News

ಬಿಲ್ಲವಾಸ್ ದುಬೈ ಕೂಟದ ಮಾಜಿ ಅಧ್ಯಕ್ಷರಾದ ಶ್ರೀ ಸತೀಶ್ ಪೂಜಾರಿ ಬೆಳಪು, ದುಬೈ ಅವರು ಇಂದು ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಭೇಟಿ…

ಸಮಾಜ ಸೇವಕರು, ಕೊಡುಗೈ ಧಾನಿಗಳೂ, ಬಿಲ್ಲವಾಸ್ ದುಬೈ ಯ ಮಾಜಿ ಅಧ್ಯಕ್ಷರು, ಗೆಜ್ಜೆಗಿರಿ ಕ್ಷೇತ್ರದ ಪೋಷಕರೂ ಆದಶ್ರೀಯುತ ಸತೀಶ್ ಪೂಜಾರಿ ಬೆಳಪು, ದುಬೈ ಅವರು ಇಂದು ಕುಟುಂಬಸಮೇತರಾಗಿ ಶ್ರೀ  ಕ್ಷೇತ್ರ ಗೆಜ್ಜೆಗಿರಿಗೆ ಭೇಟಿ ನೀಡಿ [more…]

News

ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ : ಈ ವರ್ಷವೂ ಮಕ್ಕಳಿಗಿಲ್ಲ ಉಚಿತ, ಶೂ, ಸಾಕ್ಸ್ ಭಾಗ್ಯ!

ಬೆಂಗಳೂರು : ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಬಿಗ್ ಶಾಕ್ ಎದುರಾಗಿದ್ದು, ಅನುದಾನ ಬಿಡುಗಡೆಯಾಗಿ ಮೂರು ತಿಂಗಳಾದರೂ ಮಕ್ಕಳಿಗೆ ಉಚಿತ ಶೂ (Shoe), ಸಾಕ್ಸ್ (Socks) ಭಾಗ್ಯ ಇಲ್ಲ.   ಹೌದು, ರಾಜ್ಯಾದ್ಯಂತ ಶಾಲೆಗಳು ಆರಂಭವಾಗಿ [more…]

Health

ಕೆಂಪು ಬಾಳೆಹಣ್ಣಿನ ಸೇವನೆಯಿಂದ ಈ ಎರಡು ಉಪಯೋಗವಿದೆ

ಬೆಂಗಳೂರು: ಕೆಂಪು ಬಾಳೆಹಣ್ಣನ್ನು ನಾವು ಸೇವನೆ ಮಾಡುವುದು ಕಡಿಮೆ. ಆದರೆ ಇದರಿಂದ ಆಗುವ ಉಪಯೋಗ ಮಾತ್ರ ಅನೇಕ. ಕೆಂಪು ಬಾಳೆಹಣ್ಣಿನಲ್ಲಿ ನಾರಿನ ಅಂಶ, ವಿಟಮಿನ್ ಸಿ ಅಂಶ ಹೇರಳವಾಗಿದೆ. ಇದು ಮಲಬದ್ಧತೆ, ಹೆಣ್ಣು ಮಕ್ಕಳಲ್ಲಿ [more…]

Health

ನಿಮಗೆ ತುಪ್ಪ ಸೇವಿಸುವುದು ಅಲರ್ಜಿಯೇ.?

ತುಪ್ಪ ಸೇವನೆಯಿಂದ ಬೊಜ್ಜು ಬರುತ್ತದೆ ಎಂದು ಅದನ್ನು ದೂರವಿಡದಿರಿ. ನಿಯಮಿತ ಪ್ರಮಾಣದಲ್ಲಿ ಅದನ್ನು ಸೇವಿಸುವುದರಿಂದ ಹಲವು ಆರೋಗ್ಯದ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ನಿತ್ಯ ತುಪ್ಪ ಸೇವಿಸುವುದರಿಂದ ದೇಹದ ಕಾಂತಿ ಹೆಚ್ಚುತ್ತದೆ. ನಿಮ್ಮ ಮುಖಕ್ಕೆ ವಿಶೇಷ ಹೊಳಪು [more…]

Health

ʼಫ್ರೂಟ್ ಜಾಮ್ʼ ತಿನ್ನುವಾಗ ಇರಲಿ ಎಚ್ಚರ.!

ಮಕ್ಕಳಿಂದ ಹಿಡಿದು ಯುವಕರವರೆಗೆ ಎಲ್ಲರಿಗೂ ಇಷ್ಟವಾಗುವ ಫ್ರೂಟ್ ಜಾಮ್ ಗಳನ್ನು ಬ್ರೆಡ್ ಜೊತೆ ತಿನ್ನುವುದು ಕ್ರಮ. ಆದರೆ ಅದರ ಮಿತಿಮೀರಿದ ಬಳಕೆ ಹಲವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಹಲವು ಬಗೆಯ ಹಣ್ಣುಗಳನ್ನು ಜೊತೆಯಾಗಿ ಸೇರಿಸಿ ತಯಾರಿಸುವ [more…]

Health

ʼಪ್ಲಾಸ್ಟಿಕ್ʼ ಕಪ್ ನಲ್ಲಿ ಕಾಫಿ ಕುಡಿತೀರಾ.? ಹುಷಾರ್..!

