News

ಮಂಗಳೂರು ದಕ್ಷಿಣ: ಕಾಂಗ್ರೆಸ್ ನಿಂದ ಈ ಬಾರಿ ಹೊಸ ಮುಖ?; ಕೇಂದ್ರ ಯುವ ನ್ಯಾಯವಾದಿ ಪದ್ಮರಾಜ್ ಆರ್. ಅಭ್ಯರ್ಥಿ?

ಮಂಗಳೂರು(reporterkarnataka.com): ಮುಂಬರುವ ವಿಧಾನ ಸಭೆ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮೊದಲ ಪಟ್ಟಿಈಗಾಗಲೇ ಬಿಡುಗಡೆಯಾಗಿದೆ. ಇದೀಗ ಎರಡನೇ ಪಟ್ಟಿಗೆ ಟಿಕೆಟ್ ಆಕಾಂಕ್ಷಿಗಳು ಚಾತಕಪಕ್ಷಿಯಂತೆ ಕಾಯುತ್ತಿದ್ದಾರೆ. ಮಂಗಳೂರುಉತ್ತರ, ಮಂಗಳೂರು ದಕ್ಷಿಣ ಹಾಗೂ ಪುತ್ತೂರು ಕ್ಷೇತ್ರದಲ್ಲಿ ಟಿಕೆಟ್ ಯಾರಿಗೆ [more…]

News

ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟಗೊಂಡ ಪುರುಷೋತ್ತಮ್ ಪೂಜಾರಿ ಮನೆ ಹಸ್ತಾಂತರಿಸಿದ ಗುರುಬೆಳದಿಂಗಳು ಟ್ರಸ್ಟ್

ಮಂಗಳೂರು, ಮಾ 21 ನಗರದ ಕಂಕನಾಡಿ ಗರೋಡಿಯ ಬಳಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಂಭೀರವಾಗಿಗಾಯಗೊಂಡು, ಗುಣಮುಖರಾದ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ ಕೊಟ್ಟ ಮಾತಿನಂತೆ ಇಂದು(ಮಾ.22) ಗುರುಬೆಳದಿಂಗಳು ಫೌಂಡೇಶನ್ 6 ಲಕ್ಷ [more…]

News

ಕುಕ್ಕರ್ ಸ್ಫೋಟಗೊಂಡು ಗಾಯಗೊಂಡ ಆಟೋಚಾಲಕ ಪುರುಷೋತ್ತಮ ಪೂಜಾರಿ ಮೊಗದಲ್ಲಿ ಭರವಸೆಯ ಬೆಳಕು

ನೊಂದ ಮನಸ್ಸಿಗೆ ಆಸರೆಯಾದ ಪದ್ಮರಾಜ್ ಆಟೋ ಬಾಂಬ್ ಸ್ಪೋಟ ಸಂತ್ರಸ್ತನಿಗೆ ಸುಸಜ್ಜಿತ ಮನೆ ಸಿದ್ಧ ಅಣ್ಣ ಇರೆಗ್ ಏರ್ ಇಜ್ಜಿಂಡಲ ಮಲ್ಲೆಜ್ಜಿ ಯಾನುಲ್ಲೆ, ಎಂಕ್ಲೆನಾ ಗುರುಬೆಳದಿಂಗಳು ಸಂಸ್ಥೆ ಉಂಡು… ಎನ್ನುವ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದ [more…]

News

ಅಯೋಧ್ಯೆಯ ಶ್ರೀ ರಾಮ ಮೂರ್ತಿಗೆ ಆಯ್ಕೆಯಾದ ಕಾರ್ಕಳದ ತುಂಗಪೂಜಾರಿಯವರ ಭೂಮಿಯಲ್ಲಿ ದೊರಕಿದ ಕೃಷ್ಣಶಿಲೆ

ರಾಮ ನಾಮ ಪಾಯಸಕ್ಕೆ ಕೃಷ್ಣ ನಾಮ ಸಕ್ಕರೆ ಎನ್ನುವಂತೆ ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಭ್ಯವ ಪ್ರಭು ಶ್ರೀ ರಾಮಮಂದಿರದಲ್ಲಿ ಪ್ರತಿಷ್ಠಾಪನೆಯಾಗಲಿರುವ ಪವಿತ್ರ ಶ್ರೀ ರಾಮರ ಮೂರ್ತಿಗೆ ಕರ್ನಾಟಕದ ಕಾರ್ಕಳದ ಈದು ಗ್ರಾಮದ ಕೃಷ್ಣಶಿಲೆಆಯ್ಕೆಯಾಗಿದೆ. ಶಿಲ್ಪಿಗಳ ತವರೂರು ಎಂದೇ [more…]

News

ಕೋಟ್ಯಂತರ ಭಕ್ತರ ನಂಬಿಕೆಯ ಗುಳಿಗ ದೈವಕ್ಕೆ ಗೃಹಸಚಿವರಿಂದ ಅಪಮಾನ ಖಂಡನೀಯ – ವಕೀಲರು . ಪದ್ಮರಾಜ್‌ ಆರ್

