News

ದ.ಕ ಕಿಸಾನ್ ಕಾಂಗ್ರೆಸ್ ನ ವಿಟ್ಲ – ಉಪ್ಪಿನಂಗಡಿ ಬ್ಲಾಕ್ ನ ಅಧ್ಯಕ್ಷ ರಾಗಿ ಎಲ್ಯಣ್ಣ ಪೂಜಾರಿ

ದಕ್ಷಿಣ ಕನ್ನಡ ಜಿಲ್ಲೆಯ ಕಿಸಾನ್ ಕಾಂಗ್ರೆಸ್ ನ ವಿಟ್ಲ – ಉಪ್ಪಿನಂಗಡಿ ಬ್ಲಾಕ್ ನ ಅಧ್ಯಕ್ಷ ರಾಗಿ ಎಲ್ಯಣ್ಣ ಪೂಜಾರಿ ಇವರಿಗೆ ಅಭಿನಂದನೆಗಳು…

News|Special Stories

ಕೇಂದ್ರ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಪೂಜಾರಿ ಕೋವಿಡ್ ತಪಾಸಣೆ ವರದಿ ಪಾಸಿಟಿವ್; ಆತಂಕಪಡುವ ಅಗತ್ಯವಿಲ್ಲ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿಯವರಿಗೆ ಶನಿವಾರ ಕೋವಿಡ್ ತಪಾಸಣೆ ನಡೆಸಲಾಗಿದ್ದು, ವರದಿ ಪಾಸಿಟಿವ್ ಬಂದಿದೆ. ಮುಂಜಾಗ್ರತಾ ಕ್ರಮವಾಗಿ ಅವರನ್ನು ನಗರದ ಖಾಸಗಿ [more…]

News

“ಐಸಿರಿ‌‌” ಇಲ್ಲದೆ ಬಡವಾಯಿತು ಕುಟುಂಬ….!!!

ಯುವವಾಹಿನಿ (ರಿ.) ಮಂಗಳೂರು ಘಟಕದ ಅಧ್ಯಕ್ಷರಾದ ಚಂದ್ರಶೇಖರ ಕರ್ಕೇರ ಹಾಗೂ ಮಹಿಳಾ ಘಟಕದ ನಿಕಟಪೂರ್ವ ಅಧ್ಯಕ್ಷರಾದ ರಶ್ಮಿ. ಸಿ ಕರ್ಕೇರ ದಂಪತಿಗಳ ಮಗಳು ಐಸಿರಿ ನಿನ್ನೆ ಇಹಲೋಕ ತ್ಯಜಿಸಿದ್ದಾರೆ. ತನ್ನನ್ನು ಹೊತ್ತು ಸಲಹಿದ ಕಣ್ಣಿಗೆ [more…]

Special Stories

ಹಲವಾರು ಕ್ಷೇತ್ರದಲ್ಲಿ ತನ್ನ ಚಾಪನ್ನು ಮೂಡಿಸಿದ ಬಾಲ ಪ್ರತಿಭೆ ಸೋಹನ ಶಂಕರ್ ಉಡುಪಿ

ಸೋಹನ ಇವರು ಶಂಕರ್ ಎಸ್ ಪೂಜಾರಿ ಮತ್ತು ನಾಗರತ್ನ ಶಂಕರ ಪೂಜಾರಿ ಯವರ ದ್ವಿತೀಯ ಪುತ್ರಿ. ಪ್ರಸ್ತುತ ವಿದ್ಯೋದಯ ಪಬ್ಲಿಕ್ ಸ್ಕೂಲ್ ಉಡುಪಿ ಅಲ್ಲಿ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ . ಕಲಿಕೆಯಲ್ಲಿ [more…]

Special Stories

ಬಿಲ್ಲವರಿಂದಲೇ ಬಿಲ್ಲವರಿಗಾಗಿಯೇ ಬಿಲ್ಲವರಿಗೋಸ್ಕರವೇ ಸಿದ್ದವಾಗಿದೆ ಬಿಲ್ಲವಾಸ್ ವಾರಿಯರ್ಸ್..

ಬಿಲ್ಲವ ಸಮಾಜ ಬಂಧುಗಳೇ, ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಬಿಲ್ಲವರು ಸಾಧನೆ ಮಾಡಿರದ ಕ್ಷೇತ್ರಗಳೇ ಇಲ್ಲ ಎಂದರೆ ತಪ್ಪಗಲಾರದು. ನಮ್ಮ ಸಮಾಜ ಬಂಧುಗಳ ಸಾಧನೆ, ಸಂಭ್ರಮಗಳು ಕೇವಲ ತುಳುನಾಡಷ್ಟೇ ಅಲ್ಲದೇ ಜಗತ್ತಿನ ಉದ್ದಗಲಕ್ಕೂ ಹಬ್ಬಿ [more…]

