News

ಯುವವಾಹಿನಿ ರಿ ಕೊಲ್ಯ ಘಟಕದ ವತಿಯಿಂದ ಮನೆಮನ ಬೆಳಗಿಸಿದ ಗುರುಭಜನೆ , ಗುರುಸ್ಮರಣೆ

ಯುವವಾಹಿನಿ ರಿ ಕೊಲ್ಯ ಘಟಕ ಇದರ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶಗಳನ್ನು ಪರಿಪಾಲನೆ ಮಾಡುವ ಕಾರ್ಯಗಳಿಗೆ ಪೂರಕವಾಗಿ ನಮ್ಮ ಘಟಕದ ನಾರಾಯಣ ಗುರು ತತ್ವಾದರ್ಶಗಳ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕಿ ಶ್ರೀಮತಿ ರಶ್ಮಿ ಸನಿಲ್ [more…]

News

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ನವೀಕರಣ ಮತ್ತು ಮಂಗಳೂರು ದಸರಾ ರುವಾರಿ ಶ್ರೀ ಬಿ ಜನಾರ್ದನ ಪೂಜಾರಿ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ನವೀಕರಣ ಮತ್ತು ಮಂಗಳೂರು ದಸರಾ ರುವಾರಿ ಶ್ರೀ ಬಿ ಜನಾರ್ದನ ಪೂಜಾರಿ ತೊಂಭತ್ತರ ದಶಕದಿಂದ ಸನ್ಮಾನ್ಯ ಜನಾರ್ದನ ಪೂಜಾರಿಯವರು ತನ್ನ ಅಪೂರ್ವ ಇಚ್ಛಾಶಕ್ತಿಯಿಂದ ಚಿಕ್ಕ ದೇವಸ್ಥಾನವಾಗಿದ್ದ ಶೀಗೋಕರ್ಣನಾಥ ಕ್ಷೇತ್ರವನ್ನು [more…]

News

ಕಳೆದ ವರ್ಷದಂತೆ ಈ ವರ್ಷ ಸಹ ಮಂಗಳೂರು- ಪುತ್ತೂರು ಗೆಜ್ಜೆಗಿರಿಗೆ ಕೆ. ಎಸ್. ಆರ್. ಟಿ.ಸಿ ಟೂರ್ ಪ್ಯಾಕೇಜ್

ಕಳೆದ ವರ್ಷದಂತೆ ಮಂಗಳೂರು-ಪುತ್ತೂರು ದೀಪಾವಳಿ ಟೂರ್ ಪ್ಯಾಕೇಜ್ ಜೊತೆ  ಈ ವರ್ಷ ಹೊಸದಾಗಿ ಮಂಗಳೂರು- ಪುತ್ತೂರು ಗೆಜ್ಜೆಗಿರಿಗೆ ಅಕ್ಟೋಬರ್ 19,20,21,22,23,24 ಕ್ಕೆ ಕೆ. ಎಸ್. ಆರ್. ಟಿ.ಸಿ ಟೂರ್ ಪ್ಯಾಕೇಜ್ ಏರ್ಪಡಿಸುವುದಾಗಿ  ಮಂಗಳೂರು ಕೆ. [more…]

News

ಅಕ್ಟೋಬರ್ 15 ರಿಂದ 25, ಮಂಗಳೂರು ಕುದ್ರೋಳಿ ದೇವಸ್ಥಾನದ ದಸರಾ ಮಹೋತ್ಸವ

ಶ್ರೀ ಗೋಕರ್ಣನಾಥ ಕ್ಷೇತ್ರ, ಕುದ್ರೋಳಿ ದೇವಸ್ಥಾನದ ದಸರಾ ಮಹೋತ್ಸವ ಅಕ್ಟೋಬರ್ 15 ರಿಂದ 25 ರವರೆಗೆ ವಿವಿಧ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ,’’ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಚ್.ಎಸ್.ಸಾಯಿರಾಮ್ ತಿಳಿಸಿದ್ದಾರೆ. [more…]

News

ಆರ್ಥಿಕವಾಗಿ ದಿಕ್ಕು ತೋಚದ ಪಡುಬಿದ್ರಿ ಕಂಚಿನಡ್ಕ ನಿವಾಸಿ ದಿ.ಉದಯ ಪೂಜಾರಿ ಕುಟುಂಬಕ್ಕೆ ಗುರುಬೆಳದಿಂಗಳು ಆಸರೆ

ಆರ್ಥಿಕವಾಗಿ ದಿಕ್ಕು ತೋಚದ ಕುಟುಂಬಕ್ಕೆ ಗುರುಬೆಳದಿಂಗಳು ಆಸರೆ ಪಡುಬಿದ್ರಿ: ಅನಾರೋಗ್ಯ ಪೀಡಿತ ತಂದೆ ಹಾಗೂ ಇಬ್ಬರು ಸಹೋದರರನ್ನು ಕಳೆದುಕೊಂಡ ಕಂಚಿನಡ್ಕ ನಿವಾಸಿ ದಿ.ಉದಯ ಪೂಜಾರಿ ಕುಟುಂಬಕ್ಕೆ ಗುರುಬೆಳದಿಂಗಳು ಫೌಂಡೇಶನ್ ವತಿಯಿಂದ 50,000ರೂ. ನೆರವು ನೀಡಲಾಯಿತು. [more…]

