TOP STORIES:

ತುಳುನಾಡಿನ ಸೇವಾ‌ ಮಾಣಿಕ್ಯ ಉದಯ ಪೂಜಾರಿ ಬಳ್ಳಾಲ್ ಬಾಗ್ ಇವರ ಜೀವನಕಥೆ


ಸಾವಿರಾರು ಜನರಿಗೆ ಆಸರೆಯಾದ ಸಂಘಟನೆಯ ಸಾಹುಕಾರ ಉದಯಣ್ಣ ಒಬ್ಬವ್ಯಕ್ತಿಯ ಬದಲಾವಣೆ ಸಮಾಜದ ಸಾವಿರಾರು ಯುವಕರ ಪಾಲಿನ ಬದಲಾವಣೆಗೆ ಸಾಕ್ಷಿಯಾಗಿದೆ ಎಂದರೆ ಅದು ತುಳುನಾಡಿನಸೇವಾ‌ ಮಾಣಿಕ್ಯ ಉದಯ ಪೂಜಾರಿ ಬಳ್ಳಾಲ್ ಬಾಗ್ ಇವರ ಜೀವನಕಥೆ ಹಲವಾರು ವರುಷಗಳ ಹಿಂದೆ ಎಲ್ಲರಂತೆ ಸಾಮಾನ್ಯಯುವಕನಾಗಿ ಸಮಾಜದಲ್ಲಿ ಅನೇಕ ನಾಯಕರ ಮೋಸದ ಆಟಕ್ಕೆ ತುತ್ತಾಗಿರುವ ಜೀವನದಲ್ಲಿ ತಪ್ಪು ದಾರಿಯಲ್ಲಿ ನಡೆಯುತ್ತಿದ್ದೇನೆಎಂದಾಗ ಜನರ ನೋವು ಜನರ ಕಷ್ಟ ಇವೆಲ್ಲವನ್ನು ಕಂಡು ತಾನು ಎಲ್ಲರಂತೆ ಸೇವೆಯನ್ನು ಮಾಡಬೇಕು ಎನ್ನುವ ಹಂಬಲವನ್ನಿಟ್ಟುತಾನು ಕಲಿತಂತಹ ನಾರಾಯಣ ಗುರು ಶಾಲ ಯುವಕರ ಜೊತೆ ಗೂಡಿ ತನ್ನ ಹೆಸರನ್ನು ಬಳಸದೆ ತಾನು ಹುಟ್ಟಿ ಬೆಳೆದಬಿರುವೆರ್ಎನ್ನುವ ಹೆಸರು ತುಳುನಾಡಿನಾದ್ಯಂತಮಾನವೀಯತೆಗೆ ಶಾಕ್ಷಿಯಾಗಬೇಕುಎನ್ನುವ ಇಚ್ಚಾ ಶಕ್ತಿಯನ್ನಿಟ್ಟು ಬಿರುವೆರ್‌ಕುಡ್ಲಸಂಘಟನೆಯನ್ನು ನಿರ್ಮಿಸಿದ ಮಹಾನುಭಾವ. ತನ್ನ ಬಾಲ್ಯದ ಸ್ನೇಹಿತರನ್ನು ದೂರಮಾಡದೆ ಜೊತೆಗಿದ್ದ ಸ್ನೇಹಿತರನ್ನು ಒಗ್ಗೂಡಿಸಿಫ್ರೆಂಡ್ಸ್ ಬಳ್ಳಾಲ್ ಬಾಗ್ ಬಿರುವೆರ್ ಕುಡ್ಲ ಸಂಘಟನೆನಿರ್ಮಿಸಿಕುದ್ರೋಳಿ ಕ್ಷೇತ್ರದ ದಸರಾ ಮೆರವಣಿಗೆಗೆ ಕಾಣಿಕೆಯಂತೆಬಿರುವೆರ್ ಎನ್ನುವ ಹುಲಿತಂಡವನ್ನು ನೀಡುವ ಮೂಲಕ ಬಿಲ್ಲವ ಸಮಾಜದ ಹೆಸರನ್ನು ಜನರೇ ಕೊಂಡಾಡುವಂತೆ ಮಾಡಿರುವ ವ್ಯಕ್ತಿಇವರು.

