News

ಕಂಕನಾಡಿ ಗರೋಡಿ ನಾಗಪಾತ್ರಿಯ ನಾಗನರ್ತಕರಾಗಿ ತುಳುನಾಡಿನ ಸಹೋದರರಾದ ಅಭಿಜಿತ್ ಪೂಜಾರಿ ಮತ್ತು ಅಜಿತ್ ಪೂಜಾರಿ

ನಾಗಪಾತ್ರಿಯ ನಾಗನರ್ತಕರಾಗಿ ಮೊದಲ ಬಾರಿ ಕಳೆದ ಆರು ತಿಂಗಳ ಅವಿರತ ಅಭ್ಯಾಸದಿಂದ ತುಳುನಾಡಿನ  ಸಹೋದರರಾದಅಭಿಜಿತ್ ಪೂಜಾರಿ ಮತ್ತು ಅಜಿತ್ ಪೂಜಾರಿ ಅವರಿಬ್ಬರು ಕಂಕನಾಡಿಯ ನಾಗಬ್ರಹ್ಮ ಮಂಡಲೋತ್ಸವದಲ್ಲಿ ನರ್ತನ ಸೇವೆಯನ್ನುನೀಡಿರುವುದು ವಿಶೇಷವಾಗಿದೆ. ಇಬ್ಬರೂ ಸಹೋದರರು ಸ್ನಾತಕೋತ್ತರ [more…]

News

ಮಂಗಳೂರು ಕುಕ್ಕರ್ ಪ್ರಕರಣ: ಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ ರಿಕ್ಷಾ ಹಸ್ತಾಂತರ

ಮಂಗಳೂರು: ಕಳೆದ ವರ್ಷ ನವೆಂಬರ್ 19ರಂದು ಕಂಕನಾಡಿ ಗರೋಡಿ ಬಳಿ ಆಟೋದಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ಸ್ಫೋಟದಲ್ಲಿ ಗಂಭೀರ ಗಾಯಗೊಂಡು ಗುಣಮುಖರಾದ ರಿಕ್ಷಾ ಚಾಲಕ ಪುರುಷೋತ್ತಮ ಪೂಜಾರಿ ಅವರಿಗೆ ನೂತನ ಆಟೋ ರಿಕ್ಷಾಮತ್ತು ಬಿಜೆಪಿ ವತಿಯಿಂದ [more…]

News

ಮಂಗಳೂರು ಪೇಜಾವರ ಬಿಲ್ಲವ ಸಂಘಕ್ಕೆ ನಾರಾಯಣ ಗುರುಗಳ ಬಿಂಬ ಮೆರವಣಿಗೆ

ಮಂಗಳೂರು: ಪೇಜಾವರ ಕೆಂಜಾರು ಬಿಲ್ಲವ ಸಮಾಜ ಸೇವಾ ಮಂದಿರದಲ್ಲಿ ಮಾ.9ರಂದು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮೀಜಿಯವರ ಬಿಂಬದ ಪುನಃ ಪ್ರತಿಷ್ಠಾಪನೆ, ಕಲಶಾಭಿಷೇಕ ನೆರವೇರಲಿದ್ದು, ಈ ಹಿನ್ನೆಲೆಯಲ್ಲಿ ಬಿಂಬದ ಮೆರವಣಿಗೆ ಕುದ್ರೋಳಿಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಭಾನುವಾರ ವಿಜೃಂಬನೆಯಿಂದ [more…]

News

ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ವೈವಿಧ್ಯ ಹೂವುಗಳಿಂದ ಸರ್ವಾಲಂಕಾರಗೊಂಡ ಯಾಗಮಂಡಲ ಎಲ್ಲರನ್ನೂ ಆಕರ್ಷಿಸುತ್ತಿತ್ತು.

ಮಂಗಳೂರು: ನಗರದ ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದ ಗರಡಿ ಸಂಭ್ರಮ -150ರ ನಮ್ಮೂರ ಸಂಭ್ರಮ ಅಂಗವಾಗಿಶನಿವಾರ ಸಹಸ್ರ ನಾರಿಕೇಳ ಗಣಯಾಗ ನಡೆಯಿತು. ವೇದಮೂರ್ತಿ ಕೆ. ವಾಸುದೇವ ಶಾಂತಿಯವರ ಉಪಸ್ಥಿತಿಯಲ್ಲಿ ಬಿ. ಗಂಗಾಧ [more…]

News

“TULUNADU TIGERS BAHRAIN” ಬಹ್ರೇನ್‌ನಲ್ಲಿ ಮೊದಲ ಅಧಿಕೃತ ಹುಲಿ ನೃತ್ಯ ತಂಡ

“TULUNADU TIGERS BAHRAIN” ಬಹ್ರೇನ್‌ನಲ್ಲಿ ಮೊದಲ ಅಧಿಕೃತ ಹುಲಿ ನೃತ್ಯ ತಂಡ ಮತ್ತು GCC ಯಲ್ಲಿ ಎರಡನೇ ಅಧಿಕೃತ ತಂಡವನ್ನು 03 ಫೆಬ್ರವರಿ 2023 ರಂದುರಚಿಸಲಾಯಿತು. ಅಧಿಕೃತ ಲೋಗೋ ಶ್ರೀ ರಾಜಶೇಖರ್ ಕೋಟ್ಯಾನ್ – [more…]