ಬೆಳಿಗ್ಗೆ ಎದ್ದ ತಕ್ಷಣ ಅನೇಕರಿಗೆ ಕಾಫಿ, ಟೀ ಬೇಕೆಬೇಕು. ಕೆಲಸದ ಒತ್ತಡದಲ್ಲಿ ರಿಲ್ಯಾಕ್ಸ್ ಆಗಲು ಅನೇಕರು ಪದೇ ಪದೇ ಕಾಫಿ, ಟೀ ಕುಡಿಯುತ್ತಿರುತ್ತಾರೆ. ಮನೆಯಲ್ಲಿ ಗ್ಲಾಸ್,ಸ್ಟೀಲ್ ಬಳಸುವ ನಾವು ಹೊರಗೆ ಹೋದಾಗ ಪೇಪರ್ ಕಪ್ [more…]

Health

ಇಲ್ಲಿದೆ ಕಣ್ಣುಗಳ ಉರಿ ನಿವಾರಣೆಗೆ ʼಮನೆಮದ್ದುʼ

ಕೆಲವೊಮ್ಮೆ ಉಷ್ಣತೆಯಿಂದ ಕಣ್ಣು ಉರಿ ಶುರುವಾಗುತ್ತದೆ. ಅಥವಾ ದಿನನಿತ್ಯ ಹೆಚ್ಚಾಗಿ ಬಳಸುವ ಕಂಪ್ಯೂಟರ್, ಲ್ಯಾಪ್‌ಟಾಪ್, ಟಿವಿ, ಮೊಬೈಲ್ ನೋಡುವ ಅಭ್ಯಾಸದಿಂದಲೂ ಕಣ್ಣು ಉರಿ ಬರಬಹುದು. ಕಣ್ಣಿನ ಉರಿ ಸಮಸ್ಯೆಯಿಂದ ಹೊರಬರಲು ಈ ಮನೆಮದ್ದುಗಳನ್ನು ಉಪಯೋಗಿಸಿ. [more…]

News

ಮುಕ್ತಾಯ ಹಂತ ತಲುಪಿದ ಪೃಥ್ವಿ ಅಂಬಾರ್- ಅಂಕಿತಾ ಅಮರ್ ನಟನೆಯ ‘ಅಬ ಜಬ ದಬ’

ಕಳೆದವರ್ಷ “ಕನ್ನಡ್ ಗೊತ್ತಿಲ್ಲ” ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಮಯೂರ ರಾಘವೇಂದ್ರ ನಿರ್ದೇಶನದ, ಅನಂತ ಕೃಷ್ಣ ನಿರ್ಮಾಣದ, ಪೃಥ್ವಿ ಅಂಬರ್ ಹಾಗೂ ಅಂಕಿತ ಅಮರ್ ನಾಯಕ-ನಾಯಕಿಯಾಗಿ ನಟಿಸುತ್ತಿರುವ “ಅಬ ಜಬ ದಬ” ಚಿತ್ರರ ಚಿತ್ರೀಕರಣ ಬೆಂಗಳೂರಿನಲ್ಲಿ [more…]

Tulunadu Special Stories

ತುಳು ಶಾಸನಗಳು | ತುಳುನಾಡಿನ ಚರಿತ್ರೆ ಮತ್ತು ಭಾಷೆಯ ಅಧ್ಯಯನದಲ್ಲಿ ಬಾಕಿ ಉಳಿದ ಅಧ್ಯಯನ ಮತ್ತು ನಿರ್ಲಕ್ಷಕ್ಕೆ ಒಳಪಟ್ಟಿದ್ದು ಇಲ್ಲಿಯ ತುಳು ಶಾಸನಗಳು.

ತುಳು ಶಾಸನಗಳು | ತುಳುನಾಡಿನ ಚರಿತ್ರೆ ಮತ್ತು ಭಾಷೆಯ ಅಧ್ಯಯನದಲ್ಲಿ ಬಾಕಿ ಉಳಿದ ಅಧ್ಯಯನ ಮತ್ತು ನಿರ್ಲಕ್ಷಕ್ಕೆ ಒಳಪಟ್ಟಿದ್ದು ಇಲ್ಲಿಯ ತುಳು ಶಾಸನಗಳು. ತುಳುನಾಡು ಕಂಡಂತಹ ಇತಿಹಾಸಕಾರರಾದ Dr. P. Gururaj Bhat ಅವರು [more…]

News

ನಂಬರ್ ಸೇವ್ ಮಾಡದೇ ವಾಟ್ಸಾಪ್ ಮೆಸೇಜ್ ಕಳುಹಿಸುವುದು ಹೇಗೆ..?

ವಿಶ್ವದ ಅತ್ಯಂತ ಜನಪ್ರಿಯ ಮೆಸೇಜ್ ಸೇವೆಗಳಲ್ಲಿ ವಾಟ್ಸಾಪ್ ಒಂದಾಗಿದೆ. ಮತ್ತು ಇದನ್ನು ಲಕ್ಷಾಂತರ ಜನರು ಬಳಸುತ್ತಾರೆ. ನಾವಾಗೆ ಇನ್ನೊಬ್ಬರಿಗೆ ವಾಟ್ಸಾಪ್ ಮಾಡಲು ನಂಬರ್ ಸೇವ್ ಮಾಡಬೇಕಾಗುತ್ತದೆ. ಆದರೆ ಪ್ರತಿಯೊಬ್ಬ ವ್ಯಕ್ತಿಯ ಸಂಖ್ಯೆಯನ್ನುಉಳಿಸಲು ನೀವು ಉತ್ಸುಕರಾಗಿರುವುದಿಲ್ಲ. [more…]