ಇಂದು ಕೋಟ್ಯಾಂತರ ಮೊತ್ತವನ್ನು ತುಳುನಾಡಿನ ಹಲವು ಭಾಗಗಳಲ್ಲಿ ನಿರ್ಮಿಸಿ ಆಸಕ್ತ ಜನರಿಗೆ ಹಲವಾರು ಯುವಕರಒಗ್ಗೂಡುವಿಕೆಯಿಂದ ಅರ್ಪಿಸುವ ಸಂಘಟನೆ ಇದಾಗಿದೆ.

ಬಿಲ್ಲವ ಸಮಾಜವನ್ನು ಮಾನವೀಯತೆಯ ಸಮಾಜವೆಂದು ಲಕ್ಷಾಂತರ ಜನ ಕಾಣುವಂತೆ ಮಾಡಿರುವ ಕೀರ್ತಿ ಇವರದ್ದು. ಇಂತಹವ್ಯಕ್ತಿಯ ಬೆಳವಣಿಗೆಯನ್ನು ಮುರಿಯಬೇಕು ಎನ್ನುವ ಹಲವಾರು ಪ್ರಯತ್ನ ನಮ್ಮ ಸಮಾಜದಲ್ಲಿಯೇ ಇಂದು ನಡೆಯುತ್ತಿದೆ. ತನ್ನಸಂಘಟನೆಯ ಪ್ರತಿಯೊಬ್ಬ ಯುವಕರನ್ನು ನನ್ನವರು ಅವರು ಯಾವ ಕ್ಷೇತ್ರದಲ್ಲಿದ್ದರು ನನ್ನ ಸಹಕಾರ ಜೊತೆಗಿದೆ ಎನ್ನುವ ಮನಸ್ಸನ್ನುಹೊಂದಿರುವ ಯುವಕರು ತನ್ನ ಸಂಘಟನೆಯಲ್ಲಿರುವ ಕೆಲವು ವ್ಯಕ್ತಿಗಳು ರಾಜಕೀಯ ನಾಯಕರ ಜೊತೆಗೆ ಇದ್ದಾಗ ಅಂತಹಫೊಟೊಗಳನ್ನು ಬಳಸಿ ಅಪಪ್ರಾಚರ ಮೂಲಕ ಇವರ ಹೆಸರನ್ನು ಹಾಳು ಮಾಡುವ ಉದ್ದೇಶದಿಂದ ಅನೇಕ ಬರಹಗಳುಸುದ್ದಿಯಲ್ಲಿದೆ

ಉದಯ ಪೂಜಾರಿ ಸಮಾಜದ ಮಗ ಇವರು ಯಾವ ಪಕ್ಷವನ್ನು ನೇರವಾಗಿ ಬೆಂಬಲಿಸಿಲ್ಲ ಯಾವ ಪಕ್ಷದ ಅಡಿಯಾಲು ಅಲ್ಲ….

ಪಕ್ಷಕ್ಕಿಂತ ಮಿಗಿಲಾದ ಗೌರವ ಇವರ ಮೇಲಿದೆ

ಜೈ ಉದಯಣ್ಣ


Related Posts

ಕಾರ್ಕಳದ ಸುಧಾಕರ್ ಪೂಜಾರಿಗೆ ‘ಐಕಾನಿಕ್ ಟ್ರೈನರ್’ ಗೌರವ ಪದವಿ


Share         ಬೆಂಗಳೂರು: ಎಕ್ಕಾರ ಲೈಫ್ ಸೈನ್ಸಸ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕರಾದ ಕಾರ್ಕಳದ ಸುಧಾಕರ್ ಪೂಜಾರಿ ಅವರಿಗೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ವತಿಯಿಂದ “ಐಕಾನಿಕ್ ಟ್ರೈನರ್” ಎಂಬ ಗೌರವಪೂರ್ಣ ಪದವಿ ಪ್ರದಾನ ಮಾಡಲಾಗಿದೆ.


