ನಾನು ಕಂಡ ಪ್ರವೀಣ್ ಪೂಜಾರಿ
ಸಾಧಾರಣ 15 ವರ್ಷಗಳಿಂದ ನಮ್ಮ ಆತ್ಮೀಯತೆ ಬಿಲ್ಲವ ಸಮಾಜದ ಸಾಮಾನ್ಯ ಜನರಿಗೂ ಸಮಸ್ಯೆ ಬಂದಂತ ಸಂದರ್ಭದಲ್ಲಿ ವಕೀಲನಾಗಿ ಅಥವಾ ಸಾಮಾಜಿಕ ಕಾರ್ಯಕರ್ತನಾಗಿ ನ್ಯಾಯ ದೊರಕಿಸಿಕೊಟ್ಟಂತಹ ಒಬ್ಬ ನಮ್ಮ ಸಮಾಜದ ಸಾಮಾನ್ಯ ಕಾರ್ಯಕರ್ತ ಪ್ರವೀಣ್ ಪೂಜಾರಿ ಬೇರೆ ಸಮಾಜದಲ್ಲಿ ಸಾವಿರಾರು ಕೋಟಿ ಬೆಲೆಬಾಳುವ ಉದ್ಯಮಿಗಳು ಎಲ್ಲಾ ಸಮಾಜವನ್ನು ತಮ್ಮ ನೇತೃತ್ವದಲ್ಲಿ ನಡೆಸಿಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಯಾವುದೇ ರಾಜಕೀಯ ಲೇಪನ ಅವರಿಗೆ ತಟ್ಟದಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಇಂದಿನವರೆಗೂ ನ್ಯಾಯ ದೊರಕಿಸಿ ಕೊಟ್ಟಂತಹ ಯಾರಾದರೂ ಉಡುಪಿಯಲ್ಲಿ ನಿಷ್ಠಾವಂತ ಬಿಲ್ಲವ ನಾಯಕರಿದ್ದರೆ ಅದು ಪ್ರವೀಣ್ ಪೂಜಾರಿ ಸಂಘಟನೆಗಳು ಸಂಘಗಳು ಬಿಲ್ಲವ ಸಮಾಜದಲ್ಲಿ ಹಲವಾರು ಒಬ್ಬ ಧೀಮಂತ ನಾಯಕ ನಮ್ಮ ಸಮಾಜದ ಪ್ರವೀಣ್ ಪೂಜಾರಿ . ಇವರು ಮಾಡಿದ ಹೋರಾಟಗಳು ನೂರಾರು ನಾವು ಕಣ್ಣಾರೆ ಕಂಡಿದ್ದೇವೆ ನಮ್ಮ ಸಮಾಜಕ್ಕೆ ಗರಡಿಗಳಿಗೆ ಸಂಬಂಧ ಪಡದ ವ್ಯಕ್ತಿಗಳು ಉಡುಪಿಯಲ್ಲಿ ಗರಡಿ ಸಮ್ಮೇಳನ ಮಾಡಿ ಯಡಿಯೂರಪ್ಪನವರನ್ನು ಹೆಲಿಕಾಪ್ಟರ್ ನೀಡಿ ಇಲ್ಲಿ ಭಾಷಣ ಮಾಡಿಸಿದವರು ಇದ್ದಾರೆ ಅದಕ್ಕೆ ಉತ್ತರವಾಗಿ ಬಿಲ್ಲವ ಯುವ ವೇದಿಕೆ ಗರಡಿ ಸಮ್ಮೇಳನ ಮಾಡಿ ಎಲ್ಲಾ ಗುರಿಕಾರರ ಸಮ್ಮೇಳನ ಮಾಡಿ ಉಡುಪಿಯ ಅಜ್ಜರಕಡು ಸಭಾಂಗಣದಲ್ಲಿ ಬಹು ದೊಡ್ಡ ಸಮಾವೇಶ ಮಾಡಿ ಆ ದಿನಗಳಲ್ಲಿ ಅಚ್ಯುತ ಅಮೀನ್ ಪ್ರವೀಣ್ ಪೂಜಾರಿ ಇವರ ನೇತೃತ್ವದಲ್ಲಿ ಒಂದು ದೊಡ್ಡ ಗರೋಡಿ ಸಮಾವೇಶ ಗುರಿಕಾರರ ಸಮ್ಮೇಳನ ತುಳುನಾಡಿನ ಎಲ್ಲಾ ಗರೋಡಿಯ ಗುರಿಕಾರರ ಹಾಗೂ ಗರುಡಿಯ ಸೇವೆ ಮಾಡುವ ಬಿಲ್ಲವರ ಸಮಾವೇಶ ಮಾಡಿ ಆ ದಿನಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿಕೊಂಡಿದ್ದಾರೆ ನಾನು ಕಂಡಂತೆ ಬಿಲ್ಲವ ಸಂಘಗಳು ಸಂಸ್ಥೆಗಳು ಎಲ್ಲರೂ ತಮ್ಮ ರಾಜಕೀಯ ಲಾಭ ಹಾಗೂ ತಮ್ಮ ಪ್ರತಿಷ್ಠೆಗಳಿಗಾಗಿ ಸಮಾಜವನ್ನು ತಮ್ಮೆಡಿಗೆ ಸೆಳೆಯುವಂತ ಪ್ರಯತ್ನ ಮಾಡಿದ ಈ ಸಂದರ್ಭದಲ್ಲಿ ನಾನು ಕಂಡಂತ ನಿಸ್ವಾರ್ಥ ಬಿಲ್ಲವ ನಾಯಕ ಸಾಮಾನ್ಯ ಕಟ್ಟ ಕಡೆಯ ಬಿಲ್ಲವನಿಗೂ ಅನ್ಯಾಯದ ಸಂದರ್ಭದಲ್ಲಿ ಉಡುಪಿಯಲ್ಲಿ ಸ್ಪಂದಿಸಿದ ಏಕೈಕ ನಾಯಕ ರಾಜಕೀಯ ರಹಿತ ಯಾರಾದರೂ ನಾಯಕರಿದ್ದಾರೆ ಅದು ಪ್ರವೀಣ್ ಪೂಜಾರಿ
✒️ ರಿಕೇಶ್ ಪಾಲನ್ ಕಡೆಕಾರ್

