ಬಿರುವೆರ್ ಕುಡ್ಲ ಜೆಪ್ಪು ಘಟಕದ ವತಿಯಿಂದ 4ನೇ ವಾರ್ಷದ ಸಂಭಮಾಚರಣೆ ನಡೆದಿದ್ದು, ಈ ವೇಳೆ ನೊಂದ ಕುಟುಂಬಗಳಿಗೆಸಹಾಯಸ್ತ ಮಾಡಲಾಯಿತು
ಮಂಗಳೂರು ಬಿರುವೆರ್ ಕುಡ್ಲ ಜೆಪ್ಪು ಘಟಕದ ವತಿಯಿಂದ 4ನೇ ವಾರ್ಷದ ಸಂಭಮಾಚರಣೆ ನಡೆದಿದ್ದು, ಈ ವೇಳೆ ನೊಂದಕುಟುಂಬಗಳಿಗೆ ಸಹಾಯಸ್ತ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಸಂಗ್ರಹವಾದ ಹಣವನ್ನು ಜಗದೀಶ್ ಬಾಬುಗುಡ್ಡಇವರ ರಕ್ತ ಸಂಬಂದಿ ಕಾಯಿಲೆಯ ಚಿಕಿತ್ಸೆಗೆ, ವಾಮಯ್ಯಕಿಮಂಜೂರು ಅಡ್ಯಾರ್ ಇವರಿಗೆ ನಡೆದಾಡಲು ವಾಕರ್‌ಗೆ, ಜನಾರ್ದನಾ ಜಪ್ಪು ಬಪ್ಪಾಲ್ ಇವರ ವೈದ್ಯಕೀಯ ಚಿಕಿತ್ಸೆಗೆ, ರೊಹಿಣಿಜಪ್ಪುಬಪ್ಪಾಲ್ ಇವರ ಮಗಳ ವಿದ್ಯಾಬ್ಯಾಸಕ್ಕೆ, ತನುಜ ಮಂಕಿಸ್ಟಾಂಡ್ ಇವರ ಡಯಾಲೀಸ್ ಚಿಕಿತ್ಸೆಗೆ, ಖುಷಿ ಶೆಟ್ಟಿ ಜಪ್ಪು ಬಪ್ಪಾಲ್ಇವರ ವೈದ್ಯಕೀಯ ಚಿಕಿತ್ಸೆಗೆ, ಸಮೃದ್ದ್ ಜಪ್ಪು ಬಪ್ಪಾಲ್ ಇವರ ವಿದ್ಯಾಭ್ಯಾಸಕ್ಕೆ ಧನ ಸಹಾಸ ಮಾಡಲಾಯಿತು.
ಕಾರ್ಯಕ್ರಮದಲ್ಲಿ ದೈಜಿವರ್ಲ್ಡ್ ವಾಹಿನಿಯ ಸಂಸ್ಥಾಪಕರಾದ ವಾಲ್ಟರ್ ನಂದಳಿಕೆ, ಮಣಿನಾಲ್ಕುರು ಬಿಲ್ಲವ ಸಂಘದ ಅದ್ಯಕ್ಷರುಪುರುಷೂತ್ತಮ ಪೂಜಾರಿ, ನೇಳೆ ಬಳಿಕೆ ಬಂಟ್ವಾಳ ಮಣಿನಾಲ್ಕುರು ಬಿಲ್ಲವ ಸಂಘದ ಅಧ್ಯಕ್ಷರು, ಜೆ ರಘುವೀರ್ ಜಪ್ಪು ಬಪ್ಪಾಲ್, ಕೆ.ಟಿ ಪೂಜಾರಿ ಬೆಂಗಳೂರು, ಜಯಂತ್ ಪೂಜಾರಿ ಬಾಬುಗುಡ್ಡ, ವಿಶ್ವನಾಥ ಪೂಜಾರಿ ಗುರುಸ್ವಮಿ ಮಂಗಳೂರು, ಜೆ.ಪ್ರವೀಣ್ಜಪ್ಪು ಘಟಕದ ಅಧ್ಯಕ್ಷರು, ಜಯರಾಜ್ ಬಾಬುಗುಡ್ಡ, ಪುಂಡಲೀಕ ಸುವರ್ಣ ಜಪ್ಪು ಬಪ್ಪಾಲ್ ಉಪಸ್ಥಿತರಿದ್ದರು.