಿಂದ ಶುಭ ಹಾರೈಸಿ ತಂಡದಿಂದ ಇನ್ನಷ್ಟು ಕ್ಷೇತ್ರದ ಸೇವೆಗೆ ಸರ್ವಶಕ್ತಿವರ್ಯರು ಚೈತನ್ಯ ತುಂಬಲೆಂದು ಪ್ರಾರ್ಥಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸಂದರ್ಭದಲ್ಲಿ ಕೋಶಾಧಿಕಾರಿ ದೀಪಕ್ಕೋಟ್ಯಾನ್, ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಟ್ರಸ್ಟಿ ಚಂದ್ರಹಾಸ್ ಉಚ್ಚಿಲ್, ಪ್ರಮುಖರಾದ ಮಂಜುನಾಥ್ ಸಾಲ್ಯಾನ್, ಗಣೇಶ್ ಪೂಜಾರಿ ಕಲ್ಲಡ್ಕ, ಜನಾರ್ಧನ ಪೂಜಾರಿ ಪಾದಡ್ಕ,ಚರಣ್ ಉಳ್ಳಾಲ್, ಕುಮಾರ್ ಇರುವೈಲ್,ಹರೀಶ್ ಬಾಕಿಲಗುತ್ತು  ದೀಪಕ್ ಸಜಿಪ ಮತ್ತಿತರರು ಉಪಸ್ಥಿತರಿದ್ದರು.


Share:

More Posts

Category

Send Us A Message

Related Posts

ಮಂಗಳೂರಿನ ಖ್ಯಾತ ಯುರೋಲಜಿಸ್ಟ್ ಡಾ. ಸದಾನಂದ ಪೂಜಾರಿಯವರಿಗೆ ಪ್ರೈಡ್ ಆಫ್ ನ್ಯಾಷನ್ ಅವಾರ್ಡ್.


Share       ಮಂಗಳೂರು : ಕಳೆದ ವರ್ಷ ಕರ್ನಾಟಕ ಸರಕಾರದಿಂದ ಡಾ. ಬಿ.ಸಿ.ರಾಯ್ ರಾಜ್ಯ ಪ್ರಶಸ್ತಿ ಪುರಸ್ಕೃತ ಡಾ. ಸದಾನಂದ ಪೂಜಾರಿಯವರಿಗೆ ಬೆಂಗಳೂರಿನ ಅಶೋಕ ಪಂಚತಾರ ಹೋಟೆಲ್ ನಲ್ಲಿ ನಡೆದ ಏಷ್ಯಾ ಟುಡೇ ಹಮ್ಮಿ ಕೊಂಡಿದ್ದ


Read More »

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ


Share       ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿನುಗುತ್ತಿರುವ ನಕ್ಷತ್ರ ಮೇರು ವ್ಯಕ್ತಿತ್ವದ ಬಿಲ್ಲವ ಸಮಾಜದ ಕಣ್ಮಣಿ ಡಾ ಅಂಚನ್ ಸಿ.ಕೆ ಅವರಿಗೆ ಜನುಮದಿನದ ಶುಭಾಶಯಗಳು🎂 ಅವರ ಬಗ್ಗೆ ಮಾಹಿತಿ ಡಾ.ಅಂಚನ್ ಸಿ ಕೆ, ಅಂತರರಾಷ್ಟ್ರೀಯ ವ್ಯಾಪಾರ ಮತ್ತು


Read More »

ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ


Share       ಕುಂದಾಪುರ ಮಾತ ಆಸ್ಪತ್ರೆಯ ಮಾಲಿಕ ಡಾ. ಸತೀಶ್ ಪೂಜಾರಿ ಹೃದಯಾಘಾತದಿಂದ ನಿಧನ ಕೋಟ: ಶ್ರೀಮಾತಾ ಅಸ್ಪತ್ರೆಯ ಮಾಲಿಕರಾದ ಡಾ.ಸತೀಶ ಪೂಜಾರಿ (54) ಅವರು ಗುರುವಾರ ಬೆಳಿಗ್ಗೆ ಅವರ ಕೋಟತಟ್ಟು ಮಣೂರು ಸ್ವಗೃಹದಲ್ಲಿ ಹೃದಯಾಘಾತದಿಂದ


