TOP STORIES:

ಎಂತಹ ಕಷ್ಟದ ಕಾಲದಲ್ಲೂ ಜೊತೆಗಿದ್ದವರನ್ನು‌ ಕೈಬಿಡದ ಸೇವಕ.ವಸಂತ್ ಪೂಜಾರಿ


ಹಣದಿಂದ ಬೆಳೆದವರು, ಅಧಿಕಾರದಿಂದ ಬೆಳೆದವರು ನಮ್ಮ ಸುತ್ತಮುತ್ತಲೂ ಕಾಣಸಿಗುವುದು ಸರ್ವೇ ಸಾಮಾನ್ಯ, ಆದರೆಯಾವುದೇ ಸ್ವಾರ್ಥಮನೋಭಾವನೆಯಿಲ್ಲದೆ ಇನ್ನೊಬ್ಬರ ಬೆನ್ನ ಹೆಗಲಿಗೆ ನಿಂತು ಸ್ಪಂದಿಸುವವರು ಕೆಲವೇ ಕೆಲವರು ಅಂತವರಲ್ಲಿಇವರು‌ ಒಬ್ಬರು.

ವಸಂತಣ್ಣ,ತನ್ನಲ್ಲಿ ಅತಿದೊಡ್ಡ ದಾದ ಅಧಿಕಾರವಿಲ್ಲ, ಅತಿಹೆಚ್ಚಾದ ಆರ್ಥಿಕ ತನವು ಇಲ್ಲ ಆದರೆ ಜಿಲ್ಲೆಯ ಎಷ್ಟೋ ಭಾಗಗಳಲ್ಲಿಅಧಿಕಾರ, ಹಣದ ಬಲವಿಲ್ಲದೆಯೂ ಇವರ‌ ಹೆಸರು ಅತ್ಯಂತ ಆಳವಾಗಿ ಜನರ‌‌ ಮನಸ್ಸಿನಲ್ಲಿ ನಿಂತಿದೆ, ವಸಂತಣ್ಣನ ಸೇವಾಮನೋಭಾವ ಹೇಳಲು ಹೊರಟರೆ‌ ಮುಗಿದಷ್ಟು ಉದ್ದನೆಯದಾಗಿದೆ, ಇಂದು ಶಾಸಕರೊಬ್ಬರ ಹಿಂದೆ ರಾಮನ ಜೊತೆಯಲ್ಲಿಹನುಮನಿದ್ದಂತೆ, ಅವರ ಬೆಳವಣಿಗೆಗೆ ಕಿಂಚಿತ್ತೂ ಕೊರತೆ ಬಾರದಂತೆ ರಕ್ಷಣೆಯಾಗಿ ನಿಂತಿದ್ದಾರೆ, ಇಷ್ಟೇ ಅಲ್ಲ ತನಗೆ ಇರುವಂತಹಜನಬಲದಿಂದ ಯಾವತ್ತೋ‌ ನಾಯಕನಾಗಬಹುದಿತ್ತು ಆದರೆ, ಕಾರ್ಪೊರೇಷನ್ ಎಲೆಕ್ಷನ್ ನಲ್ಲಿ ಸೂಕ್ತ ಅಭ್ಯಾರ್ಥಿಯ ಹಿಂದೆ‌ ನಿಂತುಅವರ ಯಶಸ್ಸಿನ ಬಹುಪಾಲು ವಸಂತಣ್ಣ ರಾಗಿದ್ದಾರೆ ಇದು ಇವರ ರಾಜಕೀಯ ಸೇವೆಯಾದರೆ.

ಹಿಂದೂ ಸಂಘಟನೆಯ ಮೂಲಕ ಕೇಸು ಆದತ್ತಂಹ ಎಷ್ಟೋ ಯುವಕರ  ಜೊತೆಯಲ್ಲಿ ನಿಂತು ಅವರಿಗೆ ಯಾವರೀತಿ ಸಹಾಯಮಾಡಬಹುದು ಎನ್ನುವ ನಿರ್ದಿಷ್ಟ ಗುರಿಯನ್ನಿಟ್ಟು, ಅವರಿಗೆ ಧೈರ್ಯ ತುಂಬುವ ಕೆಲಸವನ್ನು ಮಾಡುತ್ತಾ ಹಿಂದುತ್ವದಲ್ಲಿ ತನ್ನ ಸೇವೆಸಲ್ಲಿಸಿದ್ದಾರೆ.

