ಶ್ರೀ ಅರಸು ಮುಂಡತ್ತಾಯ ದೈವಸ್ಥಾನ ಅತ್ತಾವರ ಇದರ ಮೊದಲನೇ ದಿನದ ಅನ್ನದಾನ ಸೇವೆಗೆ ಚಾಲನೆ
ಅತ್ತಾವರ ಶ್ರೀ ಅರಸು ಮುಂಡತ್ತಾಯ ದೈವಸ್ಥಾನ ಇದರ ವಾರ್ಷಿಕ “ಬಂಡಿ ನೇಮೋತ್ಸವ ‘ ನಿನ್ನೆ ರಾತ್ರಿ ಧ್ವಜಾರೋಹಣ ನಡೆಯುವಮೂಲಕ ಪ್ರಾರಂಭ ಗೊಂಡು ಇಂದು ಸಂಜೆ ನಿತ್ಯ ಅನ್ನದಾನ ಸೇವೆಗೆ “ಗುರು ಶ್ರೀ“ವಿದ್ಯಾಧರ್ ಅನುವಂಶಿಕ ಆಡಳಿತ ಮೊಕ್ತೇಸರರುವಿದ್ಯುಕ್ತವಾಗಿ ಚಾಲನೆ ನೀಡಿದರು. ಇಂದಿನ ಅನ್ನದಾನ ಸೇವಾಕರ್ತೃರಾದ ಶ್ರೀಮತಿ ರಿನೀ & ಮಹೇಶ್ ದಂಪತಿ ಕುಂಪಲ ಮತ್ತುಶ್ರೀಮತಿ ಸೌಮ್ಯ &ಸುಧೀರ್ ಕೋಟ್ಯಾನ್ ನಾರಾವಿಯವರಾ ಗಿದ್ದು, ಶ್ರೀಮತಿ ರಿನೀ ಮಹೇಶ್ ರವರು ಪಲ್ಲ ಪೂಜೆ ನೆರವೇರಿಸುವಮೂಲಕ ಅನ್ನದಾನ ಸೇವೆಯಯನ್ನು. ಪ್ರಾರಂಭಿಸಿದರು. ಈ ಸಂಧರ್ಭದಲ್ಲಿ ಬೈದೆರೆಗುತ್ತು ಭಂಡಾರ ಮನೆಯ ಸದಸ್ಯರು, N. V ಫ್ರೆಂಡ್ಸ್ ಅತ್ತಾವರ ದ ನ ಸದಸ್ಯರು ಹಾಜರಿದ್ದರು.