” ಆಟಿದ ಕೂಟ ” ಕ್ಕೆ ಸಜ್ಜಾಗುತ್ತಿದೆ,ಬಿಲ್ಲವ ಸಂಘ ಮಂಗಳಾದೇವಿ(ರಿ)ಮಂಗಳೂರು
ಬಿಲ್ಲವ ಸಂಘ ಮಂಗಳಾದೇವಿ , ವತಿಯಿಂದ ಇದೇ ಬರುವ 23-07-2023 ನೆ ಆದಿತ್ಯವಾರ ರಮಾ – ಲಕ್ಷ್ಮಿ ನಾರಯಣ ಕನ್ವೆನ್ಷನ್ ಹಾಲ್
ನಲ್ಲಿ ನಡೆಯಲಿರುವ ” ಆಟಿದ ಕೂಟ “, ಕಾರ್ಯಕ್ರಮ ನಡೆಯಲಿದ್ದು ಬ್ರಹತ್ ವೇದಿಕೆ ಸಜ್ಜಾಗಿದ್ದು, ” ತುಳು ನಾಡ ಬಿರುವೇರ್, ಕೋಡೆ – ಇನಿ – ಎಲ್ಲೆ ಸಂವಾದ ಕಾರ್ಯಕ್ರಮದಲ್ಲಿ ಪ್ರಸಿದ್ಧ ನಾಟಿ ವೈದ್ಯ ಉಗಪ್ಪ ಪೂಜಾರಿ ಶ್ರೀ ವೈಧ್ಯನಾಥ, ಭಂಡಾರ ಮನೆಪಾವೂರು, ವಿದ್ವತ್ ಲೋಕೇಶ್ ಶಾಂತಿ ತಂತ್ರಿವರ್ಯರು,
ಶ್ರೀಮತಿ ನಮಿತಾ ಶ್ಯಾಮ್ ಸದಸ್ಯರು ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠ ಮಂಗಳೂರು ವಿಶ್ವವಿದ್ಯಾನಿಲಯ ಶ್ರೀ ಶೈಲೇಶ್ ಬಿರ್ವ ಆಗತ್ತಾಡಿ, ಉಪ್ಪಿನಂಗಡಿ,ಶ್ರೀ ದಿನೇಶ್ ಕುಮಾರ್ ರಾಯಿ ಸಮನ್ವಯ ಕಾರರು,ಶ್ರೀ ವಿನ್ಯಾಸ ಪೂಜಾರಿವಾಮಂಜೂರು ಯುವ ಕಲಾವಿದರು ವಾಮಂಜೂರು ರವರು ಭಾಗವಹಿಸಲಿದ್ದು. ಶ್ರೀಯುತ “ಗುರು ಶ್ರೀ ವಿದ್ಯಾಧರ್ ಆಡಳಿತಮೊಕ್ತೇಸರರು ಶ್ರೀ ಅರಸುಮುಂಡತ್ತಾಯ ದೈವಸ್ಥಾನ , ಬೈದೆರೆ ಗುತ್ತು ಅತ್ತಾವರ, ಮಂಗಳೂರು, ಶ್ರೀ ಜಯಂತ್ ಪೂಜಾರಿಮುಡಾಯಿ ಗುತ್ತು ಪೂಜಾರಿ ಮನೆ ಬಾಬುಗುಡ್ಡೆ, ಸುನಿಲ್ ಪೂಜಾರಿ ಕಬೇತ್ತಿ ಗುತ್ತು,, ಶ್ರೀ ಪರಿಕ್ಷಿತ್ ರೈ ಮಾಲಕರು ರಮಾ – ಲಕ್ಷ್ಮೀನಾರಾಯಣ
ಕನ್ವೆನ್ಷನ್ ಹಾಲ್, ಶ್ರೀ ಕಮಲಾಕ್ಷ ಗಂದಕಾಡು ದೈವನರ್ತಕರು ಮತ್ತು ಚಿಂತಕರು,ಶ್ರೀ ಕುಮಾರ್ ಅಧ್ಯಕ್ಷರು ಬಿಲ್ಲವ ಸಂಘ ಇರುವೈಲು, ಶ್ರೀಮತಿ ಮಮತಾ ಕೇಶವ್ ಸಮಾಜ ಸೇವಕಿ ಪಾಲ್ಗೊಳ್ಳಲಿದ್ದಾರೆ.ವೇಣುಗೋಪಾಲ್ ಕೈಕಂಬ ಕಾರ್ಯಕ್ರಮ ಸಯೋಜಕರು, ರೋಹಿದಾಸ್ ಕಾರ್ಯಕ್ರಮ ನಿರ್ದೇಶಕರು, ಕೃಷ್ಣಪ್ಪ ಪೂಜಾರಿ ಅಧ್ಯಕ್ಷರು, ರಮಾನಂದ ಪೂಜಾರಿ ಕಾರ್ಯದರ್ಶಿ, ಲಲಿತಾ ಮತ್ತು ಪ್ರೀತಿ ಪ್ರಮೋದ ಉಪ ಸಂಚಾಲಕರು
ಪ್ರತಿಷ್ಠಿತ ಬಿಲ್ಲವ ವಾರಿಯರ್ಸ್ ಸಹಕಾರದೊಂದಿಗೆ ಈಕಾರ್ಯಕ್ರಮ ನಡೆಯಲಿದ್ದು ಬಿಲ್ಲವ ವಾರಿಯರ್ಸ್ ವೆಬ್ ಸೈಟ್, ಫೇಸ್ ಬುಕ್ ಪುಟದಲ್ಲಿ ,youtube ಚಾನೆಲ್ ನಲ್ಲಿ ನೇರಪ್ರಸಾರವಾಗಲಿದೆ
https://youtube.com/live/DcddP4NR7AY?feature=share