ನಮ್ಮ ಬಿರ್ವರ್ ಉಡುಪಿ
ಸಾಧಿಸುವ ಛಲ ಒಂದಿದ್ದಾರೆ ಸಾಧನೆಗೆ ಯಾವುದು ಅಡ್ಡಿ ಇಲ್ಲ ಎಂಬ ಮಾತಿನಂತೆ ಸಾಧನೆ ಮಾಡಿ ತೋರಿಸಿದ ಹೆಜಮಾಡಿಯಯುವಕ
ಹೆಜಮಾಡಿ ಪಂಚಾಯತ್ ನ ಮಾಜಿ ಸದಸ್ಯರದ ಶ್ರೀ ಸುಭಾಸ್ ಜಿ ಸಾಲಿಯಾನ್ ಮತ್ತು ಶಕುಂತಲಾ ಎಸ್ ಸಾಲಿಯಾನ್ರವರಪುತ್ರ, ಪ್ರಸ್ತುತ ಮುಲ್ಕಿ ವಿಜಯ ಕಾಲೇಜುನ 1st B.Comನ ವಿದ್ಯಾರ್ಥಿಯಾಗಿ, ಚಿಕ್ಕ ವಯಸ್ಸಿನಲ್ಲಿ ವಿದ್ಯಾಭ್ಯಾಸದೊಂದಿಗೆ“ಗುರುಗಳಾದ ಹೆಜಮಾಡಿ ಅಜಿತ್ ಕುಮಾರ್ರವರ” ಶಿಷ್ಯನಾಗಿ ಕರಾಟೆಯನ್ನು ಕಲಿತು, ಗುರುಗಳ ಮಾರ್ಗದರ್ಶನದೊಂದಿಗೆ ಹಲವುವರುಷಗಳಿಂದ ಕರಾಟೆಯ ವಿವಿಧ ವಿಭಾಗದಲ್ಲಿ ಸ್ಪರ್ದಿಸಿ ಹಲವಾರು ಪದಕ ಪಡೆದು ಕೊಂಡ ನೀವು ಈಗ Brown Belt2 ಲೆವೆಲ್ತಲುಪಿರುವ ಕೀರ್ತಿ ನಿಮ್ಮದು.
ಪ್ರಸ್ತುತ 10/01/2022 ರಂದು ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ “5th ಇಂಟರ್ನ್ಯಾಷನಲ್ ಕರಾಟೆ ಚಾಂಪಿಯನ್ಶಿಪ್ – 2022″ ಭಾರತದ ಸ್ಪರ್ಧಿಯಾಗಿ ಸ್ಪರ್ಧಿಸಿ, ಕರಾಟೆಯ ವಿಭಾಗಗಳಲ್ಲಿ ಒಂದಾದ “ಕುಮಟೆಯಲ್ಲಿ ಬೆಳ್ಳಿ ಹಾಗೂ ಕಟದಲ್ಲಿ ಕಂಚು ” ಪದಕಗಳಿಸಿ ಭಾರತಕ್ಕೆ ಹಾಗೂ ತುಳುನಾಡಿನ ಕೀರ್ತಿ ಪತಾಕೆಯನ್ನು ಉತುಂಗಕ್ಕೆ ಏರಿಸಿರುವುದು ನಮ್ಮಗೆಲ್ಲರಿಗೂ ಸಂತೋಷ.
ಮುಂದೆಯೂ ಇನ್ನು ದೊಡ್ಡ ದೊಡ್ಡ ಸ್ಪರ್ಧೆಯಲ್ಲಿ ಪಾಲ್ಗೊಂಳುವ ಯೋಗ ನಿಮ್ಮದಾಗಲಿ, ಮುಂದಿನ ಭವಿಷ್ಯ ಉಜ್ವಲವಾಗಲಿಎಂದು ಆಶಿಸುತ,ನಮ್ಮ ಕುಲ ದೇವರಾದ “ಬೆರ್ಮೆರ್ ಬೈದೆರ್ಲು ಹಾಗೂ ನಾರಾಯಣ ಗುರು ಸ್ವಾಮಿಯ” ಆಶೀರ್ವಾದ ಸದಾನಿಮ್ಮೆಲಿರಲ್ಲಿ.
✒️ಅಜೇಯ ಪೂಜಾರಿ ಮೇಲ್ಮನೆ, ಹೆರ್ಗ