ಸ್ವಚ್ಚ ಮಂಗಳೂರಿಗಾಗಿ ಜನರ ಒಳಿತಿಗಾಗಿ ಹಗಲು ರಾತ್ರಿ ಶ್ರಮಪಡುವ ಜನನಾಯಕನ ಸೌರಜ್ ಮಂಗಳೂರು
ಅವರ ಚಿತ್ರ ಬಹುಮುಖ ಪ್ರತಿಭೆ ಪ್ರವೀಣ್ ಪೂಜಾರಿ ಪುತ್ತೂರು ಇವರ ಕೈ ಇಂದ ಕೆಲವು ತಿಂಗಳ ಹಿಂದೆ ಮೂಡಿ ಬಂದಿದ್ದು ಇಂದು ಸೌರಜ್ ಅವರ ಮನೆಗೆ ಭೇಟಿನೀಡಿ ಅವರ ಕೈ ಇಂದ ಮೂಡಿ ಬಂದ ಈ ಪೆನ್ಸಿಲ್ ಆರ್ಟ್ ನ್ನು ನೀಡಿದರು.!!ಪ್ರವೀಣ್ ಪುತ್ತೂರು ಅವರ ಕೈ ಇಂದ ಇನ್ನಟ್ಟು ನಮ್ಮ ಮಂಗಳೂರಿನ ಸೆಲೆಭ್ರೆಟಿಯರ ಚಿತ್ರ ಮೂಡಿಬರಲಿ ಎಂದು ನಾವು ಆಶಿಸುತ್ತೇವೆ