ಶೈಕ್ಷಣಿಕ ಕ್ಷೇತ್ರದಲ್ಲಿ ಉದ್ಯೋಗ ಸಿಗದೆ  ತನ್ನ‌‌ಮನೆಯ ಪರಿಸ್ಥಿತಿ ಎದುರಿಸಲಾಗದಂತಹ ಸಂದರ್ಭದಲ್ಲಿ ಯುವಕರ ಜೊತೆಯಲ್ಲಿ ನಿಂತುಅವರಿಗೆ ಉದ್ಯೋಗಕ್ಕೆ ಬೇಕಾದ ಸೂಕ್ತ ಸಲಹೆನ್ನು ನೀಡುವ ಮೂಲಕ‌ ವಿದ್ಯಾರ್ಥಿಗಳ ಜೊತೆಯಲ್ಲೂ ಆತ್ಮೀಯರಾಗಿದ್ದಾರೆ.

ಇನ್ನು ನಮ್ಮ ಸಂಘಟನೆಯ ವಿಚಾರಬಿರುವೆರ್ ಕುಡ್ಲಎನ್ನುವ ಸೇವಾ ಸಂಘಟನೆಯ ಭಾಗವಾಗಿರುವ ಬಜಪೆ ಘಟಕದ ಎಷ್ಟೋಸದಸ್ಯರ ತಮ್ಮ ವಯಕ್ತಿಕ ಜೀವನದ ಸಮಸ್ಯೆಯನ್ನು ಇವರ ಬಳಿ ತಿಳಿಸಿದಾಗ ನಿರಂತರವಾಗಿ ವಿಚಾರದ ಹಿಂದೆಯೆ ತಿರುಗಿ ನಮ್ಮಸಂಘಟನೆಯ ಯುವಕರಿಗೆ ಸ್ಪಂದಿಸುತ್ತಿದ್ದಾರೆ.

ಇಂತಹ ಇವರ ಇನ್ನಷ್ಟು ಕಾರ್ಯಗಳನ್ನು ಬರವಣೆಗೆಯ ಮೂಲಕ ತಿಳಿಸಲು ಅಸಾದ್ಯ ಆದರೆ ತುಳುನಾಡಿನ ಅದೆಷ್ಟೋ ಭಾಗದಯುವಕರಲ್ಲಿ ಇವರ ಹೆಸರು ಅಜರಾಮರವಾಗಿ ನಿಂತಿದೆ. ಇವರಿಗೆ ಇನ್ನಷ್ಟು ದೇವರ ಅನುಗ್ರಹ ಜೊತೆಗೆ ಗುರುಗಳಆಶಿರ್ವಾದವಿರಲಿ ಎಂದು ಕೋರುವ.

ಬಿರುವೆರ್ ಕುಡ್ಲ ಬಜಪೆ ಘಟಕ ®️


Related Posts

ಉದಯೋನ್ಮುಖ ಪ್ರತಿಭಾ ಪುರಸ್ಕಾರಕ್ಕೆ ಅಕ್ಷತಾ ಸುಧೀರ್


Share         ಮಂಗಳೂರು/ಬೆಂಗಳೂರು: ಕರ್ನಾಟಕ ಆರ್ಯ ಈಡಿಗ ಮಹಿಳಾ ಸಂಘದ ವತಿಯಿಂದ ಆಯೋಜಿಸಲಾದ ರಾಷ್ಟ್ರೀಯ ಸಮ್ಮೇಳನದಲ್ಲಿ, ಯುವವಾಹಿನಿಯ ಬೆಂಗಳೂರು ಘಟಕದ ಹೆಮ್ಮೆಯ ಸದಸ್ಯೆಯೂ ಹಾಗೂ ಪ್ರಸಕ್ತ ಲೆಕ್ಕಪರಿಶೋಧಕರೂ ಆಗಿರುವ ಶ್ರೀಮತಿ ಅಕ್ಷತಾ ಸುಧೀರ್ ಅವರಿಗೆ ಉದಯೋನ್ಮುಖ


Read More »