News

ಕಾರ್ಕಳ: “ತುಳುನಾಡ ಬಂಗಾರ್ ಗರೋಡಿಲು” ಸಾಕ್ಷ್ಯಚಿತ್ರದ ಟೈಟಲ್ ಗೀತೆಯ ಮರು ಚಿತ್ರೀಕರಣ

ಕಾರ್ಕಳ: ಸ್ವಸ್ತಿಕ್ ಪ್ರೊಡಕ್ಷನ್ ಇದರ ನಿರ್ಮಾಣದಲ್ಲಿ ಸುರೇಂದ್ರ ಮೋಹನ್ ಇವರ ಸಾರಥ್ಯದಲ್ಲಿ ನಮ್ಮ ಕುಡ್ಲ 24×7ನಲ್ಲಿ ಪ್ರಸಾರವಾಗುತ್ತಿರುವಂತಹ “ತುಳುನಾಡ ಬಂಗಾರ್ ಗರೋಡಿಲು” ಸಾಕ್ಷ್ಯಚಿತ್ರದ ಟೈಟಲ್ ಗೀತೆಯ ಮರು ವೀಡಿಯೋ ಚಿತ್ರೀಕರಣವು ಯೂತ್ ಬಿಲ್ಲವ(ರಿ) ಕಾರ್ಕಳ [more…]

News

ಭತ್ತದ ನಾಟಿ ಕೃಷಿಯತ್ತ ಸದ್ಗುರು ಶ್ರೀಶ್ರೀಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹಾಗೂ ಶಿಷ್ಯವರ್ಗ

ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನದ ಶ್ರೀ ಗುರುದೇವ ಮಠದಲ್ಲಿ ಸದ್ಗುರು ಶ್ರೀಶ್ರೀಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹಾಗೂ ಶಿಷ್ಯವರ್ಗದಿಂದ ಭತ್ತದ ನಾಟಿ ಕೃಷಿ ಕೆಲಸ ನಡೆಯಿತು. ದಕ್ಷಿಣ ಭಾರತದ ಅಯೋಧ್ಯೆ ಎಂದೇ ಖ್ಯಾತಿ [more…]

News

ಬರವುದ ಬಂಗಾರ್, ತುಳುವ ಕೇಸರಿ; ನಮ್ಮ ಹೆಮ್ಮೆಯ ಜನನಾಯಕ ಗಣೇಶ್ ಬಿ ಅಳಿಯೂರು

ತುಳು ರಂಗಭೂಮಿಯ ಹೆಸರಾಂತ ಕಥೆಗಾರ, ಗೀತರಚನೆಕಾರ, ನಿರ್ದೇಶಕ, ನಿರೂಪಕ ಹಾಗೂ ಕಲಾವಿದ. ಹಾಗೆಯೇ ತುಳುವ ಮಣ್ಣಿನ ಗಂಡುಕಲೆ ಯಕ್ಷಗಾನದ ಯಕ್ಷಕೃತಿ ರಚನೆಕಾರ. ಬರವುದ ಬಂಗಾರ್, ತುಳುವ ಕೇಸರಿ ಬಿರುದಾಂಕಿತ ನಮ್ಮ ಹೆಮ್ಮೆಯ ಜನನಾಯಕ ಗಣೇಶ್ [more…]

Special Stories

ಡಾ. ಯೋಗೀಶ್ ಕೈರೋಡಿ ಎಂಬ ವಿದ್ವತ್ ಪ್ರತಿಭೆ

ಹುಲ್ಲಿನಷ್ಟು ಸಾಧನೆ ಮಾಡಿ ಬೆಟ್ಟದಷ್ಟು ಪ್ರಚಾರ ಪಡೆಯುವ ಕಾಲವಿದು. ಕೊಡುಗೆಗಿಂತ ಪ್ರಚಾರವೇ ಅಧಿಕವಾದರೆ ಬಹಳ ಕಾಲ ಉಳಿಯದು. ಕೆಲವರದ್ದು ಹಾಗಲ್ಲ, ಅವರ ಕೆಲಸವೇ ಮಾತನಾಡುತ್ತದೆ. ಬಹುಕಾಲ ಉಳಿಯುತ್ತದೆ. ಅಂತಹ ಪ್ರತಿಭಾ ಸಂಪನ್ನ ಡಾ. ಯೋಗೀಶ್ [more…]

News

ನಿಮ್ಮ ಪ್ರತಿಭೆ ನಮ್ಮ ವೆದಿಕೆ : ಬಿಲ್ಲವ ವರ್ರಿಯರ್ಸ್

ಬಿಲ್ಲವರಿಂದಲೇ ಬಿಲ್ಲವರಿಗಾಗಿಯೇ ಬಿಲ್ಲವರಿಗೋಸ್ಕರವೇ – ಬಿಲ್ಲವ ವರ್ರಿಯರ್ಸ್ ( www.billavaswarriors.com ) ವೆಬ್ ಸೈಟ್ ನಲ್ಲಿ ನಿಮ್ಮ ಪ್ರತಿಭೆಗೆ ಹಾಗು ಲೇಖನಕ್ಕೆ ಜಾಗ ಕಲ್ಪಿಸಿ, ನಿಮ್ಮ ಪ್ರತಿಭೆ ಯನ್ನು ಜಗತ್ತಿನಾದ್ಯಂತ ವಿಸ್ತರಿಸುವ ಕಾರ್ಯ ನಮ್ಮದು.ನೀವು ಮಾಡಬೇಕಿರುವುದು [more…]