ಮಂಗಳೂರಿನ ಪ್ರಸಿದ್ಧ ನೈಸ್ ಕ್ಯಾಟರಿಂಗ್ ನ ಮಾಲಕರವಾಗಿರುವ ಶ್ರೀ ದೀಪಕ್ ಕೋಟ್ಯಾನ್ ರವರು ದಕ್ಷಿಣ ಕನ್ನಡ ಜಿಲ್ಲಾ ಕ್ಯಾಟರಿಂಗ್ ಮಾಲಕರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ.
ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಕೋಶಾಧಿಕಾರಿಯಾಗಿ ,ಅಂಬಿಕಾ ಅನ್ನಪೂರ್ಣೇಶ್ವರಿ ಕ್ಷೇತ್ರ ಸುಂಕದಕಟ್ಟೆಯ ಟ್ರಸ್ಟಿಯಾಗಿ, ಅನೇಕ ಧಾರ್ಮಿಕ ಚಟುವಟಿಕೆಗಳಲ್ಲಿ ಮುಂದಾಳತ್ವವನ್ನು ವಹಿಸಿ ಸಮಾಜದ ಬಗ್ಗೆ ಉತ್ತಮ ಚಿಂತನೆಯನ್ನು ಹೊಂದಿರುತ್ತಾರೆ.
ಇವರಿಗೆ ತುಂಬು ಹೃದಯದ ಅಭಿನಂದನೆಗಳು.