ಬೈಕಂಪಾಡಿ ಮಡಿಲು ಗ್ಯಾರೇಜ್ ಮಾಲಕರಾದ ನಾಗೇಶ್ ಪೂಜಾರಿಯವರಿಂದ ಗೆಜ್ಜೆಗಿರಿ ಮೇಳಕ್ಕೆ ಒಳಾಂಗಣ ರಂಗಸ್ಥಳದ ಕೊಡುಗೆ
ಮಂಗಳೂರು ಪುರಭವನದಲ್ಲಿ ಮೇ 20 ಶನಿವಾರ ಸಂಜೆ 7ಕ್ಕೆ ಜರಗುವ ಶ್ರೀ ಗೆಜ್ಜೆಗಿರಿ ಯಕ್ಷಗಾನ ಮೇಳದ ಒಳಾಂಗಣದಪ್ರದರ್ಶನಕ್ಕೆ ಶಾಸ್ತ್ರೀಯ ರೀತಿಯಲ್ಲಿ ಒಳಾಂಗಣ ರಂಗಸ್ಥಳ ನಿರ್ಮಾಣ ಮಾಡಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳಕ್ಕೆ ಮಂಗಳೂರು ನಗರಗೆಜ್ಜೆಗಿರಿ ವಲಯ ಸಮಿತಿಯ ಮೂಲಕ ಒಳಾಂಗಣ ರಂಗಸ್ಥಳವನ್ನು ಕೊಡುಗೆಯಾಗಿ ನೀಡಿದ ಗೆಜ್ಜೆಗಿರಿಯ ಪರಮ ಭಕ್ತಮಂಗಳೂರಿನ ಬೈಕಂಪಾಡಿ ಯ ಮಡಿಲು ಗ್ಯಾರೇಜ್ ನ ಮಾಲಕರಾದ ನಾಗೇಶ್ ಪೂಜಾರಿ. ಈ ಒಳಾಂಗಣ ರಂಗಸ್ಥಳ ದೇಶಾದ್ಯಂತಜರಗುವ ಒಳಾಂಗಣ ಯಕ್ಷಗಾನ ಪ್ರದರ್ಶನ ಕ್ಕೆ ಉಪಯುಕ್ತವಾಗಿದೆ.