ಮೂಡಬಿದ್ರಿ ನಿವಾಸಿಯಾದ ಅನೀಲ್ ಕೋಟ್ಯಾನ್ ರಸ್ತೆ ಬದಿಯ ವ್ಯಾಪಾರಿ ಆಗಿದ್ದು ಜೂನ್ 12ನೇ ತಾರೀಖಿನಂದು ಬ್ರೈನ್ ಸ್ಟ್ರೋಕ್ಆಗಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಇವರ ಆರ್ಥಿಕ ಪರಿಸ್ಥಿತಿ ಚಿಂತಾಜನಕವಾಗಿದ್ದು ಆಸ್ಪತ್ರೆಯಕಳಿಸು 20ಲಕ್ಷ ಬೀರಬಹುದು ಎಂಬ ಅಂದಾಜು ವೈದ್ಯರು ತಿಳಿಸಿರುತ್ತಾರೆ ಇವರು ಅನೇಕ ಸಮಾಜಮುಖಿ ಕೆಲಸಗಳಲ್ಲಿ ತೊಡಗಿದ್ದುನಿಸ್ವಾರ್ಥವಾಗಿ ಸಮಾಜದ ಕೆಲಸಮಾಡುತ್ತಿದ್ದರು ಇವರಿಗೆ ಇವರಿಗೆ ಇನ್ನಷ್ಟು ಸಂಸ್ಥೆಗಳ ಸಹಾಯದ ನೆರವಿನ ಅವಶ್ಯಕತೆ ಇದೆ ಇಂದುನವಚೇತನ ಸೇವಾ ಬಳಗ( ರಿ )ತೋಡಾರು ಈ ಸಂಸ್ಥೆಯ ವತಿಯಿಂದ 20 ಸಾವಿರ ರೂಪಾಯಿಯನ್ನು ತಂಡದ ಸದಸ್ಯರು ಆದಸಂದೀಪ್ ಸುವರ್ಣ ಕೆಲ್ಲಪುತ್ತಿಗೆ ಇವರ ಕೈಗೆ ಆಸ್ಪತ್ರೆಗೆ ತೆರಳಿ ಹಸ್ತಾಂತರಿಸಲಾಯಿತು ಈ ಸಂದರ್ಭ ಬಿರ್ವರ್ ಕುಡ್ಲ ಬೆದ್ರ ಘಟಕದಅಧ್ಯಕ್ಷರು ಆದ ಮುನ್ನ ಪೂಜಾರಿ ಒಂಟಿಕಟ್ಟೆ, ರವಿ ಪೂಜಾರಿ ಬೆದ್ರ,ತಂಡದ ಸದಸ್ಯರು ಆದ ದಿನಕರ್ ಪೂಜಾರಿ ಮಿಜಾರ್, ಅನಿಲ್ಅಂಚನ್ ಮಾರ್ನಾಡ್, ಕೃತಿಕಾ ಪೂಜಾರಿ ಮಾಳ, ಹಾಗೂ ತಂಡದ ಜೊತೆ ಸ್ಥಾಪಕರು ಆದ ಜಯಂತ್ ಕೋಟ್ಯಾನ್ ಕುಕ್ಕೇಡಿ ಇವರುಉಪಸ್ಥಿತರಿದ್ದರು