TOP STORIES:

ಬಿಲ್ಲವ ಸಮಾಜ ವಿದ್ಯೆಯಿಂದ ಪ್ರಗತಿಹೊಂದಲಿ ಬಿಲ್ಲವ ಸಮಾಜದ ಇತಿಹಾಸದ ವೀರರು ನೀವೇ ನಮಗೆ ಎಂದಿಗೂ ಆದರ್ಶ…


ದೈವ ದೇವರನ್ನು ವಿಶೇಷ ವಾಗಿ ಆರಾಧಿಸುವ ಪುಣ್ಯಭೂಮಿ ತುಳುನಾಡು, ಭೂಮಿಯಲ್ಲಿ ವಿವಿಧ ಸಂಸ್ಕ್ರತಿಯನ್ನು ಹೊಂದಿರುವಜಾತಿ ವ್ಯವಸ್ಥೆ ಮಣ್ಣಿನ ಸೊಡಗನ್ನು ಹೆಚ್ಚಿಸುತ್ತದೆ, ಪ್ರತಿಯೊಂದು ಜಾತಿ ಧರ್ಮ ದೈವಾರಾಧನೆಯಲ್ಲಿ ಒಂದೇ ತುಳು ತಾಯಿಯಮಕ್ಕಳಂತೆ ಒಗ್ಗಟ್ಟಾಗಿ ಆರಾಧಿಸುವ ಪದ್ದತಿಯೂ ಮಣ್ಣಲ್ಲಿತ್ತು. ಮಣ್ಣಿನ‌ ಅತ್ಯಂತ ಇತಿಹಾಸವುಲ್ಲ ಬಲಿಷ್ಠ ವಾಗಿತುಳುನಾಡಿನಾದ್ಯಂತ ಇರುವ ಸಮಾಜಬಿಲ್ಲವಸಮಾಜ ಸಮಾಜದ ಇತಿಹಾಸ ಕೆಣಕಿದಷ್ಟು ಅದ್ಭುತ ವಾದ ವೀರರ ಚರಿತ್ರೆಗಳನ್ನು ಕಾಣಬಹುದು ಕಾರಣದಿಂದಲೇ ಪ್ರತಿಯೊಬ್ಬ ಬಿಲ್ಲವನು ಹೆಮ್ಮೆ ಪಡುತ್ತಿದ್ದರು ತನ್ನ ಇತಿಹಾಸದಿಂದ. ಇಂತಹಸಮಾಜವನ್ನು ರಾಜಕೀಯ ಹಿತಾಸಕ್ತಿ ಗಳು ತಮ್ಮ ಸ್ವಾರ್ಥಕ್ಕಾಗಿ ಕ್ರಮೇಣವಾಗಿ ಬಳಸುತ್ತಾ IAS KAS ಅಥವಾ ಸ್ವ ಉದ್ಯಮದಿಂದಪ್ರಗತಿಹೊಂದಬಲ್ಲ ಯುವಕರು ರಾಜಕೀಯಕ್ಕಾಗಿ ಹೆಚ್ಚಾಗಿ ವಾಲುತಿದ್ದಾರೆ

ಬಿಲ್ಲವ ಸಮಾಜದ ಹೆಸರಿನಿಂದ ಎಷ್ಟೋ ವ್ಯಕ್ತಿಗಳು ಊರಿಡಿ ತಿರುಗಿ ಮತ ಪಡೆಯುವ, ಹೆಸರು ಗಳಿಸುವ ಉದ್ದೇಶವನ್ನಿಟ್ಟು ನಮ್ಮಸಮಾಜವನ್ನು ತಮಗೆ ಬೇಕಾದಂತೆ ಬಳಸಿಕೊಳ್ಳುತ್ತಿದ್ದಾರೆ

ಬಿಲ್ಲವ ಸಮಾಜ ಎಂದು ಬೆಳೆದ ವ್ಯಕ್ತಿಗಳ ಹತ್ತಿರ ಒಬ್ಬ ಬಿಲ್ಲವ ತನ್ನ ಸಮಸ್ಯೆಗಳನ್ನು ಹೇಳಿದಾಗ ತನ್ನಲ್ಲಿ ಸಹಾಯ ಮಾಡುವ ಎಲ್ಲಾಶಕ್ತಿಯಿದ್ದರು ಅವರು ಸಹಕರಿಸಲು ಹಿಂಜರಿಯುತ್ತಾರೆ. ಇಂತಹ ಹಲವು ನಾಯಕರ ಉದಾಹರಣೆಯೂ ನಮ್ಮಲ್ಲಿದೆ ಅದೇನೆ ಇರಲಿನಮ್ಮ‌ಸಮಾಜದ ನಾಯಕರೆಂದು ಗೌರವಿಸುವ ನಮಗೆ ಇರುವಷ್ಟು ಅಭಿಮಾನ ನಾಯಕರಿಗೆ ಇರುವುದು ಅತೀ ಕಡಿಮೆ.

ಬಿಲ್ಲವ ಸಮಾಜ ವಿದ್ಯೆಯಿಂದ ಪ್ರಗತಿಹೊಂದಲಿ ತಮ್ಮ ಸಮಾಜದ ಇತಿಹಾಸದ ವೀರರು ನಮಗೆ ಆದರ್ಶವಾಗಿರಲಿ.

