ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಮಧ್ವ ನಿವಾಸಿ ಜನಾರ್ದನ ಪೂಜಾರಿ ಹಾಗೂ ನಳಿನಿ ಕರ್ಕೇರಾ ದಂಪತಿಗಳ ಮಗಳು ಸಹನಾ ಜೆಪಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ business studies ವಿಷಯದಲ್ಲಿ 100 ಅಂಕದೊಂದಿಗೆ ಒಟ್ಟು 561 ಅಂಕ 93.5% ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಹೊಂದಿದ್ದಾರೆ.SVS ಕಾಲೇಜು ಬಂಟ್ವಾಳ ಇಲ್ಲಿನ ವಿದ್ಯಾರ್ಥಿನಿಯಾಗಿರುತ್ತಾರೆ. ಇವರ ಮುಂದಿನ ಬದುಕು ಬಂಗಾರವಾಗಲಿ ಎಂದು ಹಾರೈಸುತ್ತೇವೆ.
Email us: billavaswarriors@gmail.com
www.billavaswarriors.com