News

93 % ಅಂಕ ಗಳಿಸಿದ ಲಿಖಿತ್ ಪೂಜಾರಿ ಕಾರ್ಕಳ ಅವರಿಗೆ ಅಭಿನಂದನೆಗಳು

ಕಾರ್ಕಳ ತಾಲೂಕು ಸಾಣೂರು ಗ್ರಾಮದ ಕರಿಯಕಲ್ಲಿನ ದಿ|| ಶೀನಪ್ಪ ಪೂಜಾರಿ ಮತ್ತು ಮಲ್ಲಿಕಾ ಅವರ ಪುತ್ರ ಲಿಖಿತ್ ಪೂಜಾರಿ ಕಾರ್ಕಳ. ಇವರು 87.5℅ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಎಸ್. ಎನ್.ವಿ ಪದವಿ [more…]

News

98.5% ಅಂಕ ಗಳಿಸಿದ ನಿರೀಕ್ಷಾ ಕೊಟ್ಯಾನ್ ಅವರಿಗೆ ಅಭಿನಂದನೆಗಳು

ಕಾರ್ಕಳ ತಾಲ್ಲೂಕಿನ ಇನ್ನಾಗ್ರಾಮ ದ ನಾರಾಯಣ ಪೂಜಾರಿ ಮತ್ತು ಹರಿನಾಕ್ಷಿ ಕೊಟ್ಯಾನ್ ರ ಪುತ್ರಿ ನಿರೀಕ್ಷಾ ಕೊಟ್ಯಾನ್ ರವರು ಬೆಳ್ಮಣ್ ನ ಶ್ರೀ ಲಕ್ಷ್ಮೀ ಜನಾರ್ಧನ ಕಾಲೇಜಿನಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ [more…]

News

92.33 ಅಂಕ ಗಳಿಸಿದ ಕುಮಾರಿ ಹರ್ಷಿತಾ ಅವರಿಗೆ ಅಭಿನಂದನೆಗಳು

ಪಣಪಿಲ ನಡಿಬೆಟ್ಟು ಮನೆ ಹರೀಶ್ ಪೂಜಾರಿ ಮತ್ತು ಜನಿತಾ ಇವರ ಪುತ್ರಿ ಕುಮಾರಿ ಹರ್ಷಿತಾ ಇವರು ಮೊರಾರ್ಜಿ ದೇಸಾಯಿ ವಸತಿ ಕಾಲೇಜು ಮಿಯಾರು ವಿದ್ಯಾರ್ಥಿ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗ ದಲ್ಲಿ ಶೆ.92.33 ಅಂಕಪಡೆದಿರುತ್ತಾಳೆ. [more…]

News

87.3% ಅಂಕ ಗಳಿಸಿದ ಕುಮಾರಿ ಕೀರ್ಥಿಕ ಅವರಿಗೆ ಅಭಿನಂದನೆಗಳು

ಮೂಡುಶೆಡ್ಡೆ ಗ್ರಾಮದ ನಿವಾಸಿಯಾದ ಶ್ರೀಯುತ ಜಗದೀಶ್ ಪೂಜಾರಿ ಮತ್ತು ಶ್ರೀಮತಿ ಜಯಂತಿ ಪೂಜಾರಿ ಇವರ ಮಗಳಾದ ಕುಮಾರಿ ಕೀರ್ಥಿಕ ಅವರು ಪದವು ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣವನ್ನು ಮುಗಿಸಿದ್ದಾರೆ. ಇವರು ಈ ವರ್ಷ ನಡೆದ [more…]

News

97.33% ಅಂಕ ಗಳಿಸಿದ ನವ್ಯಶ್ರೀ ಅವರಿಗೆ ಅಭಿನಂದನೆಗಳು

ಉದಯ ಪೂಜಾರಿ ಸಾರಥ್ಯದ ಫ್ರೆಂಡ್ಸ್ ಬಲ್ಲಾಳ್ಭಾಗ್ ಬಿರುವೆರ್ ಕುಡ್ಲ‌ ರಿ. ಪುತ್ತೂರು ಘಟಕವು ಬಡ ಮತ್ತು ಪ್ರತಿಭಾನ್ವಿತ ಮಕ್ಕಳಿಗೆ ಶೈಕ್ಷಣಿಕ ದತ್ತು ಯೋಜನೆಯಡಿಯಲ್ಲಿ ದತ್ತು ತೆಗೆದುಕೊಂಡು ಅವರಿಗೆ ಆರ್ಥಿಕ ಸಹಕಾರವನ್ನು ‌ಕಳೆದ ಎರಡು ವರ್ಷದಿಂದ [more…]