✍ ಬಿಲ್ಲವ 


Related Posts

ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ


Share         ಕಲಾಸೇತು — ಬಂಟ್ವಾಳ ತಾಲೂಕಿನ ಕಾವಳಕಟ್ಟೆಯ ಗುರಿಮಜಲ್ ಹಿದಾಯ ವಿಶೇಷ ಮಕ್ಕಳ ವಸತಿ ಶಾಲೆ ದಶಮಾನೋತ್ಸವ ಕಾರ್ಯಕ್ರಮದಲ್ಲಿ, ವಿಶೇಷ ಮಕ್ಕಳ ಕಲೆಗಾರಿಕೆಯಿಂದ ರೂಪುಗೊಂಡ ಜನನಾಯಕ ಪದ್ಮರಾಜ್ ಆರ್. ಪೂಜಾರಿಯವರ ಭಾವಚಿತ್ರ ವನ್ನು ಶಾಲೆಯ


Read More »

ಯುವವಾಹಿನಿ ಪುತ್ತೂರು ಘಟಕದಿಂದ ಅವಿಭಜಿತ ಪುತ್ತೂರು ತಾ ಮಟ್ಟದ ಕೋಟಿ-ಚೆನ್ನಯ ಕ್ರೀಡಾಕೂಟ ಸಮಾರೋಪ.


Share         ಪುತ್ತೂರು:ವಿದ್ಯೆ, ಉದ್ಯೋಗ, ಸಂಪರ್ಕ ಧ್ಯೇಯವನ್ನೊಳಗೊಂಡ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಪುತ್ತೂರು ಘಟಕ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಪುತ್ತೂರು ಇದರ ವ್ಯಾಪ್ತಿಗೆ ಒಳಪಟ್ಟ ಸಮಾಜ ಬಾಂಧವರಿಗಾಗಿ


Read More »

🏆ವಿಶ್ವ ಚಾಂಪಿಯನ್ ಭಾರತ 🇮🇳🏆ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಧನಲಕ್ಷ್ಮಿ ಪೂಜಾರಿ


Share         🏆ವಿಶ್ವ ಚಾಂಪಿಯನ್ ಭಾರತ 🇮🇳🏆 ಢಾಕಾದಲ್ಲಿ ನಡೆದ 2025ರ ಕಬಡ್ಡಿ ವಿಶ್ವಕಪ್ ಟೂರ್ನಿಯಲ್ಲಿ ಚೈನೀಸ್ ತೈಪೆ ತಂಡವನ್ನು ರೋಚಕವಾಗಿ ಮಣಿಸಿ ಪ್ರತಿಷ್ಠಿತ ಕಬಡ್ಡಿ ವಿಶ್ವಕಪ್ ಟ್ರೋಫಿಯನ್ನು ಗೆದ್ದ ಭಾರತೀಯ ಮಹಿಳಾ ಕಬಡ್ಡಿ ತಂಡಕ್ಕೆ


Read More »

ಮಸ್ಕತ್ ನ ಭೀಷ್ಮ ಎಂಬ ಹೆಗ್ಗಳಿಕೆಗೆ ಪಾತ್ರರಾದ ಹಿರಿಯ ಉದ್ಯಮಿ ಶ್ರೀಯುತ ಎಸ್ ಕೆ ಪೂಜಾರಿ


Share         ಮೂಲತಃ ಗಂಜಿಮಠ ಪೆರಾರ ಎಂಬಲ್ಲಿ 1956 ರಲ್ಲಿ ಜನಿಸಿದ ಶ್ರೀಯುತರು ಕಿರಿಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಊರಿನಲ್ಲಿ ಪ್ರಾರಂಭಿಸಿ ನಂತರ ಮುಂಬೈಗೆ ಬಂದು ಕೆಲಸದ ಜೊತೆಗೆ ಹೆಚ್ಚಿನ ವಿದ್ಯಾಭ್ಯಾಸವನ್ನು ಮುಂಬೈನಲ್ಲಿ ಪ್ರಾರಂಭಿಸಿ


Read More »

ನಿರೂಪಣಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಉದಯೋನ್ಮುಖ ಪ್ರತಿಭೆ – ಕೃತಿ ಪೂಜಾರಿ ಮೂಡುಬೆಟ್ಟು


Share           ಸಾಧನೆಯೆಂಬುದು ಯಾರೊಬ್ಬನ ಸೊತ್ತೂ ಅಲ್ಲ, ಅದು ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಭಾವದಿಂದ ಮುನ್ನಡೆಯುವ ಮನಸು ಮತ್ತು ವ್ಯಕ್ತಿಗಳ ಪಾಲಿನ ವರದಾನ. ಸಾಧನೆಯ ಮನಸ್ಸೆಂಬ ಸಸಿಗೆ ಸತತ ನೀರೆರೆದು ಪೋಷಿಸಿ, ಶ್ರಮವನ್ನು


Read More »

ಸುರತ್ಕಲ್‌ನಲ್ಲಿ ರಂಗುರಂಗಿನ ರಂಗೋತ್ಸವ ನವೀನ್ ಡಿ ಪಡೀಲ್ ಗೆ ರಂಗಚಾವಡಿ ಪ್ರಶಸ್ತಿ ಪ್ರದಾನ


Share         ಸುರತ್ಕಲ್: ರಂಗಚಾವಡಿ ಮಂಗಳೂರು ಸಾಂಸ್ಕೃತಿಕ ಸಾಂಸ್ಕೃತಿಕ ಸಂಘಟನೆ ಮತ್ತು ಸುಭಾಷಿತನಗರ  ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ (ರಿ) ಸುರತ್ಕಲ್ ಇದರ ಆಶ್ರಯದಲ್ಲಿ ನಡೆದ ರಂಗಚಾವಡಿ ರಜತ ಸಂಭ್ರಮ ಮತ್ತು ರಂಗುರಂಗಿನ ರಂಗೋತ್ಸವ ಕಾರ್ಯಕ್ರಮ


Read More »