TOP STORIES:

4 ವರ್ಷದಿಂದ ನಡೆಯುತ್ತಿದ್ದ ಪ್ರೇಮ ಪ್ರಕರಣ ಒಂದೇ ದಿನದಲ್ಲಿ ಭೇದಿಸಿ ಹೆಣ್ಣಿನ ಬಾಳ್ವೆಯನ್ನು ಉಳಿಸಿದ ನ್ಯಾಯವಾದಿ ಶೈಲಜಾ ರಾಜೇಶ್


ಒಂದೇ ದಿನದಲ್ಲಿ  ಫೇಸ್ಬುಕ್ ಪ್ರೇಮ ಪ್ರಕರಣ ಭೇದಿಸಿ ಹೆಣ್ಣಿನ ಬಾಳ್ವೆಯನ್ನು ಉಳಿಸಿದ ನ್ಯಾಯವಾದಿ ಶೈಲಜಾ ರಾಜೇಶ್………

4 ವರ್ಷದಿಂದ ನಡೆಯುತ್ತಿದ್ದ ಪ್ರೇಮ ಪ್ರಕರಣ…,…ಕೊನೆಗೆ ಒಂದೇ ದಿನದಲ್ಲಿ …..ಅಂತ್ಯ….ಕಂಡ ಫೇಸ್ಬುಕ್ ಪ್ರೇಮ……

ದಕ್ಷಿಣ ಕನ್ನಡ ಬಂಟ್ವಾಳ ತಾಲೂಕಿನ ಹುಡುಗಿಯೊಬ್ಬಳು ಫೇಸ್ಬುಕ್ ಪ್ರೇಮ ಪ್ರಕರಣದಲ್ಲಿ  ಸಿಲುಕಿ ….ಅದರಿಂದ ಹೊರಬರದೆ  ಆತನಅಮಲಿನಲ್ಲಿ,ಮಾನಸಿಕ ಹಿಂಸೆ ಯಿಂದ ದಿನಾಲೂ ಮನೆಯಲ್ಲಿ ಹುಡುಗಿ ಮತ್ತು ಮನೆಯವರು ಆತನ ವಿಷಯದಿಂದ ಜಗಳಮಾಡಿಕೊಳ್ಳುತ್ತಿದ್ದರುಇದರಿಂದ ಎಸ್ಟೋ ಸಲ ಹುಡುಗಿ ಆತ್ಮಹತ್ಯೆಗೆ ಕೂಡ ಪ್ರಯತ್ನಿಸುತ್ತಾಳೆ.