ಕಲರ್ಸ್ ಕನ್ನಡ ಬಿಗ್ ಬಾಸ್ 12ರ ಸ್ಪರ್ಧಿ ಧ್ರುವಂತ್ (ಚರಿತ್ ಬಾಳಪ್ಪ ಪೂಜಾರಿ) ಜೀವನದ ಯಶೋಗಾಥೆ


Share         ಜೀವನದಲ್ಲಿ ಅದೆಷ್ಟೋ ಕಷ್ಟಗಳನ್ನು ಸಹಿಸಿಕೊಂಡು, ಅವಕಾಶಗಳಿಂದ ವಂಚಿತನಾದರೂ ಧೃತಿಗೆಡದೆ, ಸಾಧನೆಯ ಹಾದಿಯಲ್ಲಿ ಹಂತ ಹಂತವಾಗಿ ಮುನ್ನಡೆಯುತ್ತ ಇಂದು ಎಲ್ಲರ ಮನಗಳಲ್ಲಿ ಮನೆ ಮಾಡಿರುವಂತಹ ನಮ್ಮೆಲ್ಲರ ಹೆಮ್ಮೆಯ ಸಾಧಕ ಧ್ರುವಂತ್ ಇವರ ಯಶಸ್ಸಿನ ಹಿಂದಿನ


Read More »

🩸 ಓಮಾನ್ ಬಿಲ್ಲವಾಸ್ ವತಿಯಿಂದ ಆಯೋಜಿಸಲಾದ ಸಾಮೂಹಿಕ ರಕ್ತದಾನ ಶಿಬಿರ 🩸 ಬೌಶರ್ ಬ್ಲಡ್ ಬ್ಯಾಂಕ್, ಘಾಲಾ ಇಲ್ಲಿ ಯಶಸ್ವಿಯಾಗಿ ನಡೆಯಿತು.


Share          ಒಂದು ಕಾಲದಲ್ಲಿ ತುಳುನಾಡಿನ ಮೂಲದವರಾದ ಬಿಲ್ಲವರು ಕೃಷಿಕರಾಗಿ ಹಾಗೂ ಬೈದರಾಗಿ ತಮ್ಮ ಪರಿಶ್ರಮ, ಶ್ರಮಸಾಧನೆ ಮತ್ತು ಸಾಮಾಜಿಕ ಜವಾಬ್ದಾರಿಗಳ ಮೂಲಕ ಸಮಾಜದಲ್ಲಿ ಗೌರವಯುತ ಸ್ಥಾನವನ್ನು ಪಡೆದವರು. ಪ್ರಕೃತಿಯೊಂದಿಗೆ ಸಮನ್ವಯದಿಂದ ಬದುಕನ್ನು ಸಾಗಿಸುತ್ತಾ, ಪರಸ್ಪರ


Read More »

ನಾನು ಕಂಡ ಪ್ರವೀಣ್ ಪೂಜಾರಿ


Share         ನಾನು ಕಂಡ ಪ್ರವೀಣ್ ಪೂಜಾರಿ ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ


Read More »

ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ನಿಶಾ ಪೂಜಾರಿ ಉತ್ತೀರ್ಣರಾಗಿದ್ದಾರೆ.


Share         ಮುಂಬಯಿ : ಕಾಂದಿವಲಿ ಪೂರ್ವದ ಠಾಕೂರ್ ಕಾಂಪ್ಲೆಕ್ಸ್ ನಿವಾಸಿ ನಿಶಾ ಪೂಜಾರಿ ಅವರು ಇತ್ತೀಚೆಗೆ ಸೆಪ್ಟೆಂಬರ್‌ನಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ (CA) ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ ಯಶಸ್ವಿಯಾಗಿ ಉತ್ತೀರ್ಣರಾಗಿದ್ದಾರೆ. ಅವರು ಕಾರ್ಕಳ


Read More »

ಬಹುಮುಖ ಪ್ರತಿಭಾವಂತೆ ಹರ್ಷಿಕಾ ಕಾಣಿಯೂರು ಅವರಿಗೆ ಅಭಿನಂದನೆಗಳು


Share         ಹರ್ಷಿಕಾ ಕಾಣಿಯೂರು ಅವರ ಬಾಲ್ಯದ ವಯಸ್ಸಿನಲ್ಲಿಯೇ ಕೃಷಿ ಕಾರ್ಯದ ಮೇಲಿನ ಆಸಕ್ತಿ ಹಾಗೂ ಶ್ರಮವನ್ನು ಗುರುತಿಸಿ ಸೈಟ್ ರೀಟಾ ವಿದ್ಯಾ ಸಂಸ್ಥೆ ಗೌರವಿಸಿದ ಕ್ಷಣ ನಿಜಕ್ಕೂ ಹೆಮ್ಮೆಯದು. 🌾🌱👏   ಅಷ್ಟೇ ಅಲ್ಲದೆ,


Read More »