ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯಲ್ಲಿ ರೆಂಜಾಳದ ರಕ್ಷಾ – ದೀಕ್ಷಾ ಚಿನ್ನದ ಸಾಧನೆ
ಕಾರ್ಕಳ:ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಕರಾಟೆ ಸ್ಪರ್ಧೆಯ 18ರ ಮೇಲ್ಪಟ್ಟ ವಯೋಮಿತಿಯ ವಿಭಾಗದಲ್ಲಿರೆಂಜಾಳದವರಾದ ರಕ್ಷಾ ಮತ್ತು ದೀಕ್ಷಾ ಚಿನ್ನದ ಪದಕ ಗೆದ್ದಿದ್ದಾರೆ. ರಕ್ಷಾ ಕುಮಿಟೆಯಲ್ಲಿ, ಚಿನ್ನ ಹಾಗೂ ಕಟಾದಲ್ಲಿ ಕಂಚು ಗಳಿಸಿದ್ದಾರೆ. ದೀಕ್ಷಾ ರವರು 14ರಿಂದ [more…]