News

93.5% ಅಂಕ ಗಳಿಸಿದ ಸಹನಾ ಜೆಪಿ ಅವರಿಗೆ ಅಭಿನಂದನೆಗಳು

ಬಂಟ್ವಾಳ ತಾಲೂಕು ಕಾವಳಪಡೂರು ಗ್ರಾಮದ ಮಧ್ವ ನಿವಾಸಿ ಜನಾರ್ದನ ಪೂಜಾರಿ ಹಾಗೂ ನಳಿನಿ ಕರ್ಕೇರಾ ದಂಪತಿಗಳ ಮಗಳು ಸಹನಾ ಜೆಪಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ business studies ವಿಷಯದಲ್ಲಿ 100 ಅಂಕದೊಂದಿಗೆ ಒಟ್ಟು 561 [more…]

News

ಹತ್ತು ಅಡಿ ಗುಂಡಿಗೆ ಬಿದ್ದ ದನದ ಕರು – ದೆಯೆ ತೊರಿದ ನಿಖಿಲ್ ಪೂಜಾರಿ

ಮಂಗಳೂರು: ತಣ್ಣೀರುಬಾವಿಗೆ ಹೋಗುವ ಕುದುರೆಮುಖ ರಸ್ತೆಯಲ್ಲಿ ಗುತ್ತಿಗೆ ಕಾರ್ಮಿಕರ ಬೇಜವಾಬ್ದಾರಿಯಿಂದ ರಸ್ತೆ ಬದಿಯಲ್ಲಿ ಹತ್ತುಪೀಟ್ ತೋಡಿಟ್ಟ ಗುಂಡಿಗೆ ಬಿದ್ದ ದನದ ಕರು. ಈ ಸಮಯದಲ್ಲಿ ಮಂಗಳೂರು ಕಡೆಯಿಂದ ಬರುತ್ತಿದ್ದ ನಿಖಿಲ್ ಪೂಜಾರಿಯವರಿಗೆ ವಿಷಯ ತಿಳಿದು [more…]

News

‘ಮೈಕ್ರೋ ಆರ್ಟ್’ ನಲ್ಲಿ ಸಾಧನೆಯ ಶಿಖರವನ್ನೇರಿದ ಸಂಜಯ್…!!!

‘ಮೈಕ್ರೋ ಆರ್ಟ್’ ನಲ್ಲಿ ಸಾಧನೆಯ ಶಿಖರವನ್ನೇರಿದ ಸಂಜಯ್…!!! ಒಬ್ಬ ವ್ಯಕ್ತಿ ಅನೇಕ ಸವಾಲುಗಳನ್ನ ಎದುರಿಸಿ ಮುನ್ನಡೆಯುತ್ತಿದ್ದಾನೆ ಎಂದಾದರೆ ಆತ ಸಾಧನೆಯ ಹಾದಿಯಲ್ಲಿ ಹೊರಟಿದ್ದಾನೆ ಎಂದರ್ಥ. ಅಂದಹಾಗೆ ಅಂತಹದೇ ಸಾಧನೆಯ ಹಾದಿಯಲ್ಲಿ ಶಿಖರವನ್ನೇರಿದ ಓರ್ವ ವ್ಯಕ್ತಿ [more…]

News

ದಕ್ಷಿಣ ಕನ್ನಡ ಮೂರ್ತೆದಾರಿಕೆಗೆ ತ್ವರಿತ ಅನುಮತಿ ನೀಡಲು ಜಿಲ್ಲಾಧಿಕಾರಿ ಸೂಚನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೂರ್ತೆದಾರಿಕೆ ಮಾಡಲು ಪರವಾನಿಗೆ ಕೋರಿ ಬಂದ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ತ್ವರಿತವಾಗಿ ಅನುಮತಿ ನೀಡುವಂತೆ ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಸೂಚಿಸಿದ್ದಾರೆ. ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ [more…]

News

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮತ್ತೆ ತೆರೆದುಕೊಂಡಿದೆ ಭಕ್ತರ ಆಗಮನಕ್ಕಾಗಿ

ಕೊರೊನಾ ಸಂಕಷ್ಟದ ನಡುವೆ ಸಾಮೂಹಿಕ ಸ್ವಾಸ್ಥ್ಯ ಕಾಪಾಡುವ ನಿಟ್ಟಿನಲ್ಲಿ ಒಂದು ತಿಂಗಳ ಕಾಲ ಭಕ್ತರ ಪ್ರವೇಶಕ್ಕೆ ನಿರ್ಬಂಧ ಅಳವಡಿಸಲಾಗಿದ್ದ ಪರಮ‌ ಪಾವನ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್ ಈಗ ಮತ್ತೆ ಭಕ್ತರಿಗಾಗಿ ತೆರೆದುಕೊಂಡಿದೆ. [more…]