ಮುಂಬಯಿಯ ಬಿಲ್ಲವ ಸಮಾಜದ ಪ್ರತಿಸ್ಠಿತ ಸಂಸ್ಥೆಯಾಗಿರುವ ಬಿಲ್ಲವರ ಅಸೋಸಿಯೇಷನ್ ನ ನೂತನ ಮ್ಯಾನೇಜಿಂಗ್ ಕಮಿಟಿಗೆಆಯ್ಕೆಯಾಗುವುದರ ಜೊತೆಗೆ
ಸಾಂಸ್ಕೃತಿಕ ಸಮಿತಿಯ ಗೌರವ ಕಾರ್ಯದರ್ಶಿ ಯಾಗಿ ಸರ್ವಾನುಮತದಿಂದ ನಿಯುಕ್ತಿಗೊಂಡಿರುವ ಯುವ ಉದ್ಯಮಿ,ಶ್ರೇಷ್ಠಸಂಘಟಕ, ಕಮಲಾ ಕಲಾ ವೇದಿಕೆಯ ಮುಂದಾಳು ಮತ್ತು ಆರ್ಯಭಟ ಪ್ರಶಸ್ತಿ ಪುರಸ್ಕೃತ ಶ್ರೀ ನವೀನ್ ಪಡು ಇನ್ನ ರವರಿಗೆಹೃದಯಾಂತರಾಳದ ವಂದನೆಗಳು ಅಭಿನಂದನೆಗಳು.ನಿಮ್ಮ ಅಧಿಕಾರಾವಧಿಯಲ್ಲಿ ನವನವೀನ ಸಾಂಸ್ಕೃತಿಕ ಲೋಕವೊಂದುಸಂಸ್ಥೆಯಲ್ಲಿ ಅರಳಿ ನಿಲ್ಲಲ್ಲಿ.ಮಾದರಿಯಾದ ಕಾರ್ಯಕ್ರಮಗಳು ಜರುಗುತ್ತಿರಲಿ.ಕೋಟಿ ಚೆನ್ನಯ್ಯರ ಕೃಪೆ ಹಾಗೂ ಶ್ರೀ ನಾರಾಯಣಗುರುಗಳ ಅನುಗ್ರಹ ಸದಾ ನಿಮ್ಮ ಮೇಲಿರಲಿ ಅನ್ನುವುದು ನಮ್ಮೆಲ್ಲರ ಹಾರೈಕೆಯಾಗಿದೆ