ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ “ಬಿಲ್ಲವಾಸ್ ಕತಾರ್” ನ 2022-23 ವರ್ಷಕ್ಕೆ ಹೊಸ ಸಮಿತಿಯನ್ನು ರಚಿಸಲಾಯಿತು. ಸಂಘದ ಅಧ್ಯಕ್ಷರಾಗಿ ಶ್ರೀ ರಘುನಾಥ ಅಂಚನ್”
ಅವರು ಸರ್ವಾನುಮತದಿಂದ ಮರು ಆಯ್ಕೆಯಾದರು, ಮಾಜಿ ಕಾರ್ಯದರ್ಶಿ ಶ್ರೀ ಅಮಿತ್ ಪೂಜಾರಿ ಉಪಾಧ್ಯಕ್ಷರಾಗಿ ಭಡ್ತಿಗೊಂಡರು.
ಸಮಿತಿಯ ನೂತನ ಪದಾಧಿಕಾರಿಗಳು
ಅಧ್ಯಕ್ಷರು: ಶ್ರೀ ರಘುನಾಥ ಅಂಚನ್
ಉಪಾಧ್ಯಕ್ಷರು: ಶ್ರೀ ಅಮಿತ್ ಪೂಜಾರಿ
ಪ್ರಧಾನ ಕಾರ್ಯದರ್ಶಿ: ಶ್ರೀ ಸಂದೀಪ್ ಮಲ್ಲಾರ್
ಜಂಟಿ ಪ್ರಧಾನ ಕಾರ್ಯದರ್ಶಿ: ಶ್ರೀಮತಿ ಅಪರ್ಣಾ ಶರತ್
ಕೋಶಾಧಿಕಾರಿ: ಶ್ರೀ ಜಯರಾಮ ಸುವರ್ಣ
ಸಾಂಸ್ಕೃತಿಕ ಕಾರ್ಯದರ್ಶಿ: ಶ್ರೀಮತಿ ಸೀಮಾ ಉಮೇಶ್ ಪೂಜಾರಿ
ಜಂಟಿ ಸಾಂಸ್ಕೃತಿಕ ಕಾರ್ಯದರ್ಶಿ: ಶ್ರೀ ಸಂದೇಶ ಬಂಗೇರ
ಕ್ರೀಡಾ ಕಾರ್ಯದರ್ಶಿ: ಶ್ರೀ ಕಿಶೋರ ಅಂಚನ್
ಸದಸ್ಯತ್ವ ಸಂಯೋಜಕರು: ಶ್ರೀ ಸಂದೀಪ್ ಕೋಟ್ಯಾನ್
ಐಟಿ ಮತ್ತು ಮಾಧ್ಯಮ ಸಂಯೋಜಕರು: ಶ್ರೀ ಅಜಯ್ ಕೋಟ್ಯಾನ್
ಲಾಜಿಸ್ಟಿಕ್ಸ್ ಸಂಯೋಜಕರು: ಶ್ರೀ ಶರತ್ ರಾಜ್ ಬಂಗೇರ
ವಿಶೇಷ ಅಗತ್ಯತೆಗಳ ಸಂಯೋಜಕರು: ಶ್ರೀ ಉಮೇಶ್ ಪೂಜಾರಿ ಮತ್ತು ಶ್ರೀ ಕವಿರಾಜ್ ಬಂಗೇರ
ಮುಂದಿನ ದಿನಗಳಲ್ಲಿ “ಬಿಲ್ಲವಾಸ್ ಕತಾರ್ ” ಉತ್ತರೋತ್ತರ ಯಶಸ್ಸನ್ನು ಸಾಧಿಸಲಿ ಎಂದು ನಾವೆಲ್ಲ ಹಾರೈಸೋಣ.