ಯುವವಾಹಿನಿ ಬೆಂಗಳೂರು ಘಟಕದ ವತಿಯಿಂದ ಗೃಹ ಭಜನಾ ಗುರುನಮನ ಕಾರ್ಯಕ್ರಮ ಇಂದು ಬೆಂಗಳೂರಿನ ಎಂಈಐಕಾಲೋನಿಯಲ್ಲಿರುವ ಸಂಜೀವ ಕೊಟ್ಯಾನ್ ಮತ್ತು ಜಯಂತಿ ದಂಪತಿಗಳ ಮನೆಯಲ್ಲಿ ನೆರವೇರಿತು…ಭಜನಾ ಕಾರ್ಯಕ್ರಮದಲ್ಲಿಯುವವಾಹಿನಿಯ ಅಧ್ಯಕ್ಷರು,ಕಾರ್ಯದರ್ಶಿಗಳು ಸೇರಿದಂತೆ ಸದಸ್ಯರೆಲ್ಲಾ ಪಾಲ್ಗೊಂಡು ಕಾರ್ಯಕ್ರಮವನ್ನುಯಶಸ್ವಿಗೊಳಿಸಿದ್ರು….ಈ ಮೂಲಕ ಬ್ರಹ್ಮ ಶ್ರೀ ನಾರಯಣ ಗುರು ಅವರ ಸಂದೇಶವನ್ನು ಮನೆ ಮನೆಗೆ ಸಾರುವ ಕಾರ್ಯವನ್ನುಮಾಡಲಾಗಿದ್ದು ಶ್ಲಾಘನೀಯ..