ಮಣಿಪಾಲದಲ್ಲಿ ಒಬ್ಬ ಅಪತ್ಬಂದವ ಕೊರೊನ ಸಮಸ್ಯೆ ಯಿಂದ ರಾಜ್ಯದಲ್ಲಿ ಲಾಕ್ ಡೌನ್ ಇರುವ ಕಾರಣ ಬಡ ಜನರ ಪಾಡುಹೇಳತ್ತಿರದು ಮನೆಯಲ್ಲಿ ಸುಮ್ಮನೆ ಕುಳಿತುಕೊಂಡು ಕಾಲ ಕಳೆಯುದಕ್ಕಿಂತ ಏನಾದರೂ ಒಂದು ಜನರ ಸೇವೆ ಮಾಡಬೇಕು ಎಂದುಆಲೋಚಿಸಿ ತನಗೆ ತುಂಬಾ ಕಷ್ಟ ಇದ್ದರು ಕೂಡ ಅದನ್ನು ಲೆಕ್ಕಿಸದೆ ತನ್ನ ಆಟೋದಲ್ಲಿ ರೋಗಿಗಳಿಗೆ ಉಚಿತ ಸೇವೆಯನ್ನು ಕೊಡುವನನ್ನಿಂದ ಜನರಿಗೆ ಸಹಾಯ ಆಗಬಹುದು ಎಂದು ನಿರ್ಧರಿಸಿ ಆಟೋದಲ್ಲಿ ರೋಗಿಗಳಿಗೆ ಉಚಿತ ಸೇವೆಯನ್ನು ಕೊಡುವನಿರ್ಧಾರವನ್ನು ಕೈಗೊಂಡರು,
ಮಣಿಪಾಲದಲ್ಲಿ ಯಾರು ಕರೆ ಮಾಡಿದರು ರಾತ್ರಿ ಹಗಲು ಎನ್ನದೆ ಕೂಡಲೇ ಸ್ಪಂದಿಸಿ ರೋಗಿಗಳನ್ನುಆಸ್ಪತ್ರೆಗೆ ಕರೆದುಕೊಂಡು ಹೋಗಿ ವಾಪಾಸ್ ಮನೆಗೆ ಬಿಟ್ಟು ಬರುವ ಕೆಲಸವನ್ನು ಮಾಡುತ್ತ ಹಾಗೇನೇ ಯಾರಿಗಾದರೂಮೆಡಿಸಿನ್ ಬೇಕು ಎಂದು ಕಾಲ್ ಬಂದರೆ ಅದನ್ನು ಕೂಡ ಮನೆ ಮನೆಗೆ ತಲುಪಿಸುವ ಕೆಲಸವನ್ನು ಮಹೇಶ್ ಮಣಿಪಾಲ್ ಇವರುಮಾಡ್ತಾ ಇದ್ದಾರೆ. ದಿನಾಲೂ ಹಲವಾರು ಕರೆಗಳು ಬರ್ತಾ ಇವೆ.ದಿನನಿತ್ಯ ಜನರ ಉಚಿತ ಸೇವೆಯನ್ನು ಒಬ್ಬನಿಂದ ಮಾಡಲು ಅಸಾಧ್ಯಆದರೂ ನಾನು ಮಾಡುತ್ತೇನೆ ಎಂದು ಒಳ್ಳೆ ಮನಸ್ಸಿನಿಂದ ಮುಂದೆ ಬಂದಿರುವ ಮಹೇಶ್ ಮಣಿಪಾಲ್ ರವರ ಜೊತೆ ಕೈ ಜೋಡಿಸುವಕೆಲಸವನ್ನು ಕನಸುಗಾರ ನವೀನ್ ಬೈಲೂರು ಇವರ ನೇತೃತ್ವದಲ್ಲಿ ಗೆಳೆಯರೆಲ್ಲರೂ ಸೇರಿ 20 ಸಾವಿರ ರೂಪಾಯಿಯನ್ನು ಇಂದುಮಣಿಪಾಲದಲ್ಲಿ ಮಹೇಶ್ ಬೈಲೂರು ಮತ್ತು ಸವಿನ್ ಪೂಜಾರಿ ಗೋವಿಂದೂರು ಇವರ ಮುಖಾಂತರ ಮಹೇಶ್ ಮಣಿಪಾಲ್ ಇವರಿಗೆ ಹಸ್ತಾಂತರಿಸಲಾಯಿತು ನಮ್ಮ ಜೊತೆ ಕೈ ಜೋಡಿಸಿ ಸಹಾಯ ಹಸ್ತ ನೀಡಿದ ಎಲ್ಲ ಆತ್ಮೀಯರಿಗೂ ಹೃದಯ ಪೂರ್ವಕಧನ್ಯವಾದಗಳು . ಮಣಿಪಾಲ ಪರ್ಕಳ ಉಡುಪಿ ಆಸುಪಾಸಿನಲ್ಲಿ ಯಾವುದೇ ಸಮಯದಲ್ಲಿ ಕರೆ ಮಾಡಿ ಮಹೇಶ್ ಮಣಿಪಾಲ್ : 9481825345