TOP STORIES:

FOLLOW US

ಲಯನ್ಲ್ ಕ್ಲಬ್ ಸಕಲೇಶಪುರ ಇದರ 2023-24 ಸಾಲಿನ ಅಧ್ಯಕ್ಷರು Lion.ಕೃಷ್ಣಪ್ಪ ಕೆ.ಎಸ್ ಪೂಜಾರಿ ವ್ಯಕ್ತಿ ಪರಿಚಯ

ಲಯನ್ಲ್ ಕ್ಲಬ್  ಸಕಲೇಶಪುರ ಇದರ 2023-24 ಸಾಲಿನ ಅಧ್ಯಕ್ಷರು Lion.ಕೃಷ್ಣಪ್ಪ ಕೆ.ಎಸ್ ಪೂಜಾರಿ ವ್ಯಕ್ತಿ ಪರಿಚಯ ಆರ್ಶಿತಾ ನಿವಾಸ ಹಳೆಸಂವೆರಿ ಸಕಲೇಶಪುರ ಸೋಮಯ್ಯ ಪೂಜಾರಿ ತಾಯಿ ಕೃಷ್ಣಮ್ಮ ಅವರ ನಾಲ್ಕನೇ ಪುತ್ರ ಕೃಷ್ಣಪ್ಪ ಪೂಜಾರಿರವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಲಕ್ಷ್ಮಣ ರಾವ್ ಗುಜಾರ್ ಹೈಸೂಲ್ ಜಾವಾಲೆ ಬಾಳೂರು ಮೂಡಿಗೆರೆ ತಾಲ್ಲೂಕು 1990 ಇಸವಿಯಲ್ಲಿ ಸಕಲೇಶಪುರಕ್ಕೆ ಪದಾರ್ಪಣೆ ಸಕಲೇಶಪುರದ ಬಿಟ್ಟೆಕಾಡು ಕಾಫಿ ಎಸ್ಟೇಟ್ ಮ್ಯಾನೇಜರ್‌ರಾಗಿ ಹಾಗೂ ಕಿರೆಹಳ್ಳಿ ಸುಂಡೆಕೆರೆ ಪೋಸ್ಟ್ ಸಕಲೇಶಪುರ ತಾಲ್ಲೂಕು ಇಲ್ಲಿ ಕಾಫಿ ಎಸ್ಟೇಟ್ […]