ದ್ವಿತೀಯ ಪದವಿಪೂರ್ವ ಪರೀಕ್ಷಾ ಫಲಿತಾಂಶ ಹೊರಬಿದ್ದಿದ್ದು ನಮ್ಮ ರೆಂಜಾಳ ಗ್ರಾಮದ ಪಾಡ್ಯಾರು ಹೊಸ ಮನೆ ಶ್ರೀ ಸಾಧು ಡಿ ಪೂಜಾರಿ ಮತ್ತು ಶ್ರೀಮತಿ ವಿಜಯ ದಂಪತಿಗಳ ಪುತ್ರಿ ಸವಿತಾ ಪೂಜಾರಿ ಅವರು 96% ಅಂಕಗಳನ್ನು ಗಳಿಸಿ ಊರಿಗೆ ಹಾಗೂ ಪ್ರಾಥಮಿಕ , ಪ್ರೌಢ ಶಾಲೆ ರೆಂಜಾಳ ಮತ್ತು ಪದವಿಪೂರ್ವ SNV PU ಕಾಲೇಜಿಗೆ ಕೀರ್ತಿ ತಂದಿದ್ದಾರೆ. ಸವಿತಾ ಪೂಜಾರಿ ಅವರಿಗೆ ಅಭಿನಂದನೆಗಳು.Email us: billavaswarriors@gmail.com
www.billavaswarriors.com