ಮಂಗಳೂರು ನಗರದ ಸೂಟರ್ ಪೇಟೆ ಮಜಿಲದ ನಿವಾಸಿ ಮನೋಹರ್ ಹಾಗೂ ಗೀತಾ ಕೋಟ್ಯಾನ್ ದಂಪತಿಗಳ ಪುತ್ರಿ ಮನ್ವಿತ ಕೋಟ್ಯಾನ್ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 93 % ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ ಇವರಿಗೆ ಹೃತ್ಪೂರ್ವಕ ಅಭಿನಂದನೆಗಳು.
Email us: billavaswarriors@gmail.com