ಬಿರುವೆರ್ ಕುಡ್ಲ(ರಿ) ಪಲಿಮಾರು ಘಟಕ
ಸ್ಪಂದನ 3ನೇ ಸೇವಾ ಯೋಜನೆ
ಬಡವರ ಕಾಮಧೇನು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, SNDPS ಪ್ರಶಸ್ತಿ ಪುರಸ್ಕೃತ, ಹಾಗೂ ಕನ್ನಡ ಮತ್ತು ಸಂಸ್ಕೃತಿಸಮ್ಮೇಳನದ ‘ಹೃದಯವಂತರು‘ ಬಿರುದು ಪಡೆದ, ಬ್ರಹ್ಮಶ್ರೀ ನಾರಾಯಣಗುರುಸ್ವಾಮಿ ಗಳ ತತ್ವ, ಆದರ್ಶಗಳ ಪ್ರಕಾರ ಒಂದೇಜಾತಿ, ಒಂದೇ ಮತ, ಒಂದೇ ದೇವರು ಎಂಬ ತತ್ವದೊಂದಿಗೆ, ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂಬ ಉದ್ದೇಶದೊಂದಿಗೆ ನಿರಂತರಸಮಾಜಸೇವೆಯಲ್ಲಿ ಕ್ರಾಂತಿ ಮಾಡುತ್ತಿರುವ ಹೆಮ್ಮೆಯ ಬಿರುವೆರ್ ಕುಡ್ಲ ಸಂಘಟನೆಯ ಅಂಗಸಂಸ್ಥೆಯಾದ
ಬಿರುವೆರ್ ಕುಡ್ಲ ಪಲಿಮಾರು ಘಟಕದ ಸ್ಪಂದನ ತಂಡದ 2ನೇ ಸೇವಾಯೋಜನೆ ಯಡಿಯಲ್ಲಿ:
ದಿನಾಂಕ 13/05/2021 ರಂದು ಬೆಳಿಗ್ಗೆ 10 ಗಂಟೆಗೆ ಪಲಿಮಾರು,
ಆಡ್ವೆ–ನಂದಿಕೂರು ನ ಒಂದು ಬಡ ಕುಟುಂಬದ 6 ಜನ ಸದಸ್ಯರಲ್ಲಿ 5 ಜನರಿಗೆ ಕೊರೊನ ಸೋಂಕು ಪಾಸಿಟಿವ್ ಬಂದಿದ್ದೆ.ಈಕುಟುಂಬಕ್ಕೆ ನಮ್ಮ ಘಟಕದ ಪರವಾಗಿ 25 ಕೆಜಿ ಅಕ್ಕಿ ಹಾಗೂ ಅಡುಗೆ ಸಾಮಾನು ನೀಡಲಾಯಿತು
ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಪ್ರಸಾದ್ ಪಲಿಮಾರು, ಪ್ರಧಾನ ಕಾರ್ಯದರ್ಶಿಯಾದ ಪ್ರವೀಣ್ ಕುಮಾರ್ಆಡ್ವೆ,ಕೋಶಾಧಿಕಾರಿಯಾದ ತಾರಾನಾಥ ಕೋಟಿಯನ್ ಹಾಜರಿದ್ದರು.
✍️ಪ್ರಕಟಣೆ:
ಬಿರುವೆರ್ ಕುಡ್ಲ, ಪಲಿಮಾರು ಘಟಕ
ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