ಮೂಲತಹ ಇವರು ಉಡುಪಿ ಜಿಲ್ಲೆಯ ಬೈಲೂರಿನವರು. ತನ್ನ ವಿದ್ಯಾಭ್ಯಾಸವನ್ನು ಮುಗಿಸಿ ಮಾಡಲ್ಲಿಂಗ್ ಹಾಗು ಸಿನಿಮಾ ರಂಗದಲ್ಲಿ ಬೆಳೆಯಬೇಕೆಂಬ ಕನಸು ಹೊತ್ತ ಇವರು…
3 ಶಾರ್ಟ್ ಮೂವಿ, ಆಲ್ಬ್ಂ ಸಾಂಗ್, ತುಳು ಸೀರಿಯಲ್ ಹಾಗು ಗೋಲ್ ಮಾಲ್ ಸಿನಿಮಾದಲ್ಲಿ ನಟನೆ ಮಾಡಿ ತುಳು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಮೌನ ರಾಗ ಕನ್ನಡ ಭಾಷೆಯ ಸೀರಿಯಲ್ ಗಳಲ್ಲಿ ನಟನೆ ಮಾಡಿ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಅನಿಶ್ ಪೂಜಾರಿ ಸಂಭಾಷಣೆ ರಚಿಸಿರುವ ”ಕನಸು ಮಾರಾಟಕ್ಕಿದೆ” ಸಿನಿಮಾದಲ್ಲಿ ನಟಿಸಿದ್ದಾರೆ. ಬಹುತೇಕ ಕಾಮಿಡಿ ಕಲಾವಿದರಿಂದಲೇ ಸಿದ್ಧಗೊಂಡಿರುವ ‘ಕನಸು ಮಾರಾಟಕ್ಕಿದೆ’ ಚಿತ್ರ ಈಗ ತೆರೆಕಾಣಲು ಸಜ್ಜಾಗಿದೆ. “ಐರ – ಕನ್ನಡ ” ಚಲನಚಿತ್ರದಲ್ಲು ಸೈ ಎನಿಸಿದ್ದಾರೆ. 650 ಶೊಸ್ – 14 ಡ್ರಾಮಗಳಲ್ಲಿ ಭಾಗವಹಿಸಿದ್ದಾರೆ.ತುಳು ಭಾಷೆ, ಸಂಸ್ಕೃತಿಯನ್ನು ಶ್ರೀಮಂತಗೊಳಿಸುವ ದ್ಯೇಯೋದ್ದೆಶಕ್ಕಾಗಿ ನಡೆದ ದಕ್ಷಿಣ ಕನ್ನಡ , ಉಡುಪಿ ಕಾಸರಗೋಡು ಜಿಲ್ಲಾ ಮಟ್ಟದ ತುಳು ನಾಟಕ ಸ್ಪರ್ದೆಯಲ್ಲಿ ನಟಿಸಿ ಶ್ರೇಷ್ಠ ನಟಿ ಬಿರುದನ್ನು ಗಳಿಸಿದ್ದಾರೆ.
ಮಾಡಲ್ಲಿಂಗ್ ರಂಗದಲ್ಲಿ ” Mr/Miss/Mrs Billava beauty pageant ” ನಲ್ಲಿ ” Miss Creative subtitle”. ಹಾಗು Karnataka Style Icon 2020, Best outfit subtitle, Miss Popular Karnataka style icon 2020 ಕ್ರೌನ್ ತಮ್ಮದಾಗಿಸಿದ್ದಾರೆ.
ಮಾಡೆಲ್ ಆಗಿ Designer Mantra, Fosters water bottel launching, Chethan’s beauty launge, MIFT COLLEGE as Runway model, Glamrentaldress & Glamstudio Surathkal.
ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ನಮ್ಮೆಲ್ಲರ ಆಶಯ.