ನವಚೇತನ ಸೇವಾ ಬಳಗ ತೋಡಾರು
ಜಾಗೃತಿ ಎಂಬ 12 ವರ್ಷದ ಪುಟ್ಟ ಬಾಲಕಿ ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದು ಈ ಮಗುವಿನ ಚಿಕಿತ್ಸೆಗಾಗಿ ನಮ್ಮ ತಂಡದ ವತಿಯಿಂದ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನ ದಲ್ಲಿ ಭವತಿ ಭಿಕ್ಷಾಂ ದೇಹಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಅಲ್ಲಿ ಸಂಗ್ರಹಣೆ ಅದ ಮೊತ್ತದಲ್ಲಿ 30,000/- ಹಣವನ್ನು ಇಂದು ಹುಟ್ಟು ಹಬ್ಬವನ್ನು ಆಚರಿಸಿಕೊಂಡ ನಮ್ಮ ತಂಡ ದ ಸಕ್ರಿಯ ಸದಸ್ಯರಾದ ಶಿವರಾಜ್ ಇವರ ಕೈಯಿಂದ ಹಸ್ತಾಂತರ ಮಾಡಲಾಯಿತು. ಈ ಸಂದರ್ಭದಲ್ಲಿ ಇರುವೈಲ್ ದೇವಸ್ಥಾನದ ಸಮಿತಿಯ ಸದಸ್ಯರು ಅದ ಉಮೇಶ್ ಸಪಳಿಗ ಇರುವೈಲ್ ಹಾಗೂ ನವ ಚೇತನ ಸೇವಾ ಬಳಗ ಇದರ ನಾಯಕರಾದ ಸುಕೇಶ್ ಜಿ ಅಂಚನ್ ಹಾಗೂ ಸಕ್ರಿಯ ಸದಸ್ಯರು ಅದ ಸಂತೋಷ್ ಹೊಕ್ಕಡಿಗೋಳಿ. ರಕ್ಷಿತ್ ಪೂಜಾರಿ ಅಂಡಿಂಜೆ. ನಾಗರಾಜ್ ಕುಲಾಲ್ ಬೆಲ್ಮನ್. ಸಂಪತ್ ಪೂಜಾರಿ ನೆತ್ತೋಡಿ. ಶಿವರಾಜ್ ಬಿರ್ವ ಬಿ ಸಿ ರೋಡ್. ಇವರು ಉಪಸ್ಥಿತರಿದ್ದರು
ಬಡವರ ಸೇವೆಯೇ ದೇವರ ಸೇವೆ