Read More »

ಅನಿತಾ ಪಿ. ತಾಕೊಡೆ ಅವರ ‘ಮೇಣಕ್ಕಂಟಿದ ಬತ್ತಿ’ ಕವನಕ್ಕೆ ಒಲಿದ ಸಂಕಮ್ಮ ಸಂಕಣ್ಣನವರ್ ದತ್ತಿ ಪ್ರಶಸ್ತಿ


Share         ಕರ್ನಾಟಕ ಲೇಖಕಿಯರ ಸಂಘವು 2025ನೇ ಸಾಲಿನ ವಿವಿಧ ದತ್ತಿನಿಧಿ ವಾರ್ಷಿಕ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಹಸ್ತಪ್ರತಿಯಲ್ಲಿ ಗವಿಸಿದ್ದ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ ಪಡೆದ, ಅನಿತಾ ತಾಕೊಡೆಯವರ ‘ಮೇಣಕ್ಕಂಟಿದ ಬತ್ತಿ’ ಕವನ ಸಂಕಲನ ಕ್ಕೆ 


Read More »

ಚಿಕ್ಕ ವಯಸ್ಸಿನಲ್ಲಿ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ಬಾಲಕ ಸುಹಾಂಶ್‌ನ ಎಸ್ ಬಂಗೇರ ದಾಖಲೆ


Share         ದಾವಣಗೆರೆ : ನಗರದ ಶಾಂತಪ್ಪ ಪೂಜಾರಿ ಹಾಗೂ ಶ್ರೀಮತಿ ಹೇಮಾ ಶಾಂತಪ್ಪ ಪೂಜಾರಿ ಇವರ ಮೊಮ್ಮಗನಾದ ಕು. ಸುಹಾಂಶ್ ಎಸ್ ಬಂಗೇರ “ಇಂಡಿಯಾ ಬುಕ್ ಆಫ್ ರೆಕಾರ್ಡ್’ನ ಸಾಧಕನಾಗಿದ್ದು, ಸರಿಸುಮಾರು 195 ರಾಷ್ಟ್ರಗಳ


Read More »

ಖೇಲೋ ಇಂಡಿಯಾ ರಾಷ್ಟ್ರೀಯ ಕರಾಟೆ ತಂಡಕ್ಕೆ ಆಯ್ಕೆಯಾದ ಕರಾಟೆ ಪಟು ಛಾಯಾ ಎಸ್. ಪೂಜಾರಿ.


Share         ಚಿನ್ನ 30 ಬೆಳ್ಳಿ 1 ಕಂಚು – ಇದು ಛಾಯಾ ಎಸ್. ಪೂಜಾರಿ ಅವರ ಒಂದು ದಶಕದ ಪರಿಶ್ರಮ ಹಾಗೂ ಸಾಧನೆಗೆ ಸಂದಿರುವ ಗೌರವದ ತುರಾಯಿ. ಉಡುಪಿ ಜಿಲ್ಲೆಯ ಹೆರ್ಗ ಕಾಂತಾ ಬೆಟ್ಟು


Read More »

ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಅವರಿಗೆ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ


Share         ನಮ್ಮ ಹೆಮ್ಮೆಯ ಕರಾವಳಿಯ ಪ್ರತಿಭೆ, ಅಂತರಾಷ್ಟ್ರೀಯ ಪವರ್‌ಲಿಫ್ಟಿಂಗ್ ಕ್ರೀಡಾಪಟು ಶ್ರೀಮತಿ ಅಕ್ಷತಾ ಪೂಜಾರಿ ಸಿದ್ದಕಟ್ಟೆ ಅವರಿಗೆ ಫಸ್ಟ್ ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ಮಹಿಳಾ ಮಾಣಿಕ್ಯ’ ಪ್ರಶಸ್ತಿ ಲಭಿಸಿರುವುದು ನಾಡಿಗೆ ಸಂದ ಗೌರವ. ಗ್ರಾಮೀಣ


Read More »

ಪುತ್ತೂರು:ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿಯ ಮಾಜಿ ಅಧ್ಯಕ್ಷ ರವಿಕುಮಾರ್ ಕಲ್ಕಾರ್ ನಿಧನ


Share         ಪುತ್ತೂರು: ಶಾಂತಿಗೋಡು ಕಲ್ಕಾರ್ ನಿವಾಸಿ ರವಿಕುಮಾರ್ ಕಲ್ಕಾರ್(48ವ.)ರವರು ಫೆ.15ರಂದು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರುಪೂಜೆ ಸಂದರ್ಭ ಶಾಂತಿಗೋಡು ಬಿಲ್ಲವ ಗ್ರಾಮ ಸಮಿತಿ ವತಿಯಿಂದ ನಡೆಸಲ್ಪಟ್ಟ ಕ್ರೀಡಾಕೂಟದಲ್ಲಿ ರವಿ ಕಲ್ಕಾರ್ ರವರು


Read More »