TOP STORIES:

ಸೌದಿ ಅರೇಬಿಯಾದಲ್ಲಿ ನಡೆದ 17ನೇ ಸಂಸ್ಕೃತಿ ಸಮ್ಮೇಳನದಲ್ಲಿ ಶಿವಾನಂದ ಕೋಟ್ಯಾನ್ ರಿಗೆ “ವಿಶ್ವಮಾನ್ಯ ಪ್ರಶಸ್ತಿ” ಪ್ರಧಾನ

ಶಿವಾನಂದ ಕೋಟ್ಯಾನ್ ರಿಗೆ  “ವಿಶ್ವಮಾನ್ಯ ಪ್ರಶಸ್ತಿ” ಪ್ರಧಾನ ಕಟಪಾಡಿ  ಶಿವಾನಂದ ಕೋಟ್ಯನ್ ಎರಡು ದಶಕಗಳ ಕಾಲ ಅನಿವಾಸಿ ಭಾರತೀಯನಾಗಿ ಸಮಾಜಿಕ ಸ್ಪಂದನ ಕಾರ್ಯ, ಹಾಗೂ ನಾಡಿನ ಸಾಂಸ್ಕೃತಿಕ, ಸಾಹಿತ್ಯ ,ನಾಟಕ, ಸಿನೆಮಾ ಅಯೂಜನೆ ಹೀಗೆ ಹಲವು ಸಂಘ, ಸಂಸ್ಥೆಗಳಲ್ಲಿ ಸಕ್ರಿಯವಾಗಿದ್ದು , ಕರೂನಾ ಅಪತ್ಭಂಧವನಾಗಿ ಸಹಾಯ ಸಹಕಾರ ಮಾಡುತ್ತ ತನ್ನ ಪ್ರತಿಷ್ಟಣ ಮುಖೇನ ಓಮಾನ್, ಊರಿನಲ್ಲಿ ಸಹಾಯ ಸಹಕಾರ ಕೆಲಸವನ್ನು ಮಾಡುತ್ತಿದ್ದು. ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದುಕೊಂಡಿರುವರು. ಕಲಾ ಸೇವೆ ಹಾಗೂ ಸಮಾಜ ಸೇವೆಗೆ ಇವರ ಕೊಡುಗೆಗಾಗಿ […]