TOP STORIES:

ದಕ್ಷಿಣ ಕನ್ನಡ ಜಿಲ್ಲೆಯ ಸೋನು ಸೂದ್ ಮನೋಜ್ ಕಟ್ಟೆಮಾರ್


ದಕ್ಷಿಣ ಕನ್ನಡ ಜಿಲ್ಲೆಯ ಸೋನು ಸೂದ್

ಹೌದು ಇವರ ಹೆಸರು ಮನೋಜ್ ಕಟ್ಟೆಮಾರ್ ಇವರೇನು ಕೋಟ್ಯಧಿಪತಿಯಲ್ಲ ,ರಾಜಕಾರಣಿಯಲ್ಲ ,ಆದರೆ ಇವರ ಹೃದಯಶ್ರೀಮಂತಿಕೆ ಯಾರಿಗೂ ಕಮ್ಮಿ ಇಲ್ಲ .

ಹೌದು ಇವರು ಮೂಲತಹ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕದ ಕಟ್ಟೆಮಾರ್ ಅನ್ನುವ ಊರಿನವರು ,

ಇವರು ಮಂತ್ರ ದೇವತೆ ದೈವ ದೇವರ ಸೇವೆ .ಅದರಲ್ಲೂ ಕಷ್ಟಕಾಲಕ್ಕೆ ನಂಬಿ ಬಂದ ಭಕ್ತರಿಂದ ಇವರು ನಿಮ್ಮಲ್ಲಿ ಹಣವಿಲ್ಲದಿದ್ದರೂಇವರು ಪ್ರಸಾದ ಕೊಟ್ಟೆ ಕೊಡುತ್ತಾರೆ .

ಆದರೆ ಇಲ್ಲಿ ವಿಷ್ಯ ಅವರ ಜೀವನದ ಕುರಿತಾಗಿ ಅಲ್ಲ .ಅವರು 2020 ರಿಂದ ಶುರುವಾದ ಕೋರೋಣ ಎಂಬ ಮಹಾಮಾರಿಯಿಂದಇಂದಿನ ವರೆಗೂ ಪ್ರತಿದಿನ ಲೊಕ್ಡೌನ್ ಇರುವುದರಿಂದ ಕೆಲಸವಿಲ್ಲದೆ  ಬಾರಿ ಸಂಕಷ್ಟಕ್ಕೆ ಒಳಗಾದ ಬಡ ಕುಟುಂಬಳಿಗೆ ಇವರುಇಂದಿಗೂ ಮೂಟೆ  ಅಕ್ಕಿ ,ಮತ್ತು ದಿನ ನಿತ್ಯದ ಪದಾರ್ಥ ವಸ್ತುಗಳನ್ನು ಯಾವುದೇ ಪ್ರಚಾರವಿಲ್ಲದೆ

ಇದು ಜನರ ಸೇವೆ ದೇವರ ಸೇವೆ ,ನನಗೆ ದೇವರು ಕೊಟ್ಟಿದ್ದನ್ನು ನಾನು ಜನರಿಗೆ ನನ್ನ ಚಿಕ್ಕ ಸಹಾಯ ಅಂತ ಕೊಡುತ್ತಿದ್ದಾರೆ .

ಕೋರೋಣ ಶುರುವಾದ ದಿನದಲ್ಲಿ ಕೆಲವ್ರು ತನ್ನ ಪ್ರಚಾರಕ್ಕಾಗಿ ದಾನ ಮಾಡಿದರೆ .ಕೆಲವರು ಎಲ್ಲಾ ಇದ್ದರು ಬಡವರಿಗೆ ಏನು ಕೊಡದೆಇದ್ದಾರೆ .

ಇಂತಹ ಜನಗಳ ಮದ್ಯೆ ಪುಣ್ಯಾತ್ಮ ತೀರಾ ಬಡಜನಗಳ ಪಾಲಿಗೆ ದೇವರಾಗಿದ್ದಾನೆ ,ಯಾಕಂದ್ರೆ ಕಷ್ಟದ ಸಮಯದಲ್ಲಿ ಒಂದುಒತ್ತಿನ ಊಟ ಕೊಟ್ಟರು ಅವನು ದೇವರಿಗೆ ಸಮಾನ ಅನ್ನುವ ಮಾತು ನಮ್ಮ ಹಿರಿಯರಿಂದ ನಾವು ಕೇಳಿದ್ದೇವೆ .

ಯಾರೋ ಕೊಟ್ಟ ಹಣದಿಂದ ಅಥವಾ ಯಾವ್ದೋ ಪಾರ್ಟಿ ಕೊಟ್ಟ ಹಣದಿಂದ ನಾನೆ ಕೊಟ್ಟಿದ್ದು ಅಂತ ಫೋಟೋ ತೆಗೆದುಸಾಮಾಜಿಕತಾಣದಲ್ಲಿ ಬಿಡುವ ಜನರ ಮದ್ಯೆ

ಇವರು ಯಾವುದೇ ಪ್ರಚಾರವಿಲ್ಲದೆ ತನ್ನ ಸ್ವಂತ ದುಡಿಮಯಿಂದ ಸಹಾಯ ಮಾಡಿರುತ್ತಾರೆ .

ಇವರ ಬಗ್ಗೆ ಬರೆಯುತ್ತ ಹೋದರೆ ದಿನಗಳೇ ಸಾಲದುಅಣ್ಣ ನಿಮ್ಮ ಜನಸೇವೆಗೆ ನಮ್ಮ ಕೋಟಿ ಕೋಟಿ ನಮನಗಳು


Related Posts

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »