ಶ್ರೀಮಂತಿಕೆ ಬೇಕು ಎಂದರೆ ಮೊದಲನೇದಾಗಿ ಕಷ್ಟ ತಗೊಳೊಕೆ ತಯಾರಾಗಿರಬೇಕು ಸಂಪಾದನೆಗಿಂತ ಹೆಚ್ಚು ಖರ್ಚು ಮಾಡುವುದನ್ನು ನಿಲ್ಲಿಸಬೇಕು ಬೇರೆಯವರ ಬಳಿ ಕೆಲಸ ಮಾಡಿಕೊಂಡು ನೀವು ಶ್ರೀಮಂತರಾಗುವುದು ಕಷ್ಟ ನಿಮ್ಮ ಸುತ್ತಮುತ್ತಲು ಒಳ್ಳೆಯ ಸ್ನೇಹಿತರನ್ನು ಇಟ್ಟುಕೊಳ್ಳಿ.
ಇಂದಿನ ಆದಾಯದ ಬಗ್ಗೆ ಚಿಂತಿಸುತ್ತ ಮುಂದಿನ ಶ್ರೀಮಂತಿಕೆಯನ್ನು ಬಿಡಬೇಡಿ ನಿಮ್ಮ ವ್ಯಾಮೋಹ ವಸ್ತುವಿನ ಮೇಲೆ ಅಲ್ಲದೆ ಹಣದ ಮೇಲಿರಲಿ ಹಣವನ್ನು ಉಳಿಸುವುದು ಅಷ್ಟೇ ಅಲ್ಲ ಹೇಗೆ ಹೆಚ್ಚು ಮಾಡೋದು ಅಂತನೂ ಗೊತ್ತಿರಬೇಕು ಹೂಡಿಕೆ ವಿಷಯದಲ್ಲಿ ನಿಮ್ಮ ಮೇಲಿರುವ ನಂಬಿಕೆಯನ್ನು ಕಳೆದುಕೊಳ್ಳಬೇಡಿ ಕೇವಲ ಕಷ್ಟಪಟ್ಟು ದುಡಿದರೆ ಶ್ರೀಮಂತಿಕೆ ನಿಮ್ಮ ಬಳಿ ಬರುವುದಿಲ್ಲ ಯುಕ್ತಿಯನ್ನು ಉಪಯೋಗಿಸಿ ಹಣವನ್ನು ಸಂಪಾದನೆ ಮಾಡಬೇಕಾಗುತ್ತದೆ.
ಈ ಮೇಲಿನ ಹತ್ತು ವಿಷಯಗಳನ್ನು ನೀವು ಗಮನದಲ್ಲಿ ಇಟ್ಟುಕೊಂಡರೆ ನೀವು ಕೂಡ ಶ್ರೀಮಂತರಾಗಬಹುದು ಈ ಶ್ರೀಮಂತಿಕೆಯ ಸಕ್ಸಸ್ ಮಂತ್ರವನ್ನು ನೀವು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಅಷ್ಟೇ ಅಲ್ಲದೆ ನೀವು ಅದನ್ನು ಕಾರ್ಯರೂಪದಲ್ಲಿ ಕೂಡ ತರಬೇಕು ಆಗಿದ್ದಾರೆ ಮಾತ್ರ ನೀವು ಅತಿಶೀಘ್ರವಾಗಿ ಕಡಿಮೆ ಅವಧಿಯಲ್ಲಿ ಶ್ರೀಮಂತರಾಗಬಹುದು ಬೇರೆಯವರನ್ನು ನೋಡಿ ನಾವು ಶ್ರೀಮಂತರಾಗಿಲ್ಲ ಎಂದು ಕೊರಗುವ ಬದಲು ಶ್ರೀಮಂತರಾಗಲು ಏನು ಮಾಡಬೇಕು ಎಂಬುದನ್ನು ಆಲೋಚಿಸಿ ಅದನ್ನು ಕಾರ್ಯರೂಪಕ್ಕೆ ತಂದರೆ ತುಂಬಾನೇ ಉತ್ತಮ.
ಮಾಹಿತಿ ಹಾಗೂ ವಿಡಿಯೋ ಕೃಪೆ : ಇಂಡಿಯನ್ ಮನಿ ಡಾಟ್ ಕಾಮ್.