ಶ್ರೀ ಮೋಹನ್ ದಾಸ್. ಕೆ ನಮ್ಮ ಜೊತೆ ಇನ್ನಿಲ್ಲ ಭಾವಪೂರ್ಣ ನಮನಗಳು
ಯುವವಾಹಿನಿ(ರಿ) ಇದರ ಸಕ್ರಿಯ ಸದಸ್ಯ, ಕಂಕನಾಡಿ ಬಿಲ್ಲವ ಸಂಘದ ಸದಸ್ಯ, ಕಂಕನಾಡಿ ಗರಡಿ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿದ್ದ ಸಾಮರಸ್ಯ, ಸಹಬಾಳ್ವೆ, ಜಾತ್ಯಾತೀತ ಸಿದ್ಧಾಂತದ ಬಗ್ಗೆ ಅಪಾರ ಕಾಳಜಿ ಇರುವ ಮೋಹನ್ ದಾಸ್ ಕೆ ನಮ್ಮನ್ನು ಅಗಲಿದ್ದಾರೆ.ಮೃತರ ಆತ್ಮಕ್ಕೆ ಪರಮಾತ್ಮನು ಚಿರಶಾಂತಿಯನ್ನು ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ.
ಮೃತರ ಅಂತ್ಯಕ್ರಿಯೆಯು ಇಂದು ಬೆಳಿಗ್ಗೆ 10:00 ಗಂಟೆಗೆ ನೆರವೇರುವುದು.
ಮನೆ ವಿಳಾಸ:
ಉರ್ವಸ್ಟೋರ್ ಯುವವಾಹಿನಿ ಸಭಾಂಗಣ ದ ಕಟ್ಟಡ ಬಳಿ ಪಶ್ಚಿಮ ದಿಕ್ಕಿಗೆ ಕೋಡೀಕಲ್ ರಸ್ತೆಯಲ್ಲಿ ಸಂಚರಿಸಿದಾಗ ಡೊಮೇನಿಕ್ ಚರ್ಚ್ ಹಾಲ್ ದಾಟಿ ಮುಂದೆ ಸಾಗುವಾಗ ಎಡ ಅಡ್ಡ ರಸ್ತೆ