News

ನಾರಾಯಣ ಗುರು ನಿಗಮ ರಚನೆಯ ಜವಬ್ದಾರಿ ನನ್ನದು: ಇನ್ನೆರಡು ದಿನಗಳಲ್ಲಿ ನಿಗಮ ಘೋಷಣೆ: ಸಚಿವ ಕೋಟ ಟ್ವೀಟ್

ನಾರಾಯಣ ಗುರು ನಿಗಮ ರಚನೆಯ ಜವಬ್ದಾರಿ ನನ್ನದು: ಇನ್ನೆರಡು ದಿನಗಳಲ್ಲಿ ನಿಗಮ ಘೋಷಣೆ: ಸಚಿವ ಕೋಟ ಟ್ವೀಟ್ ಬಿಲ್ಲವ, ಈಡಿಗ, ನಾಮಧಾರಿ ಸಹಿತ 26 ಉಪ ಪಂಗಡಗಳ ಬಹು ಬೇಡಿಕೆಯ ನಾರಾಯಣ ಗುರುಗಳ ಹೆಸರಿನಲ್ಲಿ [more…]

Health

ಹೊಟ್ಟೆ ಬೊಜ್ಜಿನ ಚಿಂತೇನಾ ? ಅಡುಗೆ ಮನೆಯಲ್ಲಿಯೇ ಇದೆ ಮದ್ದು

ಬೊಜ್ಜಿಲ್ಲದ ವ್ಯಕ್ತಿಗಳಿಲ್ಲ ಎನ್ನುವ ಸ್ಥಿತಿ ಈಗಿದೆ. ಎಲ್ಲರ ಹೊಟ್ಟೆ ಮುಂದೆ ಬಂದಿರೋದನ್ನು ನಾವು ನೋಡ್ಬಹುದು. ಏನೇ ಮಾಡಿದ್ರೂ ಈ ಕೊಬ್ಬು ಇಳಿಯಲ್ಲ ಎನ್ನುವವರು ಅಡುಗೆ ಮನೆಯಲ್ಲಿರೋ ಈ ಮನೆಮದ್ದನ್ನು ಒಮ್ಮೆ ಟ್ರೈ ಮಾಡಿ.   [more…]

Health

ಇಂಡಿಯನ್ ಟಾಯ್ಲೆಟ್ V/s ವೆಸ್ಟರ್ನ್ ಟಾಯ್ಲೆಟ್ ಸೀಟ್, ಆರೋಗ್ಯಕ್ಕೆ ಯಾವುದು ಬೆಸ್ಟ್?

ಬದಲಾದ ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗುತ್ತದೆ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಮನೆಗಳಲ್ಲಿ ವೆಸ್ಟರ್ನ್‌ ಟಾಯ್ಲೆಟ್‌ಗಳ ಬಳಕೆ ಹೆಚ್ಚುತ್ತಿದೆ. ಹಳೆಯ ಕಾಲದ ಕೆಲವೇ ಕೆಲವು ಮನೆಗಳಲ್ಲಿ ಮಾತ್ರ ಇಂಡಿಯನ್‌ ಟಾಯ್ಲೆಟ್ ಬಳಕೆಯಲ್ಲಿದೆ. ಆದ್ರೆ [more…]

Health

ಮಧುಮೇಹ ರೋಗಿಗಳಿಗೆ ತುಪ್ಪ ಏಕೆ ಪ್ರಯೋಜನಕಾರಿ? 

  1ತುಪ್ಪವನ್ನು ಆರೋಗ್ಯಕರ ಕೊಬ್ಬು ಎಂದು ಪರಿಗಣಿಸಲಾಗುತ್ತದೆ, ಇದು ಕರಗುವ ಜೀವಸತ್ವಗಳನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. 2. ಇದು ವಿಟಮಿನ್ ಕೆ ಮತ್ತು ಇತರ ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಇದು ಮಧುಮೇಹ ರೋಗಿಗಳಿಗೆ [more…]

News

ಯುವಕರ ಐಕಾನ್ ಪದ್ಮರಾಜ್ ಬಗ್ಗೆ ಕಾಂಗ್ರೆಸ್ ಒಲವು ವಿಧಾನ ಸಭಾ ಟಿಕೆಟ್ ಗ್ಯಾರಂಟಿ,

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕರಾವಳಿಯಲ್ಲಿ ಗೆದ್ದೇ ಗೆಲ್ಲಬೇಕು ಎನ್ನುವ  ಚಾಣಕ್ಯ ರಾಜಕೀಯ ಹೆಜ್ಜೆ ಇಡುತ್ತಿರುವಕಾಂಗ್ರೆಸ್,  ಹೈಕಮಾಂಡ್  ಜಾತಿ ಧರ್ಮದ ಭೇದವಿಲ್ಲದೆ ಎಲ್ಲರನ್ನೂ ನಗುಮುಖದಿಂದಲೇ ಮಾತನಾಡಿಸುತ್ತ ಸಮಸ್ಯೆ ಆಲಿಸುವಸರಳ ಸಜ್ಜನಿಕೆಯ ಗುಣ ಹೊಂದಿರುವ ನೇರ ನಡೆನುಡಿಯ [more…]