ಆಕೆ ಪುಸ್ತಗಳನ್ನು ಓದುತ್ತಿದ್ದಳು, ಇನ್ನಿಲ್ಲದಂತೆ ಮಾಯವಾಗಿ ಬಿಟ್ಟಳು… ರಾಜಶ್ರೀ ಜಯರಾಜ್ ಪೂಜಾರಿ
ಸಾಧಕನಾಗಬೇಕಾದರೆ ಕೇವಲ ಕಠಿಣ ಪರಿಶ್ರಮವಿದ್ದರೆ ಸಾಲದು, ಅದರ ಜೊತೆಗೆ ತಾನು ಎಷ್ಟೇ ಎತ್ತರ ಬೆಳೆದರೂ ನಾನು, ನನ್ನದು ಎಂಬ ಅಹಂಭಾವ ಬಂದರೆ ಆತ ಎಂದಿಗೂ ಸಾಧಕನಾಗಲಾರ ಎಂಬ ಮಾತನ್ನು ತನ್ನ ಕಿರಿಯ ಪ್ರಾಯದಲ್ಲಿಯೇ ಜೀವನಕ್ಕೆ [more…]