ಹುಡುಗಿಯ ಅಮ್ಮ ಇದರಿಂದ ನೊಂದು ನ್ಯಾಯವಾದಿ ಯವರ ಬಳಿ ಪ್ರಕರಣ ದಾಖಲಿಸಿರುತ್ತಾರೆಪ್ರಕರಣವನ್ನು ..ಭೇದಿಸಲು….ವಿಟ್ಲ  ಪೊಲೀಸ್ ಅಧಿಕಾರಿ ಗಳಲ್ಲಿದೂರು ದಾಖಲಿಸಿ….ತಾನೇ ಖುದ್ದಾಗಿ ಕುಂದಾಪುರದ ಸಿದ್ಧಾಪುರಕ್ಕೆ ಪ್ರಕರಣ ಜಾಡುಹಿಡಿಯಲು ಹೊರಟು……ಪ್ರೇಮ ಪ್ರಕರಣಕ್ಕೆ….ಅಂತ್ಯ ಹಾಡಿದ್ದಾರೆ……..ಪ್ರಕರಣದ ಜಾಡು ಹಿಡಿಯಲು ವಿಟ್ಲ ಪೊಲೀಸ್ ಮತ್ತುಶಂಕರನಾರಾಯಣ ಪೊಲೀಸ್ ತಕ್ಷಣವೇ ಸ್ಪಂದಿಸುತ್ತಾರೆ .ಕರೆಯನ್ನು ಮಾಡುತ್ತಿದ್ದ ಸ್ಥಳವನ್ನು ಪತ್ತೆಹಚ್ಚಿ ಅಲ್ಲಿಗೆ ಭೇಟಿಕೊ ಟ್ಟಾಗ….. ಹುಡುಗಿಯೊಂದಿಗೆ ಮಾತನಾಡುತ್ತಿದ್ದ ವ್ಯಕ್ತಿ ಹೆಣ್ಣು ಗಂಡು ಧ್ವನಿಯಲ್ಲಿ ಮಾತನಾಡಿ ಒಬ್ಬ ಮುಗ್ದ ಹೆಣ್ಣಿನ ಜೀವನದಲ್ಲಿ ಪ್ರದೀಪಎಂಬ ಹೆಸರಿನಲ್ಲಿ ಸಿವಿಲ್  ಇಂಜಿನಿಯರ್  ಎಂದು ನಂಬಿಸಿ ಚೆಲ್ಲಾಟ ಆಡುತ್ತಿದ್ದ ಮಂಗಳಮುಖಿ…..ಜ್ಯೋತಿಎಂಬಾಕೆಪ್ರಕರಣವನ್ನು ಭೇದಿಸುವಲ್ಲಿ ….ಯಶಸ್ವಿಯಾದ ಬಂಟ್ವಾಳದನ್ಯಾಯವಾದಿ……ಒಬ್ಬ ಮುಗ್ದ ಹೆಣ್ಣಿನಜೀವ, ಜೀವನವನ್ನು..ಉಳಿಸಿದ …..ಹೆಣ್ಣಿನ ಬಾಳಿಗೆ ಬೆಳಕಾದ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ಶೈಲಜಾರಾಜೇಶ್………ಇವರೊಂದಿಗೆ ಸ್ಪಂದಿಸಿದ ವಿಟ್ಲ ಪೊಲೀಸ್ ಅಧಿಕಾರಿಗಳು ನಾಗರಾಜ್, ಸಂದೀಪ್ ಮತ್ತು ಶಂಕರನಾರಾಯಣಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ…..

ಇನ್ನಾದರೂ ಫೇಸ್ಬುಕ್  ಪ್ರೇಮ ಪ್ರಕರಣ ಅಂತ್ಯ ಹಾಡಿ ಮೋಸ ಹೋಗುವ ವರು ಇರೋವರೆಗೂ ಮೋಸ ಮಾಡುವವರು ಇದ್ದೆಇರುತ್ತಾರೆ.ದಯವಿಟ್ಟು ಯಾರೇ ಗುರುತು ಮುಖಪರಿಚಯ  ಇಲ್ಲದವರ ಜೊತೆ ಸ್ನೇಹ ಬೆಳೆಸಿಕೊಂಡರೆ ನಿಮ್ಗೂ ಪರಿಸ್ಥಿತಿಬರಬಹುದು ಯುವತಿಯರೇ…..ಎಚ್ಚರ..


Related Posts

ಸತತ 216 ಗಂಟೆಗಳ ಭರತನಾಟ್ಯ ಮಾಡುವುದರ ಮೂಲಕ ಗೋಲ್ಡನ್ ಬುಕ್ ವಲ್ಡ್ ರೆಕಾರ್ಡ್ ನಲ್ಲಿ ತನ್ನ ಹೆಸರನ್ನು ಬರೆಸಿಕೊಂಡ ನವರಸಧಾರ ದೀಕ್ಷಾ. ವಿ


Share         ದೀಕ್ಷಾ ವಿ. ಅವರ ಜೀವನವು ಕಲೆಯ ತಪಸ್ಸಿನ ಜೀವಂತ ಪ್ರತೀಕವಾಗಿದೆ. ತಂದೆ ಶ್ರೀ ವಿಠಲ್ ಪೂಜಾರಿ ಮತ್ತು ತಾಯಿ ಶುಭಾ ವಿಠಲ್ ಅವರ ಮಗಳಾದ ಅವರು, ಬಾಲ್ಯದಿಂದಲೇ ಕಲೆಯ ಕಡೆ ಮನಸ್ಸು ತಿರುಗಿಸಿಕೊಂಡಿದ್ದರು.