ಕೋಟ್ಯಂತರ ಭಕ್ತರ ನಂಬಿಕೆಯ ಗುಳಿಗ ದೈವಕ್ಕೆ ಗೃಹಸಚಿವರಿಂದ ಅಪಮಾನ ಖಂಡನೀಯ ತುಳುನಾಡು ಮಾತ್ರವಲ್ಲ ದೇಶ, ವಿದೇಶದಲ್ಲೂ ಚರಿತ್ರೆ ಸೃಷ್ಟಿಸಿರುವ ನಾಟಕ ವಿಜಯಕುಮಾರ್ ಕೊಡಿಯಾಲ್‌ಬೈಲ್‌ ನಿರ್ದೇಶನದ‘ಶಿವಧೂತ ಗುಳಿಗೆ‘. ದೈವಾರಾಧನೆ ಎಂದರೆ ತುಳುನಾಡಿನ  ಧಾರ್ಮಿಕತೆ ಮತ್ತು ನಂಬಿಕೆ. [more…]

News

ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಯಾಯಿ, ಬಿಲ್ಲವ ಸಮಾಜದ ಹಿರಿಯ ಸಂಘಟಕರು, ಸಮಾಜಿಮುಖಿ ಚಿಂತಕರು ಆದ ಶ್ರೀ ದೇವೇಂದ್ರ ಅಂಚನ್ ಕದ್ರಿ ಸ್ವರ್ಗಸ್ಥ

ಬ್ರಹ್ಮಶ್ರೀ ನಾರಾಯಣ ಗುರುಗಳ ಅನುಯಾಯಿ, ಬಿಲ್ಲವ ಸಮಾಜದ ಹಿರಿಯ ಸಂಘಟಕರು, ಸಮಾಜಿಮುಖಿ ಚಿಂತಕರು ಆದ ಶ್ರೀದೇವೇಂದ್ರ ಅಂಚನ್ ಕದ್ರಿ ಸ್ವರ್ಗಸ್ಥರಾದರೆಂದು ತಿಳಿಸಲು ವಿಷಾದಿಸುತ್ತೇವೆ. ಮೃತರ ಅಂತಿಮ ದರ್ಶನ  ಇಂದು ಸಂಜೆ 4:00 ಘಂಟೆಗೆ ಸಿ.ವಿ.ನಾಯಕ್ [more…]

News

ಪ್ರದೀಶ್ ಮರೋಡಿ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿಯ ಪ್ರತಿಷ್ಠಿತ ‘ಮೈಸೂರು ದಿಗಂತ ಪ್ರಶಸ್ತಿ’ ಪ್ರದಾನ

ಬೆಂಗಳೂರು: ಕರ್ನಾಟಕ ಮಾಧ್ಯಮ ಅಕಾಡೆಮಿಯ 2020ನೇ ಸಾಲಿನ ಪ್ರತಿಷ್ಠಿತ ‘ಮೈಸೂರು ದಿಗಂತ‘  ಪ್ರಶಸ್ತಿಯನ್ನುಮಂಗಳೂರಿನ ಪ್ರಜಾವಾಣಿ ಪತ್ರಕರ್ತ ಪ್ರದೀಶ್ ಮರೋಡಿ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರುಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸೋಮವಾರ ಪ್ರದಾನ ಮಾಡಿದರು. ಕಂದಾಯ [more…]

News

ಕಂಕನಾಡಿ ಗರೋಡಿಯ ನಾಗಬ್ರಹ್ಮ ಮಂಡಲೋತ್ಸವದ ನಾಗ ಪಾತ್ರಿಯಾಗಿ ಮನೋಜ್ ಶಾಂತಿ ಕಾವೂರು

ಅಂದು ನಾರಾಯಣ ಗುರುಗಳು ಮೇಲ್ವರ್ಗದ ದಾಸ್ಯತ್ವದಿಂದ ಮುಕ್ತಿಗೊಳಿಸಿ ಸಮಾಜದಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸಿದ ಕಾಲ. ತುಳುನಾಡಿನ ಇತಿಹಾಸದಲ್ಲಿ ನಾಗರಾಧನೆ ದೈವಾರಾಧನೆ ದೇವತಾರಾಧನೆ ಸನಾತನ ಧರ್ಮ ಕೊಂಡಿಯಾಗಿ ರೂಪುಗೊಂಡಿದ್ದುಅಂತು ಸತ್ಯ…. ನಾರಾಯಣ ಗುರು ಪರಂಪರೆಯ ಶಾಂತಿ [more…]

News

ಕಂಕನಾಡಿ ಗರಡಿ 150ನೇ ಸಂಭ್ರಮದಲ್ಲೊಬ್ಬ ಭಗೀರಥ ಪ್ರಕಾಶ್ ಇಂಜಿಯರಿಂಗ್ ವರ್ಕ್ಸ್ ಮಾಲೀಕ ಪ್ರಕಾಶ್

ಕಂಕನಾಡಿ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರ 150ನೇ ಸಂಭ್ರಮ ಮಾರ್ಚ್ 7ರಂದು ನಾಗಬ್ರಹ್ಮ ಮಂಡಲದೊಂದಿಗೆ ಅತ್ಯಂತ ಅದ್ದೂರಿಹಾಗು ಸಹಸ್ರಾರು ಸ್ವಯಂಸೇವಕರು, ಕ್ಷೇತ್ರಾಡಳಿತ ಅಧ್ಯಕ್ಷರು, ಸಮಿತಿ ಸದಸ್ಯರ ಪ್ರೋತ್ಸಾಹದಿಂದ ಯಶಸ್ವಿಯಾಗಿಸಂಪನ್ನಗೊಂಡಿತು. ಆದರೆ ಈ ಉತ್ಸವದ ಪೂರ್ವಭಾವಿ ಸಭೆಯಿಂದ [more…]