Read More »

ಆಷಾಢ ಮಾಸಕ್ಕೆ ಗಂಡ ಹೆಂಡತಿ ಒಟ್ಟಿಗೆ ಇರುವಂತಿಲ್ಲ ಯಾಕೆ?


Share       ಆಷಾಢ ಮಾಸವನ್ನು ಅಶುಭವೆಂದೇ ಪರಿಗಣಿಸಲಾಗುತ್ತದೆ. ಹೀಗಾಗಿ ಈ ಮಾಸದಲ್ಲಿ ಶುಭ ಕಾರ್ಯಗಳು ನಡೆಯುವುದಿಲ್ಲ. ಅದಲ್ಲದೇ, ಹೊಸದಾಗಿ ಮದುವೆಯಾದ ದಂಪತಿಗಳಿಬ್ಬರೂ ಪರಸ್ಪರ ದೂರವಿರಬೇಕಾದ ಕಾರಣ ಹೆಣ್ಣು ಮಕ್ಕಳು ಗಂಡನ ಮನೆಯಿಂದ ತವರು ಮನೆಗೆ ತೆರಳುತ್ತಾರೆ.


Read More »

Potchefstroom ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದ ಅಕ್ಷತಾ ಪೂಜಾರಿ ಬೋಳ


Share       ದಕ್ಷಿಣ ಆಫ್ರಿಕಾದ ಪೊಟ್‌ಚೆಫ್ಸ್‌ಟ್ರೂಮ್‌ ನಲ್ಲಿ ನಡೆದ ಏಷ್ಯಾ- ಪೆಸಿಫಿಕ್-ಆಫ್ರಿಕನ್ ಪವರ್‌ಲಿಫ್ಟಿಂಗ್ ಮತ್ತು ಬೆಂಚ್‌ಪ್ರೆಸ್ ಚಾಂಪಿಯನ್‌ಶಿಪ್‌ ನಲ್ಲಿ ಭಾರತವನ್ನು ಪ್ರತಿನಿಧಿಸಿದ ಅಕ್ಷತಾ ಪೂಜಾರಿ ಬೋಳ ಅವರು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಸೀನಿಯರ್ಸ್ ವಿಭಾಗದಲ್ಲಿ ಸ್ಪರ್ಧಿಸಿದ್ದ


Read More »

ಲಯನ್ಲ್ ಕ್ಲಬ್ ಸಕಲೇಶಪುರ ಇದರ 2023-24 ಸಾಲಿನ ಅಧ್ಯಕ್ಷರು Lion.ಕೃಷ್ಣಪ್ಪ ಕೆ.ಎಸ್ ಪೂಜಾರಿ ವ್ಯಕ್ತಿ ಪರಿಚಯ


Share       ಲಯನ್ಲ್ ಕ್ಲಬ್  ಸಕಲೇಶಪುರ ಇದರ 2023-24 ಸಾಲಿನ ಅಧ್ಯಕ್ಷರು Lion.ಕೃಷ್ಣಪ್ಪ ಕೆ.ಎಸ್ ಪೂಜಾರಿ ವ್ಯಕ್ತಿ ಪರಿಚಯ ಆರ್ಶಿತಾ ನಿವಾಸ ಹಳೆಸಂವೆರಿ ಸಕಲೇಶಪುರ ಸೋಮಯ್ಯ ಪೂಜಾರಿ ತಾಯಿ ಕೃಷ್ಣಮ್ಮ ಅವರ ನಾಲ್ಕನೇ ಪುತ್ರ ಕೃಷ್ಣಪ್ಪ


Read More »