ಪ್ರತಿಯೊಬ್ಬ ಬಿಲ್ಲವ ತನ್ನ ಹೆಸರಿನ ಮುಂದೆ ಪೂಜಾರಿ ಎಂಬ ಪದವನ್ನು ಸೇರಿಸಬೇಕು,
ಬಂಗೇರಾ ಸಾಲ್ಯಾನ್ ಸುವರ್ಣ ಇಂಥ ಹಲವಾರು ದಾರಿಗಳು ಇದೆ ಆದರೆ ಪೂಜಾರಿ….. ಪ್ರತಿಯೊಬ್ಬ ತನ್ನ ಮಕ್ಕಳ ಹೆಸರಿನ ಮುಂದೆಪೂಜಾರಿ ಎಂಬ ಹೆಸರನ್ನು ಹಾಕಿದರೆ ಅದು ನಮ್ಮ ಬಿಲ್ಲವರ ಗೌರವದ ಸಂಕೇತ ಆಗುತ್ತದೆ,
ಇದಕ್ಕಾಗಿ ನಾವು ಕಾರ್ಯ ಮುಖ ರಾಗೋಣ,ನಮ್ಮ ಮಕ್ಕಳಿಗೂ ಪೂಜಾರಿ ಜಾತಿಯ ಬಗ್ಗೆ ಗೌರವ ಬರಲು ಶುರುವಾಗಬೇಕು,
ಸಮಾಜ ಗರುಡಿ ಇದರ ಪರಿಚಯ ಪ್ರತಿಯೊಬ್ಬರಿಗೂ ತನ್ನ ಮನೆಯಿಂದಲೇ ಆಗಬೇಕು,
ದೂರದ ಊರಿನಲ್ಲಿರುವ ಬಿಲ್ಲವರು ತಮ್ಮ ಮನೆಯಲ್ಲಿ ಆಗುವ ಸಮಾಜದ ಮತ್ತು ಗರಡಿಗಳ ನೇಮ ಉತ್ಸವಕ್ಕೆ ತಪ್ಪದೆ ಬಂದುಮಕ್ಕಳಿಗೆ ಸಂಸ್ಕೃತಿ ತಿಳಿಯುವಂತೆ ಮಾಡಬೇಕು,
ಜಾತಿ ಜಾತಿ ಎಂಬ ವ್ಯಾಮೋಹ ಇನ್ನಷ್ಟು ಜಾಸ್ತಿ ಆಗಬೇಕು ಆಗ ಸಮಾಜದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಪ್ರತಿಯೊಂದು ರಂಗದಲ್ಲಿಬಿಲ್ಲವರು ಮಿಂಚುತ್ತಾರೆ,
ಸಿನಿಮಾರಂಗದಲ್ಲಿ ಕಲಾವಿದರು ತಮ್ಮ ಹೆಸರಿನ ಮುಂದೆ ಪೂಜಾರಿ ಎಂಬ ಪದವನ್ನು ಹಾಕಿ ಆಗ ಎಲ್ಲಾ ಕ್ಷೇತ್ರದಲ್ಲೂ ನಮ್ಮವರುಇದ್ದಾರೆ ಎಂಬ ಭಾವನೆ ಆಗಬೇಕು ಪೂಜಾರಿ ಎಂಬುದು ಗೌರವದ ಸಂಕೇತವಾಗ ಬೇಕು,