News

ಸೆ.24 ರಂದು ಮಂಗಳೂರಿನ’ಕುಂಜತ್ತಬೈಲಿನಲ್ಲಿ ಬಿಲ್ಲವ ಹಾಸ್ಟೆಲ್’ ಉದ್ಘಾಟನೆ

ಮಂಗಳೂರು: “ಬ್ರಹ್ಮಶ್ರೀ ನಾರಾಯಣಗುರುಗಳ ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ ಎಂಬ ಧೈಯೋದ್ದೇಶದೊಂದಿಗೆ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಅಖಿಲ ಭಾರತ ಬಿಲ್ಲವರ ಯೂನಿಯನ್‌ ನಿಂದ ಕುಂಜತ್ತಬೈಲಿನಲ್ಲಿ ದಿ.ದಾಮೋದರ ಆರ್. ಸುವರ್ಣ ಸ್ಮಾರಕ ‘ಬಿಲ್ಲವ ಹಾಸ್ಟೆಲ್ [more…]

News

ದಾಖಲೆ ನಿರ್ಮಿಸಿದ‌ ಮೂರರ ಪೋರಿ ಕಾರ್ಕಳದ ಮುದ್ದು ಪುಟಾಣಿ ಮೃದಿನಿ‌ ಕೋಟ್ಯಾನ್

ದಾಖಲೆ ನಿರ್ಮಿಸಿದ‌ ಮೂರರ ಪೋರಿ ಕಾರ್ಕಳದ ಮುದ್ದು ಪುಟಾಣಿ ಮೃದಿನಿ‌ ಕೋಟ್ಯಾನ್. ತನ್ನ ಎಳೆಯ ವಯಸ್ಸಿನಲ್ಲೇ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ತನ್ನಪ್ರತಿಭೆಯ ಮೂಲಕ ಹೆಸರನ್ನು ದಾಖಲಿಸುವ ಮೂಲಕ ಸಾಧನೆ ಮಾಡಿದ್ದಾಳೆ. ಆಟ ಆಡುವ [more…]

News

7 ಕೋಟಿ ವಂಚಿಸಿದ ಆರೋಪ : ಚೈತ್ರಕುಂದಾಪುರ ಬಂಧನ

7 ಕೋಟಿ ವಂಚಿಸಿದ ಆರೋಪ : ಚೈತ್ರಕುಂದಾಪುರ ಬಂಧನ ಉಡುಪಿ: ಬೈಂದೂರಿನ ಬಿಜೆಪಿ ಮುಖಂಡ, ಗೋವಿಂದ ಬಾಬು ಪೂಜಾರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದಟಿಕೆಟ್ ಕೊಡಿಸುವುದಾಗಿ ನಂಬಿಸಿ ಸಂಗಡಿಗರೊಂದಿಗೆ ಸೇರಿಕೊಂಡು ಸುಮಾರು 7 ಕೋಟಿ [more…]

News

ಕೊಟ್ಟದನ್ನು ಪರರಿಗೆ ತಿಳಿಯದಂತೆ ಅದೆಷ್ಟೋ ಜನರ ಜೀವನಕ್ಕೆ ಆಸರೆಯಾದ ಮಹಾನ್ ಸಾಧಕರಲ್ಲೊಬ್ಬರು ನಮ್ಮ ಶೈಲೇಂದ್ರ ಸುವರ್ಣರು

ಕೊಟ್ಟದನ್ನು ಪರರಿಗೆ ತಿಳಿಯದಂತೆ ಅದೆಷ್ಟೋ ಜನರ ಜೀವನಕ್ಕೆ ಆಸರೆಯಾದ ಮಹಾನ್ ಸಾಧಕರಲ್ಲೊಬ್ಬರು ನಮ್ಮ ಶೈಲೇಂದ್ರಸುವರ್ಣರು ಜೀವನದಲ್ಲಿ ಸಾಧಿಸುವ ಛಲ ಮತ್ತು ಆತ್ಮವಿಶ್ವಾಸವಿದ್ದರೆ ಸಾಧನೆ ಹಾದಿ ಸುಲಭ ಮತ್ತು ಯಶಸ್ಸು ಖಂಡಿತಾ ಸಾಧ್ಯ ಎಂಬುದನ್ನುಸಾಧಿಸಿ ತೋರಿಸಿದವರು [more…]

News

ದೀಪಕ್ ಕೋಟ್ಯಾನ್ ದಕ್ಷಿಣ ಕನ್ನಡ ಜಿಲ್ಲಾ ಕ್ಯಾಟರಿಂಗ್ ಮಾಲಕರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆ

ಮಂಗಳೂರಿನ ಪ್ರಸಿದ್ಧ ನೈಸ್ ಕ್ಯಾಟರಿಂಗ್ ನ ಮಾಲಕರವಾಗಿರುವ ಶ್ರೀ ದೀಪಕ್ ಕೋಟ್ಯಾನ್ ರವರು ದಕ್ಷಿಣ ಕನ್ನಡ ಜಿಲ್ಲಾ ಕ್ಯಾಟರಿಂಗ್ ಮಾಲಕರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಕೋಶಾಧಿಕಾರಿಯಾಗಿ ,ಅಂಬಿಕಾ ಅನ್ನಪೂರ್ಣೇಶ್ವರಿ [more…]