ಮೂಲತಹ ಇವರು ಉಡುಪಿ ಜಿಲ್ಲೆಯ ಬೈಲೂರಿನವರು. ಮಾಡಲ್ಲಿಂಗ್ ಹಾಗು ಸಿನಿಮಾ ರಂಗದಲ್ಲಿ ಬೆಳೆಯಬೇಕೆಂಬ ಕನಸು ಹೊತ್ತ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ Mr/Miss/Mrs/Teen Tulunadu 2020 ಎನ್. ಬಿ ಗ್ರೂಪ್ ಮಂಗಳೂರಿನ ಸಾಯಿ ಪಾಲೆಸ್ ಹೊಟೆಲ್ ನಲ್ಲಿ ನಡೆಯಿತು.
ಇದರಲಿ ಈ ಸಾಲಿನ “ಮಿಸ್ ತುಳುನಾಡ್ ೨೦೨೦” ಹಾಗೂ “ಮಿಸ್ ದಿವ ತುಳುನಾಡ್” ಗರಿ ಮುಡಿಗೇರಿಸಿಕೊಂಡು ಹೆಮ್ಮೆಗೆ ಪಾತ್ರರಾಗಿದ್ದಾರೆ.
ಮಾಡಲ್ಲಿಂಗ್ ರಂಗದಲ್ಲಿ ” Mr/Miss/Mrs Billava beauty pageant ” ನಲ್ಲಿ ” Miss Creative subtitle”. ಹಾಗು Karnataka Style Icon 2020, Best outfit subtitle, Miss Popular Karnataka style icon 2020 ಕ್ರೌನ್ ತಮ್ಮದಾಗಿಸಿದ್ದಾರೆ.
ನಿಮ್ಮ ಭವಿಷ್ಯ ಉಜ್ವಲವಾಗಲಿ ಎಂದು ನಮ್ಮೆಲ್ಲರ ಆಶಯ.
ಬರಹ: ಪುಷ್ಪರಾಜ್ ಪೂಜಾರಿ