TOP STORIES:

FOLLOW US

71ಸಾವಿರ ಜನರ ಹೃದಯ ತಲುಪಿದ ಬಿಲ್ಲವ ವಾರಿಯರ್ಸ್ ಫೇಸ್ ಬುಕ್ ಪೇಜ್

ಭಾಷೆ, ಧರ್ಮ ಹೀಗೆ ಅನೇಕ ರೀತಿಯ ಪೇಜುಗಳು ತಮ್ಮದೇ ಆದ ನಿಲುವಿನ ಮೂಲಕ ಸಮಾದಲ್ಲಾಗುವ ಪ್ರತಿಭೆ, ಸಂಸ್ಕ್ರತಿ, ಆಚರಣೆಗಳ ವಿಚಾರಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸಂಭಂದಪಟ್ಟಂತಹ ಪೇಜುಗಳನ್ನು ರಚಿಸಿ ಸಮಾಜಕ್ಕೆ ತಮ್ಮ ಕೊಡುಗೆಯನ್ನು ನೀಡುತ್ತಾ ಬಂದಿದೆ… ಹೀಗೆ ಬಿಲ್ಲವ ಸಮಾಜದ ವಿಚಾರಗಳನ್ನು ಸಮಾಜಕ್ಕೆ‌ ತಲುಪಿಸುವ‌ ನಿಟ್ಟಿನಲ್ಲಿ, ಬಿಲ್ಲವ ಯುವ ತರುಣರು‌ ತಮ್ಮದೇ‌ ಆದ ಪೇಜುಗಳನ್ನು ರಚಿಸಿ ಜನರಿಗೆ‌ ಸಮಾಜದ ಸಂಸ್ಕ್ರತಿಯ ಅರಿವು, ಸಮಾಜದ ಪ್ರತಿಭೆಗಳ ಪರಿಚಯ ಹೀಗೆ‌ ಅನೇಕ ವಿಚಾರಗಳನ್ನು ಪೇಜಿನ ಮೂಲಕ‌ ತಮ್ಮ ಒಂದಿಷ್ಟು ಸಮಯವನ್ನು […]