TOP STORIES:

ಕಂಕನಾಡಿ ಗರೋಡಿಯ ನಾಗಬ್ರಹ್ಮ ಮಂಡಲೋತ್ಸವದ ನಾಗ ಪಾತ್ರಿಯಾಗಿ ಮನೋಜ್ ಶಾಂತಿ ಕಾವೂರು


ಅಂದು ನಾರಾಯಣ ಗುರುಗಳು ಮೇಲ್ವರ್ಗದ ದಾಸ್ಯತ್ವದಿಂದ ಮುಕ್ತಿಗೊಳಿಸಿ ಸಮಾಜದಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಿದ ಕಾಲ. ತುಳುನಾಡಿನ ಇತಿಹಾಸದಲ್ಲಿ ನಾಗರಾಧನೆ ದೈವಾರಾಧನೆ ದೇವತಾರಾಧನೆ ಸನಾತನ ಧರ್ಮ ಕೊಂಡಿಯಾಗಿ ರೂಪುಗೊಂಡಿದ್ದುಅಂತು ಸತ್ಯ….

ನಾರಾಯಣ ಗುರು ಪರಂಪರೆಯ ಶಾಂತಿ ಗಳು ಪೂಜೆ ಪುರಸ್ಕಾರ ಮಾಡುವವರು ಒಂದು ಕಡೆಯಾದರೆ ಬಿಲ್ಲವ ಪೂಜಾರಿಎಂದೊಡನೆ ಮದ್ದು ನೀಡುವ ಬೈದ್ಯ ವೈದ್ಯನಾಗಿ ದೈವ ಚಾಕರಿಯ ಪೂಜಾರಿ ಯಾಗಿ ನಾಗದರ್ಶನ ಪಾತ್ರಿಯಾಗಿ ಇರುವುದುಪೂರ್ವಕಾಲಘಟ್ಟದಿಂದಲೂ…. ಅದರಲ್ಲೂ ಗತ ವೈಭವಕ್ಕೆ ಮರುಜೀವ ಮೂಡಿ ಬಂದದ್ದು ಕಂಕನಾಡಿ ಗರಡಿ

“” ನಾಗಬ್ರಹ್ಮ ಮಂಡಲೋತ್ಸವ“”.

ನಾಗ ಪಾತ್ರಿಯಾಗಿ ಮನೋಜ್ ಶಾಂತಿ ಕಾವೂರು ಹೊಸ ಭಾಷ್ಯ ಬರೆದವರು…. ಮಂತ್ರವಾದ ನಾಗಪಾತ್ರಿ ಮನೆತನದ ಸೋಮಪ್ಫಪೂಜಾರಿ ತೊಕ್ಕೊಟ್ಟು ಇವರ ಮೊಮ್ಮಗ ಶಾಂತರಾಮ ಪೂಜಾರಿ ಮತ್ತು ಗೀತಾ ದಂಪತಿಗಳ ಪುತ್ರ ಮನೋಜ್ ಶಾಂತಿ.. ಎಳವೆಯಲ್ಲೆಅಧ್ಯಾತ್ಮಿಕದ ಒಲವು ಇದ್ದ ಮನೋಜ್ 11 ನೇ ವರ್ಷ ಪ್ರಾಯಕ್ಕೆ ತಂದೆಯ ಮೂಲಕ ನಾರಾಯಣ ಗುರು ತತ್ವದಡಿಯಲ್ಲಿಬ್ರಹ್ಮೋಪದೇಶ ಪಡೆದು ನಂತರ ತಂದೆಯ ಅಕಾಲಿಕ ಮರಣಕಂಕನಾಡಿ ಗರಡಿಯ ಅರ್ಚಕರಾದ ಗಂಗಾಧರ ಶಾಂತಿ ಶಿಷ್ಯತ್ವಸ್ವೀಕರಿಸಿ ನಾರಾಯಣ ಗುರು ಪರಂಪರೆಯ ದೇವತಾಸತ್ಕರ್ಮ ಮಾಡುವ ಇವರು ಪೂರ್ವ ಜನ್ಮ ಪುಣ್ಯ ಫಲ ಎನ್ನುವಂತೆನಾಗದರ್ಶನಕ್ಕೆ  ನಾಗಪಾತ್ರಿಯ ದೀಕ್ಷೆ ಪಡೆದು ಬಿಲ್ಲವ ಸಮಾಜದ ಒಬ್ಬ ಯುವ ತರುಣ ನಾಗಪಾತ್ರಿಯಾದರು…. ಹತ್ತು ಹಲವು ಕಡೆನಾಗದರ್ಶನ ಸೇವೆ ನೀಡಿದ ಇವರು ಬಾರಿ ಕಂಕನಾಡಿ ಗರಡಿ 150 ನೇ ಪ್ರತಿಷ್ಠಾ ವರ್ಧಂತ್ಯುತ್ಸವ ಸಂದರ್ಭ “”ನಾಗಬ್ರಹ್ಮಮಂಡಲೋತ್ಸವ “” ನಾಗ ಪಾತ್ರಿಯಾಗಿ ಕರ್ತವ್ಯ ನಿರ್ವಹಿಸಿದ್ದು ಇತಿಹಾಸದಲ್ಲಿಯೇ ಪ್ರಥಮ ಬಿಲ್ಲವ ಎನ್ನಬಹುದು. ನಾಗಕನ್ನಿಕೆನರ್ತಕರಾಗಿ ಅಭಿಜಿತ್ ಪೂಜಾರಿ ಮತ್ತು ಅಜಿತ್ ಪೂಜಾರಿ ಸಹೋದರರು….

ಇವರ “” ಭಕ್ತಿಯ ಸೇವೆ ಗೆ ಶಕ್ತಿ ಅನುಗ್ರಹ “”” ಅಗಿದೆ.

ಕ್ರಾಂತಿಕಾರಿ ಹೆಜ್ಜೆಗೆ ಅಂದು ನಾರಾಯಣ ಗುರುಗಳನ್ನೆ ಬಿಡದ ಸಮಾಜದಇಂದು ಜನಸಾಮಾನ್ಯರಾದ ನಮ್ಮನ್ನು ಬಿಟ್ಟಿತ್ತೇ….

ಜೈ ಗುರುವರ್ಯ

HSP


Related Posts

ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್


Share         ಮಂಗಳೂರು: ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರನ್ನು ಮಂಗಳೂರಿನಲ್ಲಿ ಗೋಲ್ಡನ್ ಐಕಾನಿಕ್ ಅವಾರ್ಡ್ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಹೋಟೆಲ್ ಓಷನ್ ಪರ್ಲ್ ನಲ್ಲಿ ನಡೆದ


Read More »

ಪೂಜಾರಿ ಎಂದು ಗುರುತಿಸಿಕೊಂಡಿರುವವರು ಜನಗಣತಿಯಲ್ಲಿ ಕಡ್ಡಾಯವಾಗಿ ಬಿಲ್ಲವ ಎಂದು ನಮೂದಿಸಿ ಡಾ. ರಾಜಶೇಖರ್ ಕೋಟ್ಯಾನ್


Share         ಮಂಗಳೂರು ಅಗಸ್ಟ್ 18: ಅನೇಕ ಕಡೆ ದೇವಸ್ಥಾನದಲ್ಲಿ ಪೂಜೆ ಮಾಡುವವರೂ ಪೂಜಾರಿ ಎಂದು ಗುರುತಿಸಿಕೊಂಡಿರುವುದರಿಂದ ಈ ಸಲದ ಜನಗಣತಿಯಲ್ಲಿ ನಾವು ʻಜಾತಿ’ ಎಂಬ ಕಾಲಂನಲ್ಲಿ ಕಡ್ಡಾಯವಾಗಿ ʻಬಿಲ್ಲವ’ ಎಂದೇ ನಮೂದಿಸಬೇಕು ಎಂದು ಬಿಲ್ಲವ


Read More »

ಬಿಲ್ಲವ ಸಮಾಜದ ಹೆಮ್ಮೆಯ ಕಣ್ಮಣಿ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಶಾಂತಾರಾಮ್ ಕುಂದರ್


Share         ಬಿಲ್ಲವ ಸಮಾಜದ  ಹೆಮ್ಮೆಯ ಕಣ್ಮಣಿ ದಕ್ಷ, ಧೈರ್ಯ ಪ್ರಾಮಾಣಿಕ ಪೊಲೀಸ್ ಅಧಿಕಾರಿ ನಮ್ಮವರಾಧ ಪೊಲೀಸ್ ಇನ್ಸ್ಪೆಕ್ಟರ್ ಶಾಂತಾರಾಮ್ ಕುಂದರ್ ಅವರ ವೃತ್ತಿಜೀವನದುದ್ದಕ್ಕೂ ಸಾರ್ವಜನಿಕ ಸೇವೆಯ ಕಡೆಗೆ ಅವರ ಅಪಾರ ಸಮರ್ಪಣೆ, ಶಿಸ್ತು, ನಿಷ್ಠೆ


Read More »

ಪುತ್ತೂರು ಕೆಯ್ಯೂರಿನ ಪಿಎಸ್‌ಐ ಪ್ರದೀಪ್ ಪೂಜಾರಿಯವರಿಗೆ ಮುಂಬಡ್ತಿ ಲೋಕಾಯುಕ್ತ ಇನ್ಸ್‌ಪೆಕ್ಟ‌ರ್ ಆಗಿ ನಿಯುಕ್ತಿ..


Share         ಬೆಂಗಳೂರು: ರಾಜ್ಯದಲ್ಲಿ ಸಬ್ ಇನ್ ಪೆಕ್ಟರ್ (ಸಿವಿಲ್)ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 16 ಮಂದಿಗೆ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾಗಿ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದ್ದು ಕೆಯ್ಯರಿನ ಪ್ರದೀಪ್ ಪೂಜಾರಿಯವರನ್ನು ಪೊಲೀಸ್ ಇನ್ಸ್‌ಪೆಕ್ಟ‌ರ್ ಆಗಿ ಭಡ್ತಿಗೊಳಿಸಿ ಕರ್ನಾಟಕ


Read More »

ವೆನ್ಲಾಕ್‌ನ ಖ್ಯಾತ ಮೂತ್ರರೋಗ ತಜ್ಞ ಡಾ.ಸದಾನಂದ ಪೂಜಾರಿಗೆ ಪ್ರತಿಷ್ಠಿತ ಹೆಲ್ತ್‌ಕೇರ್‌ ಎಕ್ಸಲೆನ್ಸ್‌ ಅವಾರ್ಡ್‌


Share         ಮಂಗಳೂರು: ಕನ್ನಡದ ಜನಪ್ರಿಯ ವಾಹಿನಿ ‘ಏಷ್ಯಾನೆಟ್‌ ಸುವರ್ಣ ನ್ಯೂಸ್’ ಹಾಗೂ ಕನ್ನಡದ ಖ್ಯಾತ ದಿನಪತ್ರಿಕೆ ‘ಕನ್ನಡ ಪ್ರಭ’ ಜಂಟಿಯಾಗಿ ನೀಡುವ ಪ್ರತಿಷ್ಠಿತ ‘ಹೆಲ್ತ್‌ಕೇರ್ ಎಕ್ಸಲೆನ್ಸ್ 2025’ ಅವಾರ್ಡ್‌ಗೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಯ ಖ್ಯಾತ


Read More »