ಬಿಲ್ಲವ ಸಮಾಜ ಜಿಲ್ಲೆಯಲ್ಲಿ ರಾಜಕೀಯವನ್ನು ಬಿಟ್ಟು ಒಟ್ಟಾಗ ಬೇಕಿದೆ. ಉದಯ ಪೂಜಾರಿ ಬಲ್ಲಾಳ್ ಭಾಗ್.
ಬಿಲ್ಲವ ಸಮಾಜ ಜಿಲ್ಲೆಯಲ್ಲಿ ರಾಜಕೀಯವನ್ನು ಬಿಟ್ಟು ಒಟ್ಟಾಗ ಬೇಕಿದೆ. ಬಿಲ್ಲವರು ಎಲ್ಲವನ್ನೂ ಬಲ್ಲವರು. ಹಿಂದುತ್ವ ಸಿದ್ಧಾಂತವನ್ನು ಅರಿತುಕೊಂಡವರು, ಜಿಲ್ಲೆಯ ಬಹು ಸಂಖ್ಯಾತ ಸಮಾಜ,ರಾಜಕೀಯವನ್ನು ನಿರ್ಧಾರ ಮಾಡುವ ನಿರ್ಣಾಯಕರಾಗಿದ್ದಾರೆ. ಉದಯ ಪೂಜಾರಿಯವನ್ನು ತುಳಿಯುವ ಪ್ರಯತ್ನ ಬಹಳ [more…]
