ಸಮಾಜ ಸೇವಕ ಕೊಡುಗೈ ದಾನಿ, ಅನೇಕ ಜನರಿಗೆ ಉದ್ಯೋಗ ನೀಡಿದ ಸೇಸಪ್ಪ ಕೋಟ್ಯಾನ್ ಪಚ್ಚಿನಡ್ಕ, ಬಡಜನರ ಪಾಲಿನ ಎರ್ಮಾಲ ಡಾಕ್ಟರ್ ಎಂದೇ ಹೆಸರುವಾಸಿಯಾದ ಡಾ! ಭಾಸ್ಕರ್ ರಾವ್, ಹಿರಿಯ ಪರ್ತಕರ್ತ ವೆಂಕಟೇಶ ಬಂಟ್ವಾಳ, ಯಕ್ಷಗಾನ ಕ್ಷೇತ್ರದ ಖ್ಯಾತ ಹಾಸ್ಯ ಕಲಾವಿದ ಜಯರಾಮ ಆಚಾರ್ಯ,ದೈವ ನರ್ತಕ ವೆಂಕಪ್ಪ ನಲಿಕೆ, ಸಜೀಪ ಶಾರದ ಫ್ರೆಂಡ್ಸ್ ಸರ್ಕಲ್ ವಿದ್ಯಾನಗರ ಸಜೀಪ ಮುನ್ನೂರು ಇವರ ಸೇವೆ ಚಟುವಟಿಕೆಗಳನ್ನು ಗುರುತಿಸಿ ಒಟ್ಟು ಬಂಟ್ವಾಳ ಐವರಿಗೆ ಹಾಗೂ ಒಂದು ಒಂದು ಸಂಘಸಂಸ್ಥೆಗೆ ಈ ಬಾರಿಯ ಪ್ರತಿಷ್ಠಿತ ದ.ಕ.ಜಿಲ್ಲೆಯ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ…
ಹಿಂದೆಂದೂ ನಡೆಯದ ರೀತಿಯಲ್ಲಿ ಅಚ್ಚರಿ ಮೂಡಿಸಿದ ಆಯ್ಕೆ…. ಅರ್ಜಿ ಹಾಕದೆ ಇದ್ದ ಐವರನ್ನು ಸರಕಾರ ಗುರುತಿಸಿ ಆಯ್ಕೆ ಮಾಡಿದ ಜಿಲ್ಲಾಡಳಿತ