ಕಾರ್ಕಳ ತಾಲೂಕು ಸಾಣೂರು ಗ್ರಾಮದ ಕರಿಯಕಲ್ಲಿನ ದಿ|| ಶೀನಪ್ಪ ಪೂಜಾರಿ ಮತ್ತು ಮಲ್ಲಿಕಾ ಅವರ ಪುತ್ರ ಲಿಖಿತ್ ಪೂಜಾರಿ ಕಾರ್ಕಳ. ಇವರು 87.5℅ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಎಸ್. ಎನ್.ವಿ ಪದವಿ ಪೂರ್ವ ಕಾಲೇಜ್ ಕಾರ್ಕಳದ ವಿದ್ಯಾರ್ಥಿಯಾಗಿದ್ದಾರೆ,
Email us: billavaswarriors@gmail.com