Read More »

ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರಿಗೆ ಗೋಲ್ಡನ್ ಐಕಾನಿಕ್ ಅವಾರ್ಡ್


Share         ಮಂಗಳೂರು: ಬಹರೖನ್ ನ ಕಸ್ತೂರಿ ಕನ್ನಡ ಎಫ್.ಎಂ ರೇಡಿಯೋ ಆರ್.ಜೆ ಕಮಲಾಕ್ಷ ಅಮೀನ್ ಅವರನ್ನು ಮಂಗಳೂರಿನಲ್ಲಿ ಗೋಲ್ಡನ್ ಐಕಾನಿಕ್ ಅವಾರ್ಡ್ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಹೋಟೆಲ್ ಓಷನ್ ಪರ್ಲ್ ನಲ್ಲಿ ನಡೆದ


Read More »

ಪೂಜಾರಿ ಎಂದು ಗುರುತಿಸಿಕೊಂಡಿರುವವರು ಜನಗಣತಿಯಲ್ಲಿ ಕಡ್ಡಾಯವಾಗಿ ಬಿಲ್ಲವ ಎಂದು ನಮೂದಿಸಿ ಡಾ. ರಾಜಶೇಖರ್ ಕೋಟ್ಯಾನ್


Share         ಮಂಗಳೂರು ಅಗಸ್ಟ್ 18: ಅನೇಕ ಕಡೆ ದೇವಸ್ಥಾನದಲ್ಲಿ ಪೂಜೆ ಮಾಡುವವರೂ ಪೂಜಾರಿ ಎಂದು ಗುರುತಿಸಿಕೊಂಡಿರುವುದರಿಂದ ಈ ಸಲದ ಜನಗಣತಿಯಲ್ಲಿ ನಾವು ʻಜಾತಿ’ ಎಂಬ ಕಾಲಂನಲ್ಲಿ ಕಡ್ಡಾಯವಾಗಿ ʻಬಿಲ್ಲವ’ ಎಂದೇ ನಮೂದಿಸಬೇಕು ಎಂದು ಬಿಲ್ಲವ


Read More »

ಬಿಲ್ಲವ ಸಮಾಜದ ಹೆಮ್ಮೆಯ ಕಣ್ಮಣಿ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಶಾಂತಾರಾಮ್ ಕುಂದರ್


Share         ಬಿಲ್ಲವ ಸಮಾಜದ  ಹೆಮ್ಮೆಯ ಕಣ್ಮಣಿ ದಕ್ಷ, ಧೈರ್ಯ ಪ್ರಾಮಾಣಿಕ ಪೊಲೀಸ್ ಅಧಿಕಾರಿ ನಮ್ಮವರಾಧ ಪೊಲೀಸ್ ಇನ್ಸ್ಪೆಕ್ಟರ್ ಶಾಂತಾರಾಮ್ ಕುಂದರ್ ಅವರ ವೃತ್ತಿಜೀವನದುದ್ದಕ್ಕೂ ಸಾರ್ವಜನಿಕ ಸೇವೆಯ ಕಡೆಗೆ ಅವರ ಅಪಾರ ಸಮರ್ಪಣೆ, ಶಿಸ್ತು, ನಿಷ್ಠೆ


Read More »

ಪುತ್ತೂರು ಕೆಯ್ಯೂರಿನ ಪಿಎಸ್‌ಐ ಪ್ರದೀಪ್ ಪೂಜಾರಿಯವರಿಗೆ ಮುಂಬಡ್ತಿ ಲೋಕಾಯುಕ್ತ ಇನ್ಸ್‌ಪೆಕ್ಟ‌ರ್ ಆಗಿ ನಿಯುಕ್ತಿ..


Share         ಬೆಂಗಳೂರು: ರಾಜ್ಯದಲ್ಲಿ ಸಬ್ ಇನ್ ಪೆಕ್ಟರ್ (ಸಿವಿಲ್)ಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 16 ಮಂದಿಗೆ ಪೊಲೀಸ್ ಇನ್ಸ್‌ಪೆಕ್ಟರ್‌ಗಳಾಗಿ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದ್ದು ಕೆಯ್ಯರಿನ ಪ್ರದೀಪ್ ಪೂಜಾರಿಯವರನ್ನು ಪೊಲೀಸ್ ಇನ್ಸ್‌ಪೆಕ್ಟ‌ರ್ ಆಗಿ ಭಡ್ತಿಗೊಳಿಸಿ ಕರ್ನಾಟಕ


Read More »