ಪಣಪಿಲ ನಡಿಬೆಟ್ಟು ಮನೆ ಹರೀಶ್ ಪೂಜಾರಿ ಮತ್ತು ಜನಿತಾ ಇವರ ಪುತ್ರಿ ಕುಮಾರಿ ಹರ್ಷಿತಾ ಇವರು ಮೊರಾರ್ಜಿ ದೇಸಾಯಿ ವಸತಿ ಕಾಲೇಜು ಮಿಯಾರು ವಿದ್ಯಾರ್ಥಿ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗ ದಲ್ಲಿ ಶೆ.92.33 ಅಂಕಪಡೆದಿರುತ್ತಾಳೆ. ಸರಕಾರಿ ಪ್ರೌಡ ಶಾಲೆ ಅಳಿಯೂರಿನ ಹಳೆ ವಿದ್ಯಾರ್ಥಿನಿಯಾಗಿರುತ್ತಾಳೆ.
Email us: billavaswarriors